ಬ್ಲಡ್ ಶುಗರ್ ಹೀಗೆ ನಿಯಂತ್ರಿಸಲು ಆಗಾಗ ನೀರು ಕುಡಿಯಿರಿ, ದೇಹದ ಉಷ್ಣತೆ ನಿಯಂತ್ರಿಸಲು ಮತ್ತು ರಕ್ತದ ಪ್ರಮಾಣ ಕಾಪಾಡಿಕೊಳ್ಳಲು ನೀರು ಸಹಾಯ ಮಾಡುತ್ತದೆ.
ರಕ್ತದಲ್ಲಿನ ಗ್ಲೋಕೋಸ್ ಮಟ್ಟವನ್ನು ಆಗಾಗ್ಗೆ ಪರೀಕ್ಷಿಸಿ, ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಬೇಕು.
ಪ್ರತಿ ದಿನ ನಡಿಗೆ, ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಅನುಸರಿಸಿ. ರಕ್ತದಲ್ಲಿನ ಶುಗರ್ ಲೆವೆಲ್ ಸ್ಥಿರವಾಗಿಡಲು ನಿಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣು, ತರಕಾರಿ, ಪ್ರೋಟೀನ್ ಮತ್ತು ಧಾನ್ಯಗಳನ್ನು ಸೇರಿಸಿ ಊಟ ಮಾಡಿದರೆ ಬ್ಲಡ್ ಶುಗರ್ ಕಂಟ್ರೋಲ್ ಮಾಡಬಹುದು. ಆಗಾಗ ಡಾಕ್ಟರ್ ಸಲಹೆ ಮುಖ್ಯ.!

































