Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಕೆ –ಸೆಟ್ ಪರೀಕ್ಷೆ ಬರೆಯುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ.!.

0

 

ಬೆಂಗಳೂರು: ಕೆ –ಸೆಟ್ ಪರೀಕ್ಷೆ ಬರೆಯುವವರು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳಿಗೆ ವಯೋಮಿತಿ ನಿಗದಿಪಡಿಸಿಲ್ಲ. ನವೆಂಬರ್ 26ರಂದು ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಪತ್ರಿಕೆ -1 100 ಅಂಕಗಳಿಗೆ(50 ಪ್ರಶ್ನೆ ಒಳಗೊಂಡಿರುತ್ತದೆ) ನಡೆಯಲಿದೆ. ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ 200 ಅಂಕಗಳಿಗೆ(100 ಪ್ರಶ್ನೆ ಒಳಗೊಂಡ) ಪತ್ರಿಕೆ 2 ನಡೆಯಲಿದೆ. ತಪ್ಪಾದ ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ. ಪ್ರಾಧಿಕಾರದ ವೆಬ್ಸೈಟ್ http:/kea.kar.nic.in ನಲ್ಲಿ ಪಠ್ಯಕ್ರಮ ಪ್ರಕಟಿಸಲಾಗಿದೆ.

ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ಮೂಲಕ ಆನ್ಲೈನ್ ಹಾಗೂ ಗಣಕೀಕೃತ ಅಂಚೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಇ- ಪೋಸ್ಟ್ ಕಚೇರಿಗಳಲ್ಲಿ ಅಕ್ಟೋಬರ್ 3 ಶುಲ್ಕ ಪಾವತಿಗೆ ಕೊನೆಯ ದಿನವಾಗಿದೆ.

Leave A Reply

Your email address will not be published.