ಗ್ರಾಮೀಣ ಮತ್ತು ನಗರ ನಿವಾಸಿಗಳು ವಿದ್ಯುತ್ ಬಿಲ್ ಕಡಿಮೆ ಮಾಡಲು ಈ ರೀತಿ ಮಾಡಿ.
ಮೊದಲು ನಿಮ್ಮ ಮನೆಯಲ್ಲಿರುವ ಎಲೆಕ್ಟ್ರಿಕಲ್ ವಸ್ತುಗಳು ಉತ್ತಮ ಗುಣಮಟ್ಟದ್ದಾಗಿವೆಯೇ ಎಂಬುದನ್ನು ತಿಳಿದುಕೊಳ್ಳಿ. ಅಲ್ಲದೆ, 5 ಸ್ಟಾರ್ ಎಲೆಕ್ಟ್ರಿಕಲ್ ವಸ್ತುಗಳನ್ನು ಬಳಸಿದರೆ, ವಿದ್ಯುತ್ ಉಳಿತಾಯವಾಗುತ್ತದೆ.
ಹಗಲು ಹೊತ್ತಿನಲ್ಲಿ ಲೈಟ್ಗಳು, ಫ್ಯಾನ್ಗಳು, ಪ್ರೀಜರ್ಗಳಂತಹ ಅನಗತ್ಯ ಸಾಧನಗಳನ್ನು ಬಳಸಬೇಡಿ.
ಅಗತ್ಯವಿಲ್ಲದಿದ್ದಾಗ ಬೋರ್ಡ್ನಿಂದ ಟಿವಿ ಮತ್ತು ಕಂಪ್ಯೂಟರ್ ಪ್ಲಗ್ಗಳನ್ನು ತೆಗೆದುಹಾಕಿ.