ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ವಾಸ್ತು ಶಾಸ್ತ್ರ ಮನೆ ಅಥವಾ ಕಟ್ಟಡ ಸಂಬಂಧಪಟ್ಟ ವಿಚಾರಗಳನ್ನು ಬರೆಯುತ್ತಾ ಹೋದಂತೆ ಮುಗಿಯಲಾರದ ವಿಚಾರ,”ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯವಿದೆ” ಎನ್ನುವಂತೆ ವಾಸ್ತು ಶಾಸ್ತ್ರದ ವಿಚಾರಗಳನ್ನು ಎಳೆ ಎಳೆಯಾಗಿ ಬಿಡಿಸುತ್ತಾ ಹೋದಂತೆ ನವಿಲು ಹೇಗೆ ತನ್ನ ಗರಿಗಳನ್ನು ಬಿಚ್ಚಿ ಕುಣಿಯುತ್ತದೆಯೋ ಹಾಗೆ ತನ್ನ ಗರಿಗಳನ್ನು ಚೆಲ್ಲಿದಷ್ಟು ಮತ್ತೆ ಗರಿಗಳು ಬೆಳೆದುಕೊಳ್ಳುತ್ತವೆ ಹಾಗೆ ಈ ವಿಚಾರಗಳು ಕೂಡ ಹಾಗೆಯೇ?
ಕಾಗೆ ಒಂದು ಅನ್ನದ ಅಗಳು ಕಂಡರೆ ಕರೆಯದೆ ತನ್ನ ಬಂಧು-ಬಳಗವ ಈ ಮನುಷ್ಯ ಎಂಬ ಪ್ರಾಣಿ ನಾವು ನೀವೆಲ್ಲರೂ ಅದಕ್ಕಿಂತ( ಕಾಗೆಗಿಂತ ) ಕರ ಕಷ್ಟ ಕಾಣಿರೋ ಎಂಬ ಒಂದು ವಚನದಲ್ಲಿ ಪ್ರಸ್ತಾಪಿಸಿರುವ ವಿಚಾರ ಮತ್ತು ಕಾಗೆ ಶನಿ ದೇವರ ವಾಹನ ಇನ್ನು ಗೂಬೆಯ ವಿಚಾರಕ್ಕೆ ಬಂದಾಗ ಲಕ್ಷ್ಮಿಯ ವಾಹನ.
ನೇರವಾಗಿ ವಿಚಾರಕ್ಕೆ ಬರುವುದಾದರೆ ಕಾಗೆ ಹೊಕ್ಕ ಮನೆ ಕೇಡು ಗೂಬೆ ಹೊಕ್ಕ ಸೂರು ಹಾಳು ಎನ್ನುವ ಮಾತು ಕೇಳಿದ್ದೇವೆ ಈ ವಿಚಾರ ಸ್ವಲ್ಪ ಗಂಭೀರವಾಗಿ ತೆಗೆದುಕೊಂಡಾಗ ಹಾಗಾದ್ರೆ ಕಾಗೆ ಮತ್ತು ಗೂಬೆ ಹೋದ ಮನೆಗಳು ಎಷ್ಟು ಕೇಡಾಗಿವೆ ಕಾಗೆ ಮನೆಯೊಳಗೆ ಪ್ರವೇಶದಿಂದಲೇ ಮನೆ ನಮ್ಮದು ಹೀಗಾಗಿದೆ ಎಂದು ಹೇಳುವವರು ಎಷ್ಟು ಅದರಿಂದ ನಷ್ಟವನ್ನು ಅನುಭವಿಸಿದವರು ಎಷ್ಟು?
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಹಿರಿಯರ ತಿಥಿ ಕಾರ್ಯವನ್ನು ಮಾಡುವಾಗ ಕಾಣದಿರುವ ಬರದೇ ಇರುವ ಕಾಗೆಯನ್ನು ಕೈಬೀಸಿ ಕರೆಯುವುದು ಮನೆ ಮೇಲೆ ಅವ್ಹಾನಿಸುವುದು ಇದೆಂಥ ವಿಚಾರ ಸಿದ್ದಾಂತ ಕಾಗೆ ಪಿಂಡವನ್ನು ಹಿಡಿದು ಅದೇ ಕಾಗೆ ಪಿಂಡವನ್ನು ತಿಂದಾಗ ಅಗಲಿದ ದೇಹ ಮತ್ತು ಆತ್ಮಕ್ಕೆ ಶಾಂತಿ ತಲುಪಿತು ಎನ್ನುವುದು.
ಕಾಗೆ ಗೂಬೆಗಳು ಹೀಗೆ ಬಂದು ಹಾಗೆ ಹೋಗಿ ಬಿಡುತ್ತವೆ ಆದರೆ ನಮ್ಮ ಮನಸ್ಸಿನ ಅಂತರಾಳದಲ್ಲಿ ಅನುಮಾನ ಭಯ ಹೆದರಿಕೆ ಇವೆಲ್ಲವೂ ನಮ್ಮ ಮನಸ್ಸಿನ ಮೇಲೆ ಅವರಿಸಿ ನಮ್ಮನ್ನು ಭಯಭೀತರನ್ನಾಗಿಸುತ್ತದೆ ಇದರಿಂದ ಮಾನಸಿಕವಾಗಿ ಕುಗ್ಗಿ ಇದಕ್ಕೆಂದೆ ಕೆಲವಷ್ಟು ಜನ ಇದನ್ನೇ ಬಂಡವಾಳಾಗಿಸಿಕೊಂಡು ಮನೆಯಲ್ಲಿ ಆ ಪೂಜೆ ಈ ಪೂಜೆ ಹೋಮ ಎಂದು ನಿಮ್ಮಿಂದ ಹಣವನ್ನು ಕಿತ್ತಿಕೊಳ್ಳಲು ಸಂಚು ರೂಪಿಸುವುವರು.
ಒಟ್ಟಾರೆ ಈ ಲೇಖನದ ಉದ್ದೇಶ ಕಾಗೆ ಹೊಕ್ಕರೆ ಕೆಡಲ್ಲ ಗೂಬೆ ಹಾಗೂ ಬಾವಲಿ ಮನೆಯ ಒಳಗಡೆ ಹೋದರೆ
ಕೇಡಲ್ಲ ನಿಮ್ಮ ಮಿತ್ರರಂತಿರುವ ಶತ್ರುಗಳು, ನಿಮ್ಮ ಬೆರಳನ್ನು ನಿಮ್ಮ ಕಣ್ಣಗೆ ಚುಚ್ಚುವವರು ನಿಮ್ಮ ನಿಮ್ಮ ಮನೆಗಳಲ್ಲಿ ನಿಮ್ಮಲ್ಲೆ ನಿಮಗೆ ಜಗಳ ಕದನವನ್ನು ಹಚ್ಚುವವರು,ನಂಬಿಸಿ ಮೋಸ ಮಾಡುವವರು, ನಿಮ್ಮ ಅನ್ನ ಉಂಡು ನಿಮಗೆ ದ್ರೋಹ ಬಗೆಯುವವರು, ಸಹಾಯವನ್ನು ಪಡೆದು ನಿಮ್ಮ ಬೆನ್ನಿಗೆ ಚೂರಿ ಹಾಕುವವರು, ಉಂಡ ಮನೆಯ ಜಂತಿ ಲೆಕ್ಕ ಹಾಕುವರು, ದುಷ್ಟರು, ವಂಚಕರು, ಮೋಸಗಾರರು, ಮನೆ ಪ್ರವೇಶಿಸಿದರೆ ಆ ಮನೆ ಕೇಡು ಹೊರತಾಗಿ ಕಾಗೆ ಗೂಬೆಗಳಲ್ಲ ಬಾವಲಿಗಳಲ್ಲ.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882