ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ನುಡಿಯಲುಬಾರದು ಕೆಟ್ಟನುಡಿಗಳ.
ನಡೆಯಲುಬಾರದು ಕೆಟ್ಟನಡೆಗಳ.
ನುಡಿದಡೇನು ನುಡಿಯದಿರ್ದಡೇನು ?
ಹಿಡಿದವ್ರತ ಬಿಡದಿರಲು, ಅದೆ ಮಹಾಜ್ಞಾನದಾಚರಣೆಎಂಬೆನು ಅಜಗಣ್ಣ ತಂದೆ.
-ಮುಕ್ತಾಯಕ್ಕ

Get the latest news, updates, and exclusive content delivered straight to your WhatsApp.
Powered By KhushiHost