ದೆಹಲಿ: 'ರಾಮಾಯಣ' ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. 11 ದಿನಗಳ 'ರಾಮಾಯಣ'ದ ಜಾಗತಿಕ ಒಟ್ಟು ಗಳಿಕೆಯು ₹1,384.50 ಕೋಟಿ ಆಗಿದೆ.
ಭಾರತದ ಒಟ್ಟು ಗಳಿಕೆ ₹909.00 ಕೋಟಿ (ನಿವ್ವಳ ಗಳಿಕೆ ₹760.60 ಕೋಟಿ) ಹಾಗೂ ವಿದೇಶಿಯ ಗಳಿಕೆ ₹475.50 ಕೋಟಿ ಸೇರಿವೆ. ನಿನ್ನೆಯು ಈ ಚಿತ್ರವು ₹75.00 ಕೋಟಿ ನಿವ್ವಳ ಗಳಿಕೆಯನ್ನು ಕಂಡಿದೆ. ಇನ್ನು,
ಭಾಷಾವಾರು ಗಳಿಕೆ;
ಹಿಂದಿ ₹582.25 ಕೋಟಿ,
ಕನ್ನಡ ₹63.10 ಕೋಟಿ,
ತೆಲುಗು ₹49.40 ಕೋಟಿ,
ತಮಿಳು ₹34.40 ಕೋಟಿ
ಮಲಯಾಳಂ ₹31.45 ಕೋಟಿಯಷ್ಟು ಆಗಿದೆ ಎಂಬುದು ಸುದ್ದಿ.!