ದಾವಣಗೆರೆ: ಬಿಳಿಚೋಡು 66/11ಕೆವಿ ವಿ.ವಿ.ಕೇಂದ್ರಕ್ಕೆ ಡಬ್ಬಲ್ ಸಕ್ರ್ಯೂಟ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.3 ರಿಂದ 6 ರವರೆಗೆ ಬಿಳಿಚೋಡು 66/11ಕೆವಿ ವಿ.ವಿ.ಕೇಂದ್ರದಲ್ಲಿ ಬರುವ ಎಲ್ಲಾ ಐ.ಪಿ ಮಾರ್ಗಗಳಿಗೆ ಹಗಲಿನ ವೇಳೆ 2 ಗಂಟೆ, ರಾತ್ರಿ ವೇಳೆ 3 ಗಂಟೆ ದಿನದಲ್ಲಿ ಒಟ್ಟು 5 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುವುದೆಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.































