ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಜೀವನದಲ್ಲಿ ಅನೇಕ ಹಣಕಾಸಿನ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಸಾಲವಾಗಿ ಕೊಟ್ಟ ಹಣ ಹಿಂತಿರುಗಿ ಬರುವುದಿಲ್ಲ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಏಲಕ್ಕಿಯು ಮುಖ್ಯ ಪಾತ್ರವನ್ನು ವಹಿಸುತ್ತದೆ. ತಾಂತ್ರಿಕ ಮತ್ತು ಮಾಂತ್ರಿಕ ವಿದ್ಯೆಗಳಲ್ಲಿ ಏಲಕ್ಕಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಪ್ರತಿನಿತ್ಯ ಅಡುಗೆಗೆ ಬಳಸುವ ಏಲಕ್ಕಿಯು ವಿಶೇಷವಾದ ಶಕ್ತಿಯನ್ನು ಹೊಂದಿದೆ. ಏಲಕ್ಕಿಯಿಂದ ಹಣಕಾಸಿನ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಪ್ರಮುಖವಾಗಿ ಸಿಪ್ಪೆ ಬಿಡಿಸದ 6 ಏಲಕ್ಕಿಯನ್ನು ಎಲ್ಲಿಗಾದರೂ ವ್ಯವಹಾರ ಅಥವಾ ಪ್ರಯಾಣ ಮಾಡಬೇಕಿದ್ದರೆ ಒಂದು ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿ ಕೈ ಚೀಲದಲ್ಲಿ ತೆಗೆದುಕೊಂಡು ಹೋಗಬೇಕು.
ಇದನ್ನು ಶುಕ್ರವಾರ ಮಾಡಿದರೆ ಉತ್ತಮ. ಮೊದಲನೇ ಶುಕ್ರವಾರವು ಕಳೆದ ನಂತರ ಎರಡನೇ ಶುಕ್ರವಾರದಂದು ಗಂಟು ಕಟ್ಟಿದ ಏಲಕ್ಕಿಗಳನ್ನು ನಿರ್ಜನ ಪ್ರದೇಶದಲ್ಲಿ ಆಲದ ಮರ, ಬನ್ನಿ ಮರ ಅಥವಾ ತೆಂಗಿನ ಮರದ ಬುಡಕ್ಕೆ ಇಟ್ಟು ಬರಬೇಕು. ಎರಡನೇ ಶುಕ್ರವಾರದಂದು ಏಲಕ್ಕಿಯ ಗಂಟನ್ನು ತೆಂಗಿನ ಮರಕ್ಕೆ ಇಡುವ ಮೊದಲು ಒಂದು ಬಿಳಿ ಬಟ್ಟೆಯಲ್ಲಿ ಮತ್ತೆ 6 ಏಲಕ್ಕಿಗಳನ್ನು ಹಾಕಿ ಗಂಟು ಕಟ್ಟಿ ಇಟ್ಟುಕೊಳ್ಳಬೇಕು. ನಂತರ ಮೊದಲು ಕಟ್ಟಿದ ಏಲಕ್ಕಿಯ ಗಂಟನ್ನು ತೆಂಗಿನ ಮರದ ಬುಡಕ್ಕೆ ಹಾಕಬೇಕು. ಮೂರನೇ ಶುಕ್ರವಾರದಂದು ಇದೇ ರೀತಿ ಮಾಡಬೇಕು. ಹೊಸ ಏಲಕ್ಕಿಯನ್ನು ಗಂಟು ಕಟ್ಟಿದ ಮೇಲೆ ಹಳೆಯ ಏಲಕ್ಕಿಯನ್ನು ತೆಂಗಿನ ಮರದ ಬುಡಕ್ಕೆ ಹಾಕಬೇಕು
ಬೆಳಿಗ್ಗೆಯ ಸಮಯದಲ್ಲಿ ಮಾತ್ರ ಈ ರೀತಿಯ ಬದಲಾವಣೆಗಳನ್ನು ಮಾಡಬೇಕು. ನಂತರ ನಾಲ್ಕನೇ ಶುಕ್ರವಾರದಂದು ಇದೇ ರೀತಿ ಬದಲಾಯಿಸಬೇಕು. ನಾಲ್ಕನೇ ವಾರದಲ್ಲಿ ಹೊಸದಾಗಿ ಗಂಟು ಕಟ್ಟಿದ ಏಲಕ್ಕಿಯನ್ನು ಮರದ ಬುಡಕ್ಕೆ ಹಾಕಬಾರದು. ಅದನ್ನು ನಮ್ಮ ಜೊತೆಯಲ್ಲಿ ಇಟ್ಟುಕೊಳ್ಳಬೇಕು. ವ್ಯಾಪಾರದಲ್ಲಿ ಅಭಿವೃದ್ಧಿ ಇಲ್ಲ ಎನ್ನುವವರು ಇದನ್ನು ಪಾಲಿಸಬಹುದು. ನಾಲ್ಕನೇ ವಾರದಂದು ಹೊಸದಾಗಿ ಗಂಟು ಕಟ್ಟಿದ ಏಲಕ್ಕಿಗಳನ್ನು ಹಣವನ್ನು ಇಡುವ ಜಾಗದಲ್ಲಿ ಅಥವಾ ಗಲ್ಲ ಪೆಟ್ಟಿಗೆಯಲ್ಲಿ ಇಡಬಹುದು. ನಾಲ್ಕನೇ ವಾರದಂದು ಹೊಸದಾಗಿ ಗಂಟು ಕಟ್ಟಿದ ಏಲಕ್ಕಿಯನ್ನು ಶಾಶ್ವತವಾಗಿ ಜೊತೆಯಲ್ಲಿ ಇಟ್ಟುಕೊಳ್ಳುವುದರಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುವುದರ ಜೊತೆಗೆ ಹಣದ ಅಭಿವೃದ್ಧಿಯಾಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಸಾಲವಾಗಿ ನೀಡಿದ ಹಣವು ಹಿಂತಿರುಗಿ ಬರುತ್ತದೆ. ಈ ರೀತಿಯ ಉಪಾಯಗಳನ್ನು ಮಾಡುವುದರಿಂದ ಜೀವನದಲ್ಲಿ ಹಣಕಾಸಿನ ವಿಷಯದಲ್ಲಿ ಅನೇಕ ರೀತಿಯಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಕೆಲವೊಮ್ಮೆ ಎಷ್ಟೇ ಹಣವನ್ನು ಸಂಪಾದಿಸಿದರು ಹಣ ಕೈಯಲ್ಲಿ ಇರುವುದಿಲ್ಲ. ಎಷ್ಟೋ ಸಮಸ್ಯೆಗಳು ಎದುರಾಗುವ ಜೊತೆಗೆ ಹಣವು ಕೈಯಿಂದ ಜಾರಿ ಹೋಗುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಈ ಉಪಾಯಗಳು ಸುಲಭವಾಗಿದೆ. ಯಾವುದೇ ಹಣದ ಅವಶ್ಯಕತೆ ಇಲ್ಲದೆ ಇಂತಹ ಪರಿಹಾರಗಳನ್ನು ಮಾಡಬಹುದು.
ಕೆಲವೇ ದಿನಗಳಲ್ಲಿ ಇವು ಪರಿಣಾಮವನ್ನು ಬೀರುತ್ತವೆ. 4 ಶುಕ್ರವಾರಗಳ ಅವಧಿಯಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಕಾಣಬಹುದು. ಈ ರೀತಿಯಾಗಿ ಹಣದ ಸಮಸ್ಯೆಗಳನ್ನು ನಿವಾರಿಸಲು 6 ಏಲಕ್ಕಿಗಳು ಸುಲಭವಾದ ರೀತಿಯಲ್ಲಿ ಸಹಾಯಕವಾಗಿದೆ. 6 ಏಲಕ್ಕಿಗಳಿಂದ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಣಕಾಸಿನ ಸಮಸ್ಯೆಗಳು ನಿವಾರಣೆಯಾದರೆ ಸುಲಭವಾಗಿ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಬಹುದು ಜೊತೆಗೆ ಜೀವನವನ್ನು ಉತ್ತಮ ರೀತಿಯಲ್ಲಿ ಸಾಗಿಸಲು ಸಾಧ್ಯವಾಗುತ್ತದೆ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882