LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ನಟಿ ಸಾಯಿ ಪಲ್ಲವಿ ಮದುವೆ ಆಗುವ ಹುಡುಗನಿಗೆ ಇರಬೇಕಾದ ಗುಣಗಳು.!

ನಟಿ ಸಾಯಿ ಪಲ್ಲವಿ ಮದುವೆ ಆಗುವ ಹುಡುಗನಿಗೆ ಇರಬೇಕಾದ ಗುಣಗಳು.!

 

 

ಮುಂಬೈ: ನಟಿ ಸಾಯಿ ಪಲ್ಲವಿ ಅವರು ತಮ್ಮ ಭಾವಿ ಪತಿಯಲ್ಲಿ ಇರಬೇಕಾದ ಐದು ಪ್ರಮುಖ ಗುಣಗಳ ಕುರಿತು ಮುಕ್ತವಾಗಿ ಹಂಚಿಕೊಂಡಿದ್ದಾರೆ. 

 ‘ನನ್ನ ಬಳಿ ದೊಡ್ಡ ಪಟ್ಟಿಯೇನೂ ಇಲ್ಲ, ಆದರೆ ಅವರು ಮೊದಲು ಉತ್ತಮ ಮನುಷ್ಯನಾಗಿರಬೇಕು ಮೊದಲನೆಯದಾಗಿ, ಪ್ರತಿಯೊಬ್ಬರೂ ಗೌರವಿಸುವಂತಹ ಉತ್ತಮ ವ್ಯಕ್ತಿತ್ವ ಹೊಂದಿರಬೇಕು. ಅತಿಯಾದ ಸ್ವಾರ್ಥಿಯಾಗಿರಬಾರದು. ತಮ್ಮ ನಡವಳಿಕೆ ಸರಿ-ತಪ್ಪು ಎಂಬುದನ್ನು ಸ್ವಯಂ ಪರಿಶೀಲಿಸಿಕೊಳ್ಳುವ ಗುಣವಿರಬೇಕು ಹಾಗೂ ಜೀವನದ ಸ್ಥಿತಿಗತಿಯ ಬಗ್ಗೆ ಸ್ಪಷ್ಟ ಅರಿವಿರಬೇಕು. ಮನುಷ್ಯ ಅಂದಮೇಲೆ ತಪ್ಪು ಮಾಡುವುದು ಸಹಜ, ಆದರೆ ಮಾಡಿದ ತಪ್ಪನ್ನು ತಾವೇ ತಿದ್ದುಕೊಳ್ಳಬೇಕೇ ಹೊರತು ಇನ್ನೊಬ್ಬರ ಮೇಲೆ ದೂಷಿಸಬಾರದು. ಇವುಗಳ ಜೊತೆಗೆ ಅವರಿಗೆ ಅಡುಗೆ ಮಾಡಲು ತಿಳಿದಿದ್ದರೆ ಇನ್ನೂ ಉತ್ತಮ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತಿ ಪತ್ನಿಯರ ಮನಸ್ಸ್ತಾಪ ದೂರಾಗಿ ಒಬ್ಬರಮೇಲೊಬ್ಬರು ವಶೀಕರಣವಾಗಲು ಬಲಿಷ್ಠ ವನಸ್ಪತಿ ಎಡಮುರಿ ಮತ್ತು ಬಲಮೂರಿಯಿಂದ ಈ ತಂತ್ರ ಮಾಡಿ ಸಾಕು!ಡಿಜಿಟಲ್‌ ಅರೆಸ್ಟ್‌ ವಂಚನೆ ಸಂತ್ರಸ್ತರಿಗೆ ಆದ ನಷ್ಟವನ್ನು ಬ್ಯಾಂಕ್‌ಗಳೇ ತುಂಬಿಕೊಡಬೇಕು.! ಸುಪ್ರೀಂ ಕೋರ್ಟ್‌ನವೆಂಬರ್ 30ರಿಂದ ಡಿಸೆಂಬರ್ 11ರವರೆಗೆ ಚಳಿಗಾಲದ ಅಧಿವೇಶನ.!ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್ ಸೋಲು ಧೃತಿಗೆಡುವುದಕ್ಕಿಂದ ಬರುವ ಜಿ.ಪಂ ಚುನಾವಣೆ ಸವಾಲು.! ಕಾರೆಹಳ್ಳಿ ಉಲ್ಲಾಸ್ಕನ್ನಡರಾಜ್ಯೋತ್ಸವ – ನಮ್ಮ ಹೆಮ್ಮೆಯ ಹಬ್ಬ:  ಡಾ. ಶಾಲಿನಿ ರಜನೀಶ್ವಚನ.: -ಜಕ್ಕಣಯ್ಯಇನ್ಮುಂದೆ ನಂದಿನಿ ಹಾಲಿನ ಗ್ರಾಹಕರಿಗೆ ಬಿಗ್ ಶಾಕ್.!ನಟಿ ಸಾಯಿ ಪಲ್ಲವಿ ಮದುವೆ ಆಗುವ ಹುಡುಗನಿಗೆ ಇರಬೇಕಾದ ಗುಣಗಳು.!ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ.!ಅರ್ನಾಬ್ ಚಂಡಮಾರುತ ಪ್ರಭಾವ : ರಾಜ್ಯದ ಹಲವು ಕಡೆ ಇಂದು ಭಾರೀ ಮಳೆ ಸಾಧ್ಯತೆ