LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಊಟ ಮಾಡುವಾಗ ಮೊಬೈಲ್ ಬಳಕೆ ಮಾಡುವ ಅಭ್ಯಾಸವಿದ್ದರೆ.?

ಊಟ ಮಾಡುವಾಗ ಮೊಬೈಲ್ ಬಳಕೆ ಮಾಡುವ ಅಭ್ಯಾಸವಿದ್ದರೆ.?

 

 

ಇಂದಿನ ದಿನಗಳಲ್ಲಿ ಊಟ ಮಾಡುವಾಗ ಮೊಬೈಲ್‌ ನೋಡುವ ಅಭ್ಯಾಸ ಹಲವರಲ್ಲಿದೆ. ಆದರೆ ಈ ಅಭ್ಯಾಸ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಮೊಬೈಲ್‌ ನೋಡುತ್ತಾ ಊಟ ಮಾಡುವುದರಿಂದ ಆಹಾರವನ್ನು ಸರಿಯಾಗಿ ಅಗಿಯದೆ ಅಜೀರ್ಣ, ಗ್ಯಾಸ್ ಸಮಸ್ಯೆ ಉಂಟಾಗಬಹುದು. ಅತಿಯಾಗಿ ತಿನ್ನುವ ಸಾಧ್ಯತೆಯೂ ಹೆಚ್ಚುತ್ತದೆ. ಜೊತೆಗೆ ಕಣ್ಣಿನ ಆಯಾಸ, ಮಾನಸಿಕ ಒತ್ತಡ ಹಾಗೂ ಕುಟುಂಬದವರೊಂದಿಗಿನ ಸಂವಹನ ಕಡಿಮೆಯಾಗಬಹುದು.

ಆದ್ದರಿಂದ ಊಟದ ಸಮಯದಲ್ಲಿ ಮೊಬೈಲ್ ದೂರವಿಟ್ಟು, ಆಹಾರವನ್ನು ನಿಧಾನವಾಗಿ ಜಗಿದು ಸೇವಿಸುವುದು ಉತ್ತಮ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆಯಲ್ಲಿ ಈ ಒಂದು ಬೇರು ಇದ್ದರೆ ಸಾಕು ಯಾವ ಸಮಸ್ಯೆಗಳು ಎದುರಾಗೊಲ್ಲ.!!!!!ಎಂ.ಜಯಣ್ಣನವರ ಹೋರಾಟ ಗುರುತಿಸಿ ಅವರ ಸಮಾಧಿಯನ್ನು ಸ್ಮಾರಕ ಮಾಡಲು ಆಗ್ರಹ.!ಮೇರಾ ಯುವ ಭಾರತ: ಅಕೌಂಟ್ಸ್ ಅಸಿಸ್ಟೆಂಡ್ ಹುದ್ದೆಗೆ ಅರ್ಜಿ ಆಹ್ವಾನಊಟ ಮಾಡುವಾಗ ಮೊಬೈಲ್ ಬಳಕೆ ಮಾಡುವ ಅಭ್ಯಾಸವಿದ್ದರೆ.?ದೀಪಾವಳಿ ಸಂಭ್ರಮಕ್ಕೆ ಪಟಾಕಿ ಸಿಡಿಸಲು 2 ಗಂಟೆ ಅವಕಾಶ.!ಕುಸ್ತಿ ವಿಶ್ವ ಚಾಂಪಿಯನ್‌ಶಿಪ್: ಇತಿಹಾಸ ಸೃಷ್ಟಿಸಿದ ಭಾರತ31-10-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ-ಸಿದ್ಧರಾಮೇಶ್ವರ ಅವರ ವಚನಕರ್ನಾಟಕ ಮಾಧ್ಯಮ ಆಕಾಡೆಮಿಯಿಂದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಪತಿ ಪತ್ನಿಯರ ಮನಸ್ಸ್ತಾಪ ದೂರಾಗಿ ಒಬ್ಬರಮೇಲೊಬ್ಬರು ವಶೀಕರಣವಾಗಲು ಬಲಿಷ್ಠ ವನಸ್ಪತಿ ಎಡಮುರಿ ಮತ್ತು ಬಲಮೂರಿಯಿಂದ ಈ ತಂತ್ರ ಮಾಡಿ ಸಾಕು!