ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಹೊಲದೊಳಗಳ ಹುಲ್ಲೆ, ಗವಿಯೊಳಗಳ ಹುಲಿ,
ಕೊಂಬಿನ ಮೇಲಣ ಕೋಡಗ, ಅಂಬರದಲಾಡುವ ಹಾವು,
ನಾಲ್ಕರ ಅತಿಮಥನ ಬಿಟ್ಟು ಒಂದೆ ಗೂಡಿನಲ್ಲಿ ಅಡಗಿದವು.
ಆ ಚತುಷ್ಟಯದ ಅಂಗದ ಭೇದವನರಿತಲ್ಲಿಸದಾಶಿವಮೂರ್ತಿಲಿಂಗವು ತಾನೆ.
-ಅರಿವಿನ ಮಾರಿತಂದೆ
































