ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ನಾವು ಇಷ್ಟಪಟ್ಟ ವ್ಯಕ್ತಿಯು ನಮ್ಮಂತೆ ಇರಬೇಕು ಎಂದಿಗೂ ಕೂಡ ನಮ್ಮಿಂದ ದೂರವಾಗಬಾರದು, ಸದಾ ನಮ್ಮ ಜೊತೆಯಲ್ಲೇ ಇರಬೇಕು ಎನ್ನುವ ಆಸೆ ಆಕಾಂಕ್ಷೆಗಳನ್ನು ಪ್ರತಿಯೊಬ್ಬರೂ ಕೂಡ ಹೊಂದಿರುತ್ತಾರೆ ಮಹಿಳೆ ಆಗಿರಲಿ ಪುರುಷ ಆಗಿರಲಿ ಗಂಡ ಹೆಂಡತಿ ಯಾರೇ ಆಗಿದ್ದರು ಕೂಡ ಅವರು ನಾವು ಇಷ್ಟಪಡುವ ವ್ಯಕ್ತಿಯು ನಮ್ಮ ಜೊತೆಯಲ್ಲೇ ಇರಬೇಕು ಎಂದಿಗೂ ನಮ್ಮಿಂದ ದೂರ ಆಗಬಾರದು ಎನ್ನುವ ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತಾರೆ.
ನೀವು ಇಷ್ಟ ಪಟ್ಟ ವ್ಯಕ್ತಿಯು ನಿಮ್ಮಿಂದ ದೂರ ಆಗಿದ್ದರೂ ಕೂಡ ಈ ತಂತ್ರವನ್ನು ಮಾಡಬಹುದು.ಈ ತಂತ್ರವನ್ನು ನೀವು ಯಾವ ಸಮಯದಲ್ಲಾದರೂ ಮಾಡಬಹುದಾಗಿದೆ. ಒಂದು ಅರಿಶಿಣದ ಕೊಂಬು ಮತ್ತು ಒಂದು ಅರಿಶಿಣದ ದಾರವನ್ನು ತೆಗೆದುಕೊಂಡು ಕಂಕಣವನ್ನು ತಯಾರಿಸಬೇಕು. ಇದನ್ನ ಬಲಗೈಯಲ್ಲಿ ಹಿಡಿದುಕೊಂಡು 5 ಬಾರಿ ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನ ನೀವು ಮನಸ್ಸಿನಲ್ಲಿಯೇ ಹೇಳಿಕೊಳ್ಳಬೇಕು. ವಶಂ ಸ್ವಹಾ ಎಂದು ನೀವು ಕೊನೆಯಲ್ಲಿ ಹೇಳಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಕಂಕಣವನ್ನ ನೀವು ಅರಳಿ ಮರ, ಬೇವಿನ ಮರಕ್ಕೆ ಕಟ್ಟಿ ಬರಬೇಕು ಈ ರೀತಿಯಾಗಿ ಮಾಡುವುದರಿಂದ ನೀವು ಇಷ್ಟಪಟ್ಟ ವ್ಯಕ್ತಿ ನಿಮ್ಮ ಮಾತು ಕೇಳುತ್ತಾರೆ ಎಂದಿಗೂ ನಿಮ್ಮಿಂದ ದೂರವಾಗುವುದಿಲ್ಲ ಸದಾ ನಿಮ್ಮ ಜೊತೆಯಲ್ಲಿ ಇರಲು ಸಾಧ್ಯವಾಗುತ್ತದೆ ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರ ಈ ತಂತ್ರವನ್ನು ನೀವು ಒಂದು ಬಾರಿ ಪ್ರಯೋಗ ಮಾಡುತ್ತಿದ್ದಂತೆಯೇ ಬದಲಾವಣೆಯನ್ನು ಕಾಣಬಹುದು. ಈ ಕಂಕಣವನ್ನ ನೀವು ಅರಳಿ ಮರ ಅಥವಾ ಬೇವಿನ ಮರಕ್ಕೆ ಕಟ್ಟಿದ ನಂತರ ಅವರ ಹೆಸರನ್ನ ಐದು ಬಾರಿ ಹೇಳಿ ಬರಬೇಕು
ಈ ರೀತಿ ಮಾಡಿ ನೀವು ಇಷ್ಟ ಪಟ್ಟ ವ್ಯಕ್ತಿಯು ನಿಮ್ಮಂತೆ ಆಗುತ್ತಾರೆ ಎಂದಿಗೂ ಕೂಡ ನಿಮ್ಮಿಂದ ದೂರವಾಗಲು ಸಾಧ್ಯವಾಗುವುದಿಲ್ಲ ಏಕೆಂದರೆ ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರ ಒಂದು ಬಾರಿ ಪ್ರಯೋಗ ಮಾಡುತ್ತಿದ್ದಂತೆಯೇ ನೀವು ಬದಲಾವಣೆಯನ್ನು ಕಾಣುತ್ತೀರಿ. ಈ ರೀತಿಯಾದ ತಂತ್ರವನ್ನು ಮಾಡಿ ನಿಮ್ಮ ಜೀವನದಲ್ಲಿ ಇಷ್ಟಪಟ್ಟವರನ್ನು ವಶ ಮಾಡಿಕೊಳ್ಳಿ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882