ದಾವಣಗೆರೆ: ಫೆ.5, 8, 16, 22, 26 ಮತ್ತು ಮಾ.1, ಮಾ.5 ರಂದು ಉಪ ವಿಭಾಗ ವ್ಯಾಪ್ತಿಯಲ್ಲಿರುವ 66ಕೆ.ವಿ ತುರುವನೂರು-ಜಗಳೂರು ಮಾರ್ಗದಲ್ಲಿ ವಿ.ಜೆ.ಎನ್.ಎಲ್ ರವರು ಭದ್ರ ಮೇಲ್ಮಂಡ ಯೋಜನೆಯ ಆಕ್ಕಡಕ್ಟ್ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸುವುದರಿಂದ, ಜಗಳೂರು ಹಾಗೂ ಬಿದರಕೆರೆ ವಿ.ವಿ ಕೇಂದ್ರದ ಎಲ್ಲಾ ಎನ್.ಜೆ.ವೈ & ಐ.ಪಿ ಸೆಟ್ ಮಾರ್ಗಗಳಲ್ಲಿ ಬೆಳಿಗ್ಗೆ 10.00 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.































