ಒಂದು ವಿವಾಹವಾಗಿ ಅದು ಡೈವೋರ್ಸ್ ಆಗಿ ಮತ್ತೊಂದು ಎಂಗೇಜ್ಮೆಂಟ್ ಆಗಿ ಅದು ಸಹ ತಪ್ಪಿ ತಪ್ಪಿ ಹೋಗುವುದಕ್ಕೆ ಜಾತಕದಲ್ಲಿರುವ ಯಾವ ಗ್ರಹಗತಿಗಳ ಸಮಸ್ಯೆ ತಿಳಿದುಕೊಳ್ಳಿ?

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಮುಖ್ಯ ಸಮಸ್ಯೆ
ವಿವಾಹಕ್ಕೆ
ಸಪ್ತಮಕಾರಕ ಗ್ರಹ
ಕಳತ್ರ ಕಾರಕ
ಸಪ್ತಮ ಆದಿಪತ್ಯ ಬಲ
೧) ಸಪ್ತಮಕಾರಕ
ಮಿಥುನ ಲಗ್ನ
ಸಪ್ತಮದಲ್ಲಿ ಶನಿ ಮಹಾರಾಜ ವಕ್ರಿ ಯಾಗಿದ್ದಾನೆ.
ಶನಿ ಮಹಾರಾಜ ಅಷ್ಟಮ ಸ್ಥಾನದ ಅಧಿಪತಿ
ಶನಿ ಮಹಾರಾಜ ಪೂರ್ವಾಷಾಡ ನಕ್ಷತ್ರ ೪ನೇ ಪಾದದಲ್ಲಿದ್ದಾನೆ.
ಶನಿ ಮಹಾರಾಜ ವೃಶ್ಚಿಕ ನವಾಂಶದ ಫಲವನ್ನು ಕೊಡುತ್ತಾನೆ
ಅಂದರೆ ಜನ್ಮ ರಾಶಿಗೆ ಕುಟುಂಬಸ್ಥಾನದಲ್ಲಿ ಶನಿ ಮಹಾರಾಜ
ಮಿಥುನ ಲಗ್ನದಿಂದ ಷಷ್ಠಿ ಸ್ಥಾನದಲ್ಲಿ ಶನಿ ಮಹಾರಾಜ
ಶನಿ ಮಹಾರಾಜ ತನ್ನ ಶತ್ರು ವಾದ ಕುಜನ ಮನೆಯಲ್ಲಿ ಉತ್ತಮ ಫಲ ಕೊಡುವುದಿಲ್ಲ
ಶನಿ ಮಹಾರಾಜನನ್ನು ಅಷ್ಟಮ ದೃಷ್ಟಿಯಿಂದ ಕುಜ ನೋಡುತ್ತಿದ್ದಾನೆ

ಈ ಜಾತಕಕ್ಕೆ ಕುಜ ಷಷ್ಠಿ ಸ್ಥಾನದ ಅಧಿಪತಿಯಾಗಿ ದ್ವಾದಶ ಭಾವದಲ್ಲಿದ್ದಾನೆ.
ಅದು ಸಹ ಅಗ್ನಿ ತತ್ವಗ್ರಹವಾದ ಸೂರ್ಯನ ನಕ್ಷತ್ರದಲ್ಲಿ ಇದ್ದಾನೆ ( ಕೃತಿಕಾ ನಕ್ಷತ್ರದಲ್ಲಿ ) ಬೆಡ್ happiness negative. and also 7th Lord is negative
ಕಾರಣ ಶನಿ ಮಹಾ ರಾಜ ವಕ್ರಿಯಾಗಿ ಜಾತಕರ ಮನಸ್ಸನ್ನು ( ಮೂರನೇ ವಿಶೇಷ ದೃಷ್ಟಿಯಿಂದ ಜಾತಕರ ಮನಸ್ಸು ಅಂದರೆ ಚಂದ್ರನನ್ನು ನೋಡುತ್ತಾರೆ.) ಶನಿ ಚಂದ್ರ cold planet. ಇಬ್ಬರ ಮನಸ್ಸಿಗೂ ಹೊಂದಾಣಿಕೆ ಇರುವುದಿಲ್ಲ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಶನಿ ಮಹಾರಾಜ ನೇರ ದೃಷ್ಟಿಯಿಂದ ಲಗ್ನವನ್ನು ನೋಡುತ್ತಾನೆ.
ಲಗ್ನಾಧಿಪತಿ ಬುಧ ತಟಸ್ಥ ಸ್ಥಾನದಲ್ಲಿ ಇದ್ದಾನೆ
ಲಗ್ನಾಧಿಪತಿ ಬುಧ ತನ್ನ ಮಿತ್ರನಾದ ರವಿಯ ಮನೆಯಲ್ಲಿದ್ದಾನೆ
ಲಗ್ನಾಧಿಪತಿಯಾದ ಬುಧ ರವಿಯ ಸಂಯೋಗದಲ್ಲಿದ್ದಾನೆ
ಅಂದರೆ ಜಾತಕರಿಗೆ ದಾಂಪತ್ಯ ಸುಖಕ್ಕಿಂತ ತಮ್ಮ ವೃತ್ತಿ ಮುಖ್ಯವಾಗಿರುತ್ತದೆ.
ತಮ್ಮ ಅಭಿವೃದ್ಧಿ ಮುಖ್ಯವಾಗಿರುತ್ತದೆ
ಕಾರಣ ಬುಧ ಇರುವುದು ಅಧಿಕಾರವನ್ನು ನಡೆಸುವಂತಹ
ಆಡಳಿತವನ್ನು ಮಾಡುವಂತಹ ಸೂರ್ಯನ ಸಂಯೋಗದಲ್ಲಿದ್ದಾನೆ
ಬುಧ ಅಭಿವೃದ್ಧಿಯ ಮನೆಯಲ್ಲಿದ್ದಾನೆ
ಅಂದರೆ ಜಾತಕರು ಷಷ್ಠಿ ಸ್ಥಾನ ನಿತ್ಯ ಮಾಡುವ ಕೆಲಸ
ದ್ವಾದಶ ಸ್ಥಾನ ವಿಶ್ರಾಂತಿಮನೆ ( ನಿದ್ರೆಯ ಮನೆ )
ಜಾತಕರು ವಿಶ್ರಾಂತಿಯನ್ನು ಪಡೆಯುತ್ತಾ ತಮ್ಮ ಅಭಿವೃದ್ಧಿಯನ್ನು ನೋಡುತ್ತಾರೆ
ಕಾರಣ ಕುಜ 4ನೇ ದೃಷ್ಟಿಯಿಂದ ತಮ್ಮ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಾನೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಜಾತಕರಿಗೆ ದಾಂಪತ್ಯ ಸುಖಕ್ಕಿಂತ ಧನ ಅಭಿವೃದ್ಧಿ ಸಂಪತ್ತು ಮುಖ್ಯವಾಗಿರುತ್ತದೆ
ಇದಕ್ಕೆ ಕಾರಣ ಸಪ್ತಮಕಾರಕನಾದ ಗುರು ಧನಸ್ಥಾನದಲ್ಲಿ ಉಚ್ಛ ಸ್ಥಾನದಲ್ಲಿದ್ದಾನೆ. ಕಳತ್ರಕಾರಕನಾದ ಕುಜನ ಸಂಯೋಗದಲ್ಲಿದ್ದಾನೆ. ಅಂದರೆ ಜಾತಕರ ಮುಖ್ಯ ಉದ್ದೇಶ
ನಾನು ಹಣಸಂಪಾದನೆಯಲ್ಲಿ ಮಾಡಬೇಕು
ನನ್ನನ್ನು ವಿವಾಹವಾದ ಕಳಕರು ಹಣ ಸಂಪಾದನೆ ಮಾಡಬೇಕೆಂಬ ಮುಖ್ಯ ಉದ್ದೇಶ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

೨) ಕಳತ್ರಕಾರಕನಾದ ಶುಕ್ರ
ಧನ ಕುಟುಂಬ ಮಾತಿನ ಮನೆಯಲ್ಲಿದ್ ಶುಕ್ರಗುರು ಮತ್ತು ಕೇತು ಸಂಯೋಗದಲ್ಲಿದ್ದಾನೆ
ಶುಕ್ರ ಆಶ್ಲೇಷ ನಕ್ಷತ್ರ 2ನೇ ಪಾದದಲ್ಲಿದ್ದಾನೆ.
ಶುಕ್ರ ಮಕರ ನವಾಂಶದ ಫಲವನ್ನು ಕೊಡುತ್ತಾನೆ
ಅಂದರೆ ಇವರನ್ನು ವಿವಾಹವಾಗುವ ಕಳತ್ರರು.
ಅವರ ಮನೆಯ ಕುಟುಂಬ ಸಂಸಾರವನ್ನು ನಿರ್ವಹಿಸುವ ಕಡೆ ಗಮನಹರಿಸುತ್ತಾರೆ ಅಂದರೆ ಮುಖ್ಯವಾಗಿ ಇವರನ್ನು ವಿವಾಹವಾಗುವ ಕಳತ್ರರು. ತಮ್ಮ ತವರು ಮನೆಗೆ ಹೆಚ್ಚಿನ ಗೌರವ ಕೊಡುತ್ತಾರೆ. ಆ ಕಡೆ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಾರೆ. ಇದು ಒಂದು ಮುಖ್ಯ ಕಾರಣ ಇರಬಹುದು ವಿಚ್ಛೇದನ ಪಡೆಯಲು
೩) ಅಧಿಪತ್ಯ ಫಲ ( ಪುಣ್ಯ ಎಷ್ಟಿದೆ )
ಸಪ್ತಮ ಸ್ಥಾನದಲ್ಲಿ ಶನಿ ಮಹಾರಾಜ
ಅಷ್ಟಮ ಸ್ಥಾನದ ಅಧಿಪತಿ
ಅಷ್ಟಮ ಅಂದರೆ ನಷ್ಟ. ವಿಯೋಗ. ವಿಚ್ಛೇದನ. ಇದಕ್ಕೆ ಮುಖ್ಯ ಕಾರಣ. ಕುಜ ಅಷ್ಟಮ ದೃಷ್ಟಿಯಿಂದ. ಸಪ್ತಮ ಸ್ಥಾನವನ್ನು ನೋಡುವುದು.

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon