LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಮೇರಾ ಯುವ ಭಾರತ: ಅಕೌಂಟ್ಸ್ ಅಸಿಸ್ಟೆಂಡ್ ಹುದ್ದೆಗೆ ಅರ್ಜಿ ಆಹ್ವಾನ

ಮೇರಾ ಯುವ ಭಾರತ: ಅಕೌಂಟ್ಸ್ ಅಸಿಸ್ಟೆಂಡ್ ಹುದ್ದೆಗೆ ಅರ್ಜಿ ಆಹ್ವಾನ

ಮೇರಾ ಯುವ ಭಾರತ: ಅಕೌಂಟ್ಸ್ ಅಸಿಸ್ಟೆಂಡ್ ಹುದ್ದೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ: ಚಿತ್ರದುರ್ಗದ ಮೇರಾ ಯುವ ಭಾರತ ಕಚೇರಿಯಲ್ಲಿ ಖಾಲಿ ಇರುವ ಅಕೌಂಟ್ಸ್ ಅಸಿಸ್ಟೆಂಟ್ ಅಥವಾ ಪ್ರೊಗ್ರಾಂ ಅಸಿಸ್ಟೆಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಯು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇರೆಗೆ ಇರಲಿದ್ದು, ಬಿ.ಕಾಮ್, ಎಂ.ಕಾಮ್, ಬಿ.ಎಸ್.ಡಬ್ಲ್ಯೂ ಅಥವಾ ಎಂ.ಎಸ್.ಡಬ್ಲ್ಯೂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಆಸಕ್ತರು ತಮ್ಮ ನವೀಕೃತ ಬಯೋಡಾಟಾ ಅನ್ನು [email protected] ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಇಮೇಲ್ ಕಳುಹಿಸುವಾಗ ವಿಷಯದಲ್ಲಿApplication for the Post of Accounts Assistant / Programme Assistant - MY Bharat Chitradurga'  ಎಂದು ಕಡ್ಡಾಯವಾಗಿ ನಮೂದಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ನಗರ ವಿಕಾಸ ಭವನದಲ್ಲಿರುವ ಜಿಲ್ಲಾ ಕಚೇರಿಯನ್ನು ಅಥವಾ 08194-222008/9421915066ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆಯಲ್ಲಿ ಈ ಒಂದು ಬೇರು ಇದ್ದರೆ ಸಾಕು ಯಾವ ಸಮಸ್ಯೆಗಳು ಎದುರಾಗೊಲ್ಲ.!!!!!ಎಂ.ಜಯಣ್ಣನವರ ಹೋರಾಟ ಗುರುತಿಸಿ ಅವರ ಸಮಾಧಿಯನ್ನು ಸ್ಮಾರಕ ಮಾಡಲು ಆಗ್ರಹ.!ಮೇರಾ ಯುವ ಭಾರತ: ಅಕೌಂಟ್ಸ್ ಅಸಿಸ್ಟೆಂಡ್ ಹುದ್ದೆಗೆ ಅರ್ಜಿ ಆಹ್ವಾನಊಟ ಮಾಡುವಾಗ ಮೊಬೈಲ್ ಬಳಕೆ ಮಾಡುವ ಅಭ್ಯಾಸವಿದ್ದರೆ.?ದೀಪಾವಳಿ ಸಂಭ್ರಮಕ್ಕೆ ಪಟಾಕಿ ಸಿಡಿಸಲು 2 ಗಂಟೆ ಅವಕಾಶ.!ಕುಸ್ತಿ ವಿಶ್ವ ಚಾಂಪಿಯನ್‌ಶಿಪ್: ಇತಿಹಾಸ ಸೃಷ್ಟಿಸಿದ ಭಾರತ31-10-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ-ಸಿದ್ಧರಾಮೇಶ್ವರ ಅವರ ವಚನಕರ್ನಾಟಕ ಮಾಧ್ಯಮ ಆಕಾಡೆಮಿಯಿಂದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಪತಿ ಪತ್ನಿಯರ ಮನಸ್ಸ್ತಾಪ ದೂರಾಗಿ ಒಬ್ಬರಮೇಲೊಬ್ಬರು ವಶೀಕರಣವಾಗಲು ಬಲಿಷ್ಠ ವನಸ್ಪತಿ ಎಡಮುರಿ ಮತ್ತು ಬಲಮೂರಿಯಿಂದ ಈ ತಂತ್ರ ಮಾಡಿ ಸಾಕು!