ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಗಾತ್ರಗಳು ಸಕೀಲವಾಗದ ಮುನ್ನ ಪುಡಿಸಿ,
ದೃಷ್ಟಿ ನರನರಸದ ಮುನ್ನ ನೋಡಿ,
ಮತಿ ಮರೆಯದ ಮುನ್ನ ಲಿಂಗಾಲಿಂಗೆನ್ನಿ,
ಸಿರಿ ತೊಲಗದ ಮುನ್ನ ಜಂಗಮಕ್ಕೆ ನೀಡಿ,
ತ್ರೈಲೋಚನ ಮನೋಹರ ಮಾಣಿಕೇಶ್ವರ[ಲಿಂಗ]ಸಹವಾಗದನಿಟ್ಟರೆ ಮರಳಿಬಾಹುದೋ.
-ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ
































