ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಅದೃಷ್ಟ ಬದಲಾಗುವ ಸಮಯ! ಶುಕ್ರನ ಕೃಪೆ ಆರಂಭ.. ಈ 5 ರಾಶಿಯವರು ಕೋಟ್ಯಧಿಪತಿ? ಅಕ್ಟೋಬರ್ ತಿಂಗಳ ವರೆಗೆ ರಾಜಯೋಗ. ಹೌದು, ಶುಕ್ರ ಗ್ರಹವನ್ನು (Shukra) ಸುಖ, ಸಂಪತ್ತು, ಪ್ರೀತಿ, ಸೌಂದರ್ಯ ಮತ್ತು ಭೌತಿಕ ಸಮೃದ್ಧಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. 2026ರ ಫೆಬ್ರವರಿ 1ರಂದು ಮಕರ ರಾಶಿಯಲ್ಲಿ ಶುಕ್ರನ (Shukra Uday 2026) ಉದಯವಾಗಿದೆ. ಇದು ಅಕ್ಟೋಬರ್ 12ರವರೆಗೆ ತನ್ನ ಪ್ರಭಾವವನ್ನು ಬೀರಲಿದೆ.
ಶುಕ್ರನ ಈ ಉದಯವು ದ್ವಾದಶ ರಾಶಿಗಳ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ವಿಶೇಷವಾಗಿ, ಮೂರು ರಾಶಿಗಳವರ ಪಾಲಿಗೆ ಈ ಅವಧಿಯು ರಾಜಯೋಗವನ್ನು ತರಲಿದೆ. ಅವರ ವೃತ್ತಿಜೀವನ, ಆರ್ಥಿಕ ಸ್ಥಿತಿ ಮತ್ತು ವೈಯಕ್ತಿಕ ಜೀವನದಲ್ಲಿ ಮಹತ್ತರ ಬದಲಾವಣೆಗಳು ಕಂಡುಬರಲಿವೆ. ಮುಂಬರುವ ಅವಧಿಯು ಈ ರಾಶಿಗಳಿಗೆ ಅತ್ಯಂತ ಲಾಭದಾಯಕವಾಗಲಿದೆ.
ಜ್ಯೋತಿಷ್ಯ ತಜ್ಞರ ಪ್ರಕಾರ, 2026ರ ಫೆಬ್ರವರಿ 1 ರಂದು ಶುಕ್ರ ಗ್ರಹ (Shukra Gochar) ಉದಯಿಸಲಿದ್ದು, ಅಕ್ಟೋಬರ್ ವರೆಗೆ ಈ 3 ರಾಶಿಯವರಿಗೆ ಭರ್ಜರಿ ಲಾಭ ತರಲಿದ್ದಾನೆ. ವೃಷಭ, ತುಲಾ ಮತ್ತು ಮೀನ ರಾಶಿಯವರ ಜೀವನದಲ್ಲಿ ಬರಲಿರುವ ಧನಲಾಭ, ಉದ್ಯೋಗ ಪ್ರಗತಿ ಮತ್ತು ರಾಜಯೋಗದ (Venus Transit 2026) ಸಂಪೂರ್ಣ ಮಾಹಿತಿ ಇಲ್ಲಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ವೃಷಭ: ಸ್ಥಗಿತಗೊಂಡ ಕಾರ್ಯಗಳಿಗೆ ಮರುಜೀವ ವೃಷಭ ರಾಶಿಯ ಅಧಿಪತಿಯಾದ ಶುಕ್ರನ ಈ ಉದಯವು ನಿಮಗೆ ಅದ್ಭುತ ಫಲಿತಾಂಶಗಳನ್ನು ನೀಡಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಸಮಾಜದಲ್ಲಿ ಹಾಗೂ ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ಜನರ ಸಂಪೂರ್ಣ ಬೆಂಬಲ ದೊರೆಯಲಿದೆ. ವ್ಯವಹಾರ ಮಾಡುವವರಿಗೆ ಪ್ರಮುಖ ಒಪ್ಪಂದಗಳನ್ನು ಅಂತಿಮಗೊಳಿಸಲು ಇದು ಸಕಾಲವಾಗಿದೆ. ಇದು ಆರ್ಥಿಕವಾಗಿ ಅಪಾರ ಲಾಭವನ್ನು ತರುತ್ತದೆ. ಹೂಡಿಕೆಗಳಿಂದ ಉತ್ತಮ ಲಾಭಾಂಶ ಗಳಿಸುವ ಸಾಧ್ಯತೆಗಳಿದ್ದು, ಹೊಸ ಜಮೀನು ಅಥವಾ ಮನೆ ಖರೀದಿಸುವ ಯೋಗವಿದೆ. ವಿದೇಶಿ ಸಂಬಂಧಿತ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.
ಆತ್ಮವಿಶ್ವಾಸ ವೃದ್ಧಿಯಾಗುವುದರೊಂದಿಗೆ ಕುಟುಂಬದಲ್ಲಿ, ವಿಶೇಷವಾಗಿ ಅತ್ತೆ-ಮಾವನ ಕಡೆಯಿಂದ ವಿಶೇಷ ಸಹಕಾರ ಮತ್ತು ನೆಮ್ಮದಿ ದೊರೆಯಲಿದೆ. ಮಾನಸಿಕವಾಗಿ ಶಾಂತಿ ಸಹಿತ ಸಂತೋಷವನ್ನು ಈ ಅವಧಿ ನೀಡಲಿದೆ.
ತುಲಾ: ಉದ್ಯೋಗ ಪ್ರಗತಿ ಮತ್ತು ಪ್ರೀತಿಗೆ ಸಫಲತೆ ತುಲಾ ರಾಶಿಯ ಅಧಿಪತಿಯೂ ಶುಕ್ರನೇ ಆಗಿರುವುದರಿಂದ, ಈ ಅವಧಿಯು ನಿಮ್ಮ ಜೀವನದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಹೊಸ ಉದ್ಯೋಗವನ್ನು ಹುಡುಕುತ್ತಿದ್ದವರಿಗೆ ಮನಮೆಚ್ಚುವಂತಹ ಅವಕಾಶಗಳು ಸಿಗಲಿವೆ. ಹಠಾತ್ ಧನಲಾಭದ ಸಾಧ್ಯತೆಗಳು ಹೆಚ್ಚಾಗಿವೆ. ಅವಿವಾಹಿತರಿಗೆ ಅವರ ಕನಸಿನ ಸಂಗಾತಿ ಜೀವನಕ್ಕೆ ಪ್ರವೇಶಿಸಬಹುದು. ನಿಮ್ಮ ಪ್ರೇಮ ವಿವಾಹದ ಪ್ರಸ್ತಾವನೆಗೆ ಕುಟುಂಬದ ಸಮ್ಮತಿ ಸಿಗುವ ಸಾಧ್ಯತೆಯಿದೆ. ದಂಪತಿಗಳ ನಡುವೆ ಸಾಮರಸ್ಯ ಹೆಚ್ಚಾಗಿ, ಸಂಬಂಧಗಳು ಸುಖಮಯವಾಗಲಿವೆ. ನಿರೀಕ್ಷೆಗಿಂತ ಉತ್ತಮ ಯಶಸ್ಸು ಮತ್ತು ಸಂತೋಷ ನಿಮ್ಮದಾಗಲಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮೀನ: ಸಾಮಾಜಿಕ ಗೌರವ ಮತ್ತು ಆರ್ಥಿಕ ಸಮೃದ್ಧಿ ಮೀನ ರಾಶಿಯವರಿಗೆ ಶುಕ್ರನ ಈ ಉದಯವು ಭಾಗ್ಯೋದಯವನ್ನು ತರಲಿದೆ. ಹೊಸ ಉದ್ಯಮ ಅಥವ ಕೆಲಸವನ್ನು ಪ್ರಾರಂಭಿಸಲು ಇದು ಅತ್ಯುತ್ತಮ ಸಮಯ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಚಿತವಾಗಿ ದೊರೆಯಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.
ಕಲಾವಿದರಿಗೆ ಈ ಸಮಯ ಬಹಳ ಉತ್ತಮವಾಗಿದ್ದು, ಅವರ ಕಲೆಗೆ ಹೊಸ ಗುರುತು ಮತ್ತು ಮನ್ನಣೆ ಸಿಗಲಿದೆ. ಮಾರುಕಟ್ಟೆಯ ಏರಿಳಿತಗಳ ನಡುವೆಯೂ ನೀವು ಲಾಭ ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ ಹರಿದು ಬರಲಿದೆ. ವಿದೇಶಿ ಯೋಜನೆಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
ಪರಿಹಾರಗಳೇನು? – ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಯನ್ನು ಆರಾಧಿಸುವುದು. – ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡುವುದು ಮಂಗಳಕರ. – ಈ ಅವಧಿಯಲ್ಲಿ ನಿಮ್ಮ ಸೌಂದರ್ಯ ಮತ್ತು ವ್ಯಕ್ತಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಿ. – ಇದರಿಂದ ಸಾಮಾಜಿಕವಾಗಿ ನಿಮ್ಮ ಪ್ರಭಾವ ಮತ್ತಷ್ಟು ಹೆಚ್ಚಾಗಲಿದೆ.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882





























