ಒಂದು ಕಪ್ಪು ದಾರದಲ್ಲಿ 9 ಗಂಟುಗಳನ್ನು ಕಟ್ಟಿ ಯಾವತ್ತು ಧರಿಸುವಿರೋ, ನೀವು ಬಯಸುವವರು ನಿಮ್ಮವರಾಗುತ್ತಾರೆ

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ಕಪ್ಪು ದಾರದಲ್ಲಿ 9 ಗಂಟುಗಳನ್ನು ಕಟ್ಟಿ ಯಾವತ್ತು ನೀವು ಧರಿಸಿವಿರೋ , ನೀವು ಬಯಸುವವರು ನಿಮ್ಮವರಾಗುತ್ತಾರೆ ಎಂಬುವುದನ್ನು ಈ ಲೇಖನದಲ್ಲಿ ನೋಡೋಣ . ಸಂಮೋಹನ ಮತ್ತು ವಶೀಕರಣ ಯಾವ ರೀತಿ ವಿದ್ಯೆ ಆಗಿದೆ ಎಂದರೆ , ಯಾವ ವ್ಯಕ್ತಿಗಳನ್ನು ಬೇಕಾದರೂ ತಮ್ಮ ವಶದಲ್ಲಿ ಇಟ್ಟುಕೊಳ್ಳಬಹುದು .

ತಮ್ಮ ಸಂಮೋಹನ ಪಾಶದಲ್ಲಿ ಬಂಧಿಸಬಹುದು .ಇದರ ಬಳಕೆ ತುಂಬಾ ಸಮಯದಿಂದ ನಡೆದುಕೊಂಡು ಬಂದಿದೆ . ಈ ಲೇಖನದಲ್ಲಿ ಯಾವ ರೀತಿಯ ಪ್ರಯೋಗ ಮತ್ತು ಯಾವ ರೀತಿಯ ಕ್ರಿಯೆ ಎಂಬುದರ ಬಗ್ಗೆ ಹೇಳಲಾಗುತ್ತದೆ . ಒಂದು ವೇಳೆ ನೀವು ಇದನ್ನು ಮಾಡಿದರೆ ಈ ಕ್ರಿಯೆಯ ಮಾಧ್ಯಮದ ಮೂಲಕ ಮತ್ತು ನೀವು ಏನನ್ನು ಬಯಸುತ್ತೀರಾ ಮತ್ತು ಯಾವ ವಿಷಯಗಳನ್ನು ಬಯಸುತ್ತೀರಾ ಅದು ಯಾವುದಾದರು ವ್ಯಕ್ತಿ ಇರಲಿ , ಅಥವಾ ಯಾವುದಾದರೂ ವಸ್ತು ಇರಲಿ ,

 

ಏಕೆಂದರೆ ತುಂಬಾ ಜನರಲ್ಲಿ ಯಾವ ರೀತಿಯ ಸಮಸ್ಯೆ ಇರುತ್ತದೆ ಎಂದರೆ , ಹೇಗೆ ಅವರಿಗೆ ಮದುವೆ ಯಾಗುತ್ತದೆ . ಮದುವೆ ಆದ ನಂತರ ಅವರ ಸಂಗಾತಿ ಅವರತ್ತ ಗಮನ ಹರಿಸುವುದಿಲ್ಲ .ಅವರ ಮಾತುಗಳನ್ನು ಸಹ ಕೇಳುವುದಿಲ್ಲ .ಇಂತಹ ಸ್ಥಿತಿಯಲ್ಲಿ ಜೀವನ ನರಕದಂತೆ ಆಗಿರುತ್ತದೆ . ನೀವು ತುಂಬಾ ಪ್ರೀತಿಸುತ್ತಿರುವವರು ನಿಮ್ಮ ಮಾತುಗಳನ್ನು ಕೇಳಲಿಲ್ಲ ಅಂದಾಗ ಅರ್ಥ ಮಾಡಿಕೊಳ್ಳದೆ ಇದ್ದಾಗ ಇಂಥ ಸ್ಥಿತಿಯಲ್ಲಿ ಈ ದಿನ ಅಂದರೆ 24 ಗಂಟೆ ಅವರ ಯೋಚನೆ ಇವರ ತಲೆಯಲ್ಲಿ ನಡೆಯುತ್ತಲೇ ಇರುತ್ತದೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಟೆನ್ಶನ್ ಮತ್ತು ಡಿಪ್ರೆಶನ್ ಇವರನ್ನು ತುಂಬಾ ಆವರಿಸಿ ಕೊಂಡಿರುತ್ತದೆ .ಜೀವನ ನರಕದಂತೆ ಕಾಣುತ್ತದೆ . ನಾವು ಹೇಳುವ ಹಾಗೆ ತುಂಬಾ ಸರಳವಾಗಿ ಈ ಕ್ರಿಯೆಯನ್ನು ಮಾಡಿಕೊಂಡು ಯಾವುದೇ ವ್ಯಕ್ತಿಯನ್ನು ನಿಮ್ಮ ವಶದಲ್ಲಾಗಲಿ ಸಂಯೋಹನದಲ್ಲಾಗಲಿ ಬಂಧಿಸಬಹುದು . ಇಲ್ಲಿ ವಿಷಯ ಯಾವುದೇ ಇರಬಹುದು ಅಂದರೆ ಹಣ ಇರಬಹುದು ಯಾವುದಾದರೂ ವಸ್ತು ಇರಬಹುದು .ಅವುಗಳನ್ನು ನೀವು ನಿಮ್ಮ ಜೀವನದಲ್ಲಿ ಆಕರ್ಷಣೆ ಮಾಡಲು ಇಷ್ಟ ಪಡುತ್ತಿದ್ದರೆ

ಎಲ್ಲಾ ವಿಷಯಗಳಿಗಾಗಿ ನೀವು ಪ್ರಯೋಗವನ್ನು ಸರಳವಾಗಿ ಮಾಡಬಹುದು . ಒಂದು ಕಪ್ಪು ಬಣ್ಣದ ದಾರವನ್ನು ತೆಗೆದುಕೊಂಡು , ಅಂದರೆ ನೀವು ಎಷ್ಟು ಎತ್ತರ ಇರುತ್ತೀರಾ ಅಷ್ಟು ಎತ್ತರದ ಕಪ್ಪು ಬಣ್ಣದ ದಾರವನ್ನು ತೆಗೆದುಕೊಳ್ಳಬೇಕು . ಈ ಪ್ರಯೋಗವನ್ನು ಅದೇ ವ್ಯಕ್ತಿ ಮಾಡಬೇಕು . ಅದು ತಮಗೋಸ್ಕರ ಮುಂದೆ ಇರುವಂತಹ ವ್ಯಕ್ತಿಯನ್ನು ವಶ ಮಾಡಿಕೊಳ್ಳಲು ಅಥವಾ ಸಂಮೋಹನದಲ್ಲಿ ಬಂಧಿಸಲು ಇಷ್ಟ ಪಡುತ್ತಿರುತ್ತಾರೆ .ಇಂತಹ ವ್ಯಕ್ತಿಗಳು ಮಾತ್ರ ಈ ಪ್ರಯೋಗವನ್ನು ಮಾಡಬಹುದು . ಬೇರೆ ವ್ಯಕ್ತಿಯಿಂದ ನಿಮಗೋಸ್ಕರ ಈ ಪ್ರಯೋಗವನ್ನು ಮಾಡಿಸಬಾರದು .

ಎರಡನೇಯ ವಿಷಯ ಮಲ್ಲಿಗೆ ಹೂವಿನ ಎಣ್ಣೆಯನ್ನು ತೆಗೆದುಕೊಂಡು , ಆಂಜನೇಯ ಸ್ವಾಮಿಯ ಮೂರ್ತಿಗೆ ಹಚ್ಚುವ ಸಿಂಧೂರವನ್ನು ತೆಗೆದುಕೊಳ್ಳಬೇಕು. ಆಂಜನೇಯ ಸ್ವಾಮಿಗೆ ಬಳಸುವ ಸಿಂಧೂರದಲ್ಲಿ ಅದ್ಭುತವಾದ ಸಂಮೋಹನ ಆಕರ್ಷಣೆ ಶಕ್ತಿಗಳು ಇರುತ್ತದೆ . ಸದಾ ಆಂಜನೇಯ ಸ್ವಾಮಿಯವರು ಭಗವಂತನಾದ ಶ್ರೀ ರಾಮನನ್ನ ತಮ್ಮ ಸಂಮೋಹನದಲ್ಲಿ ಬಂಧಿಸಲು ಈ ಸಿಂಧೂರದ ಪ್ರಯೋಗವನ್ನು ಮಾಡಿದ್ದರು . ಹಾಗಾಗಿ ಅವರು ಭಗವಂತನಾದ ಶ್ರೀ ರಾಮನ ಹತ್ತಿರ ಇರುತ್ತಾರೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸಿಂಧೂರದಲ್ಲಿ ಸಂಮೋಹನ ಮತ್ತು ವಶೀಕರಣದ ಶಕ್ತಿ ಇರುತ್ತದೆ . ಮೊದಲೇ ನೀವು ಸಿಂಧೂರ ಮಲ್ಲಿಗೆ ಎಣ್ಣೆ ಮತ್ತು ಕಪ್ಪು ದಾರವನ್ನು ತೆಗೆದುಕೊಂಡು ಬರಬೇಕು . ಎಲ್ಲಕ್ಕಿಂತ ಮೊದಲು ನೀವು ಈ ದಾರಕ್ಕೆ ಯಾವುದಾದರೂ ಒಂದು ಡಿಸೈನ್ ಮಾಡಬೇಕು .ನೀವು ಕೈಯಲ್ಲಿ ಕಟ್ಟುವ ಹಾಗೆ ಅಥವಾ ಕೊರಳಿಗೆ ಕಟ್ಟುವ ಹಾಗೆ ದಾರಕ್ಕೆ ಡಿಸೈನ್ ಮಾಡಬೇಕು . ಆದರೆ ಹೊಟ್ಟೆಗೆ ಎಂದಿಗೂ ಕಟ್ಟಿ ಕೊಳ್ಳಬಾರದು . ಇದಾದ ನಂತರ ಕಪ್ಪು ದಾರವನ್ನು ಬಲಗೈಯಲ್ಲಿ ಹಿಡಿದುಕೊಂಡು ಇದರಲ್ಲಿ ನೀವು 9 ಗಂಟುಗಳನ್ನು ಕಟ್ಟಬೇಕು .

ಒಂದು ವೇಳೆ ದಾರ ಉದ್ದವಾದರೆ ಅದನ್ನ ಡಬಲ್ ಮಾಡಿ ಕಟ್ಟಬಹುದು .ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು 9 ಗಂಟುಗಳನ್ನು ಕಟ್ಟಬೇಕು . ಈಗ ಆ ಗಂಟುಗಳನ್ನು ಯಾವ ರೀತಿ ಕಟ್ಟಬೇಕು ಎಂಬುದನ್ನು ನೋಡೋಣ .ಮೊದಲನೆಯ ಗಂಟು ಕಟ್ಟುವಾಗ , ಪ್ರತಿಯೊಂದು ಗಂಟಿನಲ್ಲಿ ಐದು ಮಾಲೆಯಲ್ಲಿ ಈ ಒಂದು ಮಂತ್ರವನ್ನ ನೀವು ಜಪ ಮಾಡಬೇಕು . ಈ ಮಂತ್ರವು ಈ ಪ್ರಕಾರದಲ್ಲಿ ಇರುತ್ತದೆ . “ಓಂ ಪ್ರೌಂ ಅಂ ಹನುಮಂತೇ ಪ್ರೌಂ ರಾಮದೂತಾಯ ನಮಃ

” ಇಲ್ಲಿ ಪ್ರೌಂ ಅನ್ನುವುದು ಆಂಜನೇಯ ಸ್ವಾಮಿಯ ಬೀಜ ಮಂತ್ರವಾಗಿದ್ದು , ಈ ಮಂತ್ರವನ್ನು ವಿಶೇಷವಾಗಿ ಸಂಮೋಹನಕ್ಕಾಗಿ ಮತ್ತು ವಶೀಕರಣಕ್ಕಾಗಿ ಬಳಸಲಾಗುತ್ತದೆ .ಒಂದು ವೇಳೆ ನಿಮ್ಮ ಜೀವನದಲ್ಲಿ ಯಾರಾದರೂ ಶತ್ರುಗಳು ಇದ್ದರೆ , ಆ ಶತ್ರುಗಳು ನಿಮ್ಮ ಮಾತುಗಳನ್ನು ಕೇಳುತ್ತಿಲ್ಲವೆಂದರೆ ಶತ್ರುಗಳನ್ನು ನಿಮ್ಮ ಸಂಮೋಹನದಲ್ಲಿ ಬಂಧಿಸಲು ಎಲ್ಲಿಯ ತನಕ ಅವರು ನಿಮ್ಮ ವಶದಲ್ಲಿ ಇರುವುದಿಲ್ಲ ಅಲ್ಲಿಯ ತನಕ ನಿಮ್ಮ ಮಾತುಗಳನ್ನು ಕೇಳುವುದಿಲ್ಲ .

ಅವರು ನಿಮಗೆ ಕಷ್ಟಗಳನ್ನು ಕೊಡುತ್ತಿರುತ್ತಾರೆ .ಇಲ್ಲಿ ಇದೇ ಪ್ರಕಾರ ಈ ಮಂತ್ರವನ್ನು ಉಚ್ಚಾರಣೆ ಮಾಡಬೇಕು . ಕೇವಲ ಈ ಮಂತ್ರವನ್ನು ಪ್ರತಿಯೊಂದು ಗಂಟಿನಲ್ಲಿ ಐದು ಮಾಲೆಯಾಗಿ ಜಪ ಮಾಡಬೇಕು .ಜಪ ಮಾಡುವಾಗ ರುದ್ರಾಕ್ಷಿ ಮಾಲೆಯನ್ನು ಕೂಡ ಬಳಸಬಹುದು . ನಿಮಗೆ ಲೆಕ್ಕ ಹಾಕಲು ಸಾಧ್ಯವಾದರೆ ಮಾಲೆಗಳ ಅವಶ್ಯಕತೆ ಇರುವುದಿಲ್ಲ . ಹೀಗೇ ಜಪ ಮಾಡುವುದರ ಮೂಲಕ 9 ಗಂಟುಗಳನ್ನು ಆ ದಾರದಲ್ಲಿ ಕಟ್ಟಬೇಕು . ಆ ನಂತರ ಆಂಜನೇಯ ಸ್ವಾಮಿಯ ಸಿಂಧೂರದಲ್ಲಿ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಕಪ್ಪು ದಾರವನ್ನು ಮುಳುಗಿಸಿ ಇಡಬೇಕು . ಮೇಲಿನಿಂದ ಮಲ್ಲಿಗೆ ಹೂವಿನ ಎಣ್ಣೆಯನ್ನು ಈ ದಾರದ ಮೇಲೆ ಹಾಕಬೇಕು . ಈ ರೀತಿಯಾಗಿ ಆ ದಾರವೂ ನಿರಂತರವಾಗಿ ಅದೇ ಡಬ್ಬಿಯಲ್ಲಿ ಎಣ್ಣೆಯಲ್ಲಿ ಇರಲು ಬಿಡಬೇಕು . ಯಾವುದಾದರೂ ಮಣ್ಣಿನ ದೀಪದಲ್ಲಿ ಸಿಂಧೂರ ಮತ್ತು ಎಣ್ಣೆಯನ್ನು ಆ ದಾರವನ್ನು ಹಾಕಿ ಇಟ್ಟು ಎಂಟು ದಿನಗಳ ಕಾಲ ಅಲ್ಲಿಯೇ ಇರಲು ಬಿಡಬೇಕು . ಆದರೆ ಯಾವುದೇ ಕವರ್ ಇಂದ ಮುಚ್ಚಿಡಬಹುದು . ಇದನ್ನು ಮುಚ್ಚಿದ ನಂತರ ಅರಳಿ ಮರದ ಹತ್ತಿರ ಮಣ್ಣಿನಲ್ಲಿ ಹೂತಾಕಿ ಬರಬಹುದು .

ಎಂಟು ದಿನಗಳ ಕಾಲ ಆ ಮಣ್ಣಿನ ಒಳಗೆ ಇರಲು ಬಿಡಬೇಕು . ನಂತರ 9ನೇ ದಿನ ಅಲ್ಲಿಗೆ ಹೋಗಿ ಆ ಕಪ್ಪು ದಾರವನ್ನು ತೆಗೆದುಕೊಂಡು ಬರಬೇಕು .ಯಾವುದಾದರೂ ಮಂಗಳವಾರದ ದಿನ ಇದನ್ನು ಕಟ್ಟಿಕೊಳ್ಳಬೇಕು .ಕೇವಲ ಇಷ್ಟು ಕೆಲಸ ಮಾಡುವುದರಿಂದ ನಿಮ್ಮ ಮನಸ್ಥಿತಿಗೆ ಅನುಸಾರವಾಗಿ ಆಸೆಗಳು ನಿಮ್ಮ ಜೀವನದಲ್ಲಿ ಈಡೇರಲು ಶುರುವಾಗುತ್ತದೆ

ನೀವು ಬಯಸುವುದೆಲ್ಲ ನಿಮ್ಮ ಬಳಿ ಬರಲು ಶುರುವಾಗುತ್ತದೆ . ನೀವು ಯಾವ ವ್ಯಕ್ತಿಯನ್ನು ಇಷ್ಟ ಪಡುತ್ತೀರಾ ಆ ವ್ಯಕ್ತಿಗೆ ಈ ದಾರವನ್ನು ಕಟ್ಟಬಹುದು ಅಥವಾ ಇಲ್ಲವೇ ನೀವೇ ಕಟ್ಟಿಕೊಳ್ಳಬಹುದು. ಅವರು ನಿಮ್ಮ ವಶದಲ್ಲಿ ಬಂಧಿತರಾಗುತ್ತಾರೆ . ಬೇರೆಯವರು ನಿಮಗೆ ಮಾಟ ಮಂತ್ರ ಮಾಡಿಸಿದ್ದಾರೆ ಎಂಬ ಅನುಮಾನ ನಿಮಗೆ ಬಂದಾಗ , ಈ ರೀತಿ ದಾರ ಮಾಡಿ ಕಟ್ಟಿ ಕೊಳ್ಳುವುದರಿಂದ ನಿಮಗೆ ಆ ಮಾಟ ಮಂತ್ರದಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon