ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಎನ್ನ ಮನದಲ್ಲಿ ದಿಟವಿಲ್ಲ , ಪೂಜಿಸಿ ಏವೆನು ?
ಹೃದಯದಲ್ಲೊಂದು, ವಚನದಲ್ಲೊಂದು ಎನಗೆ ನೋಡಾ.ಎನ್ನ ಕಾಯ ಭಕ್ತ , ಮನ ಭವಿ ಸಕಳೇಶ್ವರದೇವಾ.
-ಸಕಳೇಶ ಮಾದರಸ

Get the latest news, updates, and exclusive content delivered straight to your WhatsApp.
Powered By KhushiHost