ಚಿತ್ರದುರ್ಗ: ಇಂದು ಮೇ 05ರಂದು ನಗರದ ವಿವಿಧೆಡೆ ಕರೆಂಟ್ ಇರಲ್ಲ.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಚಿತ್ರದುರ್ಗ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಉಪಕರಣಗಳ ಬದಲಾಯಿಸುವ ತುರ್ತು ನಿರ್ವಹಣಾ ಕಾಮಗಾರಿಗೆ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 66/11 ಕೆ.ವಿ ಚಿತ್ರದುರ್ಗ ವಿ.ವಿ ಕೇಂದ್ರದ ಮಾರ್ಗಗಳ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಈ ಮಾರ್ಗಗಳ ನಗರ, ಎನ್.ಜೆ.ವೈ , ವಾಟರ್ ವಕ್ರ್ಸ ಮಾರ್ಗಗಳಿಗೆ ಇದೇ ಮೇ 05ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. 

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಗಾಂಧಿ ನಗರ, ಐಯುಡಿಪಿ ಲೇಔಟ್, ಟೀಚರ್ಸ್ ಕಾಲೋನಿ, ಪ್ರಶಾಂತ್ ನಗರ, ಕೆಳಗೋಟೆ, ಆಕಾಶವಾಣಿ ಹಿಂಭಾಗ, ಬ್ಯಾಂಕ್ ಕಾಲೋನಿ, ಮದಕರಿಪುರ, ಜೆ.ಸಿ.ಆರ್, ಚಂದ್ರವಳ್ಳಿ, ಮಾರುತಿ ನಗರ, ಮೇದೇಹಳ್ಳಿ ರಸ್ತೆ, ಬುರುಜನಹಟ್ಟಿ, ಪ್ರೈವೇಟ್ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ರಾಜೇಂದ್ರಸ್ವಾಮಿ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ, ಸಂತೆ ಮೈದಾನ, ಸಂತೇಹೋಂಡ, ದವಳಗಿರಿ ಬಡಾವಣೆ, ದಿ.ವಿ.ಕೆ.ಎಸ್ ಲೇಔಟ್, ಎಸ್.ಜೆ.ಎಮ್.ಕಾಲೇಜ್, ಮಾಳಪ್ಪನಹಟ್ಟಿ ರಸ್ತೆ, ಹೊಳಲ್ಕೆರೆ ಮುಖ್ಯ ರಸ್ತೆ, ಮಲ್ಲಾಪುರ, ಕನಕನಗರ, ಮಲ್ಲಾಪುರ ಗೊಲ್ಲರಹಟ್ಟಿ, ತಮಟಕಲ್ಲು, ಮೇದೇಹಳ್ಳಿ, ವಿದ್ಯಾನಗರ .

ಪಿಳ್ಳೆಕೆರೆನಹಳ್ಳಿ, ಎ.ಪಿ.ಎಮ್.ಸಿ, ಪೈರ್ ಇಂಜಿನ್ ಸ್ಟೇóಷನ್, ಅಗಸನಕಲ್ಲು, ಚೋಳಗುಡ್ಡ, ನೆಹರು ನಗರ, ಮಾರುತಿ ಲೇಔಟ್ ತಾಜ್ ಪೀರ್ ಲೇಔಟ್, ಸಿದ್ದಾರ್ಥ ಬಡಾವಣೆ, ಕಾವಡಿಗರಹಟ್ಟಿ, ದವಳಗಿರಿ 3ನೇ ಹಂತ , ಅರವಿಂದ ಗಾರ್ಮೆಂಟ್ಸ್, ಆಜಾದ್ ಫ್ಲೋರ್‍ಮಿಲ್, ರೈಲ್ವೇ ನಿಲ್ದಾಣ, ತಮಟಕಲ್ಲು ರಸ್ತೆ, ಗುಡ್ಡದರಂಗವ್ವನಹಳ್ಳಿ, ಚಿಕ್ಕಗೊಂಡನಹಳ್ಳಿ, ಮಾಡನಾಯಕನಹಳ್ಳಿ, ವಿದ್ಯಾನಗರ, ಎಸ್.ಆರ್ ಲೇಔಟ್ , ಮುರುಘಾ ಮಠ, ಮಾದಾರ ಚೆನ್ನಯ್ಯ ಮಠ, ಮುರುಘರಾಜೇಂದ್ರ ನಗರ, ಮಠದ ಕುರುಬರಹಟ್ಟಿ, ಜೆ.ಎಮ್.ಐ.ಟಿ ಕ್ಯಾಂಪಸ್, ವಿಶ್ವೇಶ್ವರಯ್ಯ ಬಡಾವಣೆ, ಮರುಳ ಸಿದೇಶ್ವರ ಬಡಾವಣೆ, ಶಿವ ಲೇಔಟ್, ನಿಸರ್ಗ ಬಡಾವಣೆ, ತರಳುಬಾಳ ನಗರ, ಗಾಂಧಿ ವೃತ್ತ, ಚಿಕ್ಕಪೇಟೆ, ತ.ರಾ.ಸು ರಂಗ ಮಂದಿರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon