ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಜ್ಯೋತಿಷ್ಯದಲ್ಲಿ ಸೂರ್ಯನನ್ನು ಕೇಂದ್ರಬಿಂದು ಎಂದು ಪರಿಗಣಿಸಲಾಗುತ್ತದೆ ಸೂರ್ಯನ ಚಲನೆಯಿಂದ ಹಲವು ರೀತಿಯಾಗಿ ಗ್ರಹಗಳು ಹಾಗೆ ರಾಶಿಗಳ ಮೇಲೆ ಪ್ರಭಾವ ಉಂಟಾಗುವುದು ನೋಡಬಹುದು. ಸೂರ್ಯನು ಸೌರಮಂಡಲದ ಆತ್ಮವಿದ್ದಂತೆ. ಅಲ್ಲದೆ ಸೂರ್ಯನ ಯಾವ ರಾಶಿಯಲ್ಲಿ ಚಲಿಸುತ್ತಾನೋ ಆ ರಾಸಿ ಸೇರಿದಂತೆ ಆತನ ಪ್ರಭಾವವು ಎಲ್ಲಾ ರಾಶಿಗಳ ಮೇಲೆಯೂ ಉಂಟಾಗಿರುತ್ತದೆ.
ಸೂರ್ಯ ಸಂಪತ್ತು, ಧೈರ್ಯ, ಆಡಳಿತ, ನಾಯಕತ್ವ, ಉದ್ಯೋಗ ಸಂಬಂಧಿತ ವಿಚಾರದಲ್ಲಿ ಪ್ರಮುಖ ಅಂಶ ಎಂದು ಹೇಳಲಾಗಿದೆ. ಈ ಸೂರ್ಯನು ಈಗ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಫೆಬ್ರವರಿ 7ರಂದು ಸೂರ್ಯನು ಕುಂಭ ರಾಶಿಯ ಪ್ರವೇಶಿಸುತ್ತಾನೆ. ಇದು ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು. ಅದ್ರಲ್ಲೂ ಈ ಮೂರು ರಾಶಿಯವರ ಅದೃಷ್ಟವೇ ಬದಲಾಗಬಹುದು.
ಮೇಷ ರಾಶಿ ಸೂರ್ಯನ ರಾಶಿ ಬದಲಾವಣೆಯು ಮೇಷ ರಾಶಿಯವರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಸೂರ್ಯ ನಿಮ್ಮಲ್ಲಿ ಆದಾಯ ಸಂಬಂಧಿತ ಶುಭ ಸೂಚನೆಯನ್ನು ತರಲಿದ್ದಾನೆ. ಈ ಸಮಯದಿಂದ ನೀವು ಹಣಕಾಸಿಗೆ ಸಂಬಂಧಿಸಿದ ಲಾಭಗಳನ್ನು ಪಡೆಯಲಿದ್ದೀರಿ. ಅದ್ರಲ್ಲೂ ಹಳೆಯ ಹೂಡಿಕೆಗಳು, ಜೀವವಿಮೆ, ಷೇರುಪೇಟೆ, ಸಾಲ, ಬಡ್ಡಿ ವ್ಯವಹಾರದಂತಹ ವಿಚಾರದಲ್ಲಿ ನೀವು ಬಯಸದ ಲಾಭಗಳ ಪಡೆಯಬಹುದು. ಕೌಟುಂಬಿಕ ವಿಚಾರದಲ್ಲಿ ಇದ್ದ ಹಣಕಾಸಿನ ಸಮಸ್ಯೆಯನ್ನು ಸಹ ನೀವು ನಿವಾರಿಸಿಕೊಳ್ಳುವಿರಿ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣವನ್ನು ಪ್ರಯತ್ನದ ಮೂಲಕ ಪಡೆಯುವ ಸಾಧ್ಯತೆ ಹೆಚ್ಚಾಗಲಿದೆ. ಆದಾಯ ಮೂಲಗಳು ಹೆಚ್ಚಾಗಬಹುದು. ಹೊಸ ಕೆಲಸಗಳಿಗೆ ನಿಮಗೆ ಹಣಕಾಸಿನ ಅಡ್ಡಿ ಇರುವುದಿಲ್ಲ. ಹಾಗೆ ಹಳೆಯ ಸಾಲಗಳ ಪ್ರಮಾಣ ಕಡಿಮೆಯಾಗುವುದು ನೋಡಬಹುದು. ಇದರಿಂದ ನಿಮ್ಮ ಮಾನಸಿಲ ನೆಮ್ಮದಿ ಸಿಗಲಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಧನು ರಾಶಿ ಸೂರ್ಯನ ಸಂಚಾರವು ಧನು ರಾಶಿಯ ಜನರಿಗೆ ಸಕಾರಾತ್ಮಕವೆಂದು ಸಾಬೀತುಪಡಿಸಬಹುದು. ಸೂರ್ಯ ನಿಮ್ಮ ರಾಶಿಯಲ್ಲಿ ಧನಬಲ ಹೆಚ್ಚಿಸಲು ಕಾರಣವಾಗಲಿದ್ದಾನೆ. ನೀವು ಬಹು ಸಮಯದಿಂದ ಮಾಡಲು ಇಚ್ಛಿಸಿದ್ದ ಕೆಲಸಗಳನ್ನು ಈ ಸಮಯದಲ್ಲಿ ಮಾಡಿ ಮುಗಿಸುವಿರಿ. ಮಕ್ಕಳ ಹಣಕಾಸು ಸಂಬಂಧಿ ವಿಚಾರದಲ್ಲಿ ನಿಮ್ಮ ನೆರವು ಇರಲಿದೆ. ಸಂಬಂಧಿಕರಿಗೆ ನೀವು ಹಣಕಾಸಿನ ನೆರವು ನೀಡಬಹುದು. ನಿಮ್ಮ ಆರೋಗ್ಯ ವಿಚಾರದಲ್ಲಿ ಬಹಳ ಸಮಯದಿಂದ ಕಾಡುತ್ತಿದ್ದ ಸಮಸ್ಯೆ ನಿವಾರಣೆಯಾಗಲಿದೆ. ವಾಹನ ಖರೀದಿ ವಿಚಾರವಾಗಿ ನೀವು ಬಹಳ ಸಮಯದಿಂದ ಹಣ ಒಟ್ಟುಗೂಡಿಸಿಟ್ಟಿದ್ದರೆ ಈ ಸಮಯದಲ್ಲಿ ಅದರಿಂದ ಶುಭವಿದೆ. ನಿಮ್ಮ ದೊಡ್ಡ ಖರ್ಚುಗಳು ಕಡಿಮೆಯಾಗಲಿದೆ. ಐಷಾರಾಮಿ ವಸ್ತುಗಳ ಖರೀದಿಯ ಸಮಯವೂ ಹೌದು.
ಕುಂಭ ರಾಶಿ
ಸೂರ್ಯನ ಸಂಚಾರವು ನಿಮಗೆ ಅನುಕೂಲಕರವಾಗಿದೆ ಎಂದು ಸಾಬೀತುಪಡಿಸಬಹುದು. ಈ ಸಂಚಾರವು ನಿಮ್ಮ ಲಗ್ನ ಮನೆಯಲ್ಲಿ ನಡೆಯುತ್ತಿದೆ. ಇದು ನಿಮ್ಮಲ್ಲಿದ್ದ ಅಸಹಾಯಕತೆ ದೂರಾಗಿಸಲಿದೆ. ನಿಮಗೆ ಬರಬೇಕಿದ್ದ ಹಣ, ವಸ್ತುಗಳು ಕೈ ಸೇರಲಿದೆ. ಸರ್ಕಾರಿ ಉದ್ಯೋಗ ಸಂಬಂಧಿತ ಕನಸುಗಳು, ಅಥವಾ ಬಡ್ತಿ, ವರ್ಗಾವಣೆ ಅಂತಹ ವಿಚಾರದಲ್ಲಿ ಶುಭವಾಗುವುದು ನೋಡಬಹುದು. ಆರೋಗ್ಯ ಸಮಸ್ಯೆಗಳು ಈ ಸಮಯದಲ್ಲಿ ನಿವಾರಣೆಯಾಗಲಿದೆ. ನಿಮ್ಮ ಪ್ರಯಾಣಗಳು ಸಂತಸಕ್ಕೆ ಕಾರಣವಾಗಲಿದೆ. ಜಂಟಿ ವ್ಯವಹಾರಗಳು ನಿಮಗೆ ನೆಮ್ಮದಿಯ ತರಲಿದೆ. ಸ್ವಂತ ಉದ್ಯೋಗದಲ್ಲಿ ಬಹಳ ಸಮಯದಿಂದ ಕಂಟಕಗಳು ಎದುರಿಸಿದ್ದರೆ ಈ ಸಮಯದಲ್ಲಿ ನಿವಾರಣೆಯಾಗಲಿದೆ. ಉದ್ಯಮದಲ್ಲಿ ನಿಮಗೆ ಲಾಭವಿದೆ. ವ್ಯಾಪಾರಿಗಳು ಸಹ ಸಮಸ್ಯೆಗಳಿಂದ ದೂರಾಗಲಿದ್ದಾರೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

































