LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಖ್ಯಾತ ತೆಲುಗು ಖ್ಯಾತ ನಟ ಗಿರಿಬಾಬು ನಿಧನ.!

ಖ್ಯಾತ ತೆಲುಗು ಖ್ಯಾತ ನಟ ಗಿರಿಬಾಬು ನಿಧನ.!

 

ಹೈದರಬಾದ್: ಖ್ಯಾತ ತೆಲುಗು ನಟ ಗಿರಿಬಾಬು (80) ನಿಧನರಾಗಿದ್ದಾರೆ. 5 ದಶಕಗಳ ಸುದೀರ್ಘ ಚಲನಚಿತ್ರ ವೃತ್ತಿಜೀವನದಲ್ಲಿ, ಅವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

1946ರಲ್ಲಿ ಪ್ರಕಾಶಂ ಜಿಲ್ಲೆಯಲ್ಲಿ ಜನಿಸಿದ ಗಿರಿಬಾಬು, 1973ರಲ್ಲಿ 'ಜಗಮೇ ಮಾಯ' ಚಿತ್ರದಲ್ಲಿ ಖಳನಟನಾಗಿ ಅಭಿನಯಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಅವರು ನಿರ್ಮಾಪಕರಾಗಿಯೂ, ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಇವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST