ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಶತ್ರುಗಳ ನಾಶವಾಗಬೇಕು ಎಂದರೆ ಯಂತ್ರ ಮತ್ತು ಮಂತ್ರಗಳ ಮೂಲಕ ಅವುಗಳನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಶತ್ರುಗಳಿಂದ ಪ್ರತಿಯೊಬ್ಬರಿಗೂ ಕೂಡ ಅವರ ಜೀವನದಲ್ಲಿ ಸಮಸ್ಯೆಗಳು ತೊಂದರೆಗಳು ಉಂಟಾಗುತ್ತಲೇ ಇರುತ್ತವೆ. ಶತ್ರುಗಳು ಸಂಪೂರ್ಣವಾಗಿ ದೂರವಾಗಬೇಕು ಎಂದರೆ ಈ ರೀತಿ ತಂತ್ರವನ್ನು ಮಾಡುವುದು ತುಂಬಾ ಮುಖ್ಯ. ಅಕ್ಕ ಪಕ್ಕದ ಮನೆಯವರಾಗಿರಬಹುದು ನೀವು ಮಾಡುವ ಉದ್ಯೋಗದ ಸ್ಥಳದಲ್ಲಿ ಆಗಿರಬಹುದು ವ್ಯಾಪಾರ ವ್ಯವಹಾರ ನಿರ್ವಹಿಸುವವರಾಗಿರಬಹುದು ಯಾರೇ ಆಗಿದ್ದರೂ ಕೂಡ
ಅವರನ್ನ ಸಂಪೂರ್ಣವಾಗಿ ನಾಶ ಮಾಡಿಕೊಳ್ಳಬೇಕು ಎಂದರೆ ಈ ರೀತಿ ತಂತ್ರವನ್ನ ಮಾಡಿ ಖಂಡಿತವಾಗಿಯೂ ಬದಲಾವಣೆ ಕಾಣಲು ಸಾಧ್ಯ. ನಾವು ಅಭಿವೃದ್ಧಿಯಾಗುತ್ತಿದ್ದೇವೆ ಎಂದರೆ ಸಾಕು, ಶತ್ರುಗಳು ಉದ್ಭವವಾಗಿ ಬಿಡುತ್ತಾರೆ. ನೀವು ಮಾಡುವ ಕೆಲಸ ಕಾರ್ಯದಲ್ಲಿ ನಿಮಗೆ ಎಡವಟ್ಟನ್ನ ಉಂಟುಮಾಡುವವರು ನಿಮಗೆ ಸಾಕಷ್ಟು ರೀತಿಯ ತೊಂದರೆಗಳನ್ನು ಮಾಡುವವರು ಈ ರೀತಿ ಅವರು ತುಂಬಾ ಜನ ಇರುತ್ತಾರೆ ಆದ್ದರಿಂದ ಅವರನ್ನ ನೀವು ದೂರ ಮಾಡಿಕೊಳ್ಳಬೇಕು ಎಂದರೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಒಂದು ಶತ್ರುನಾಶಕ್ಕೆ ಯಂತ್ರ ಮತ್ತು ಮಂತ್ರದ ಮೂಲಕ ಪರಿಹಾರವನ್ನು ಪಡೆದುಕೊಳ್ಳಲು ಸಾಧ್ಯ. ಆಸ್ತಿಯ ವಿಚಾರದಲ್ಲೂ ಕೂಡ ನಿಮಗೆ ಏನಾದರೂ ತೊಂದರೆಗಳನ್ನು ಉಂಟುಮಾಡುತ್ತಾ ಇರುವುದು, ಈ ತಂತ್ರವು ನಿಮ್ಮ ಶತ್ರು ಒಬ್ಬರ ಮೇಲೆ ಮಾತ್ರ ಮಾಡಲು ಸಾಧ್ಯ. ಒಂದು ಭೋಜಪತ್ರೆಯನ್ನ ತೆಗೆದುಕೊಳ್ಳಬೇಕು. ಒಂದು ಕಪ್ಪು ಪೆನ್ನಿನ ಮೂಲಕ 4 ರೀತಿಯ ಚೌಕವನ್ನ ರೆಡಿ ಮಾಡಿಕೊಳ್ಳಬೇಕು ಅದರ ಎಲ್ಲಾ ತುದಿಯಲ್ಲೂ ಕೂಡ ಓಂ ಎಂದು ಬರೆದು ಮಧ್ಯ ಭಾಗದಲ್ಲಿ ನೀವು ಯಾರನ್ನ ವಶೀಕರಣ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನ ಬರೆಯಬೇಕು
ಮತ್ತು ಕ್ಲೀಮ್ ಎಂದು ಬರೆಯಬೇಕು. ಇದಕ್ಕೆ ನೀವು ಪೂಜೆಯನ್ನ ಮಾಡಬೇಕು ಪೂಜೆಯನ್ನು ಮಾಡಿದ ನಂತರ ಒಂದು ಮಂತ್ರವನ್ನ ಪಟನೆ ಮಾಡಬೇಕು ಆ ಮಂತ್ರ ತುಂಬಾ ಶಕ್ತಿಶಾಲಿಯಾಗಿದೆ. ಆ ಮಂತ್ರ ಯಾವುದು ಎಂದರೆ ಓಂ ಹಲ್ಲಯೂನ ಲ ಲ ಲ ಅಮುಕಿ ನಾಶನಂ ರಂ ರಂ ರಂ ರಂ ರಂ ರಂ ಸ್ವಾಹ ಈ ರೀತಿಯ ನೀವು ಪಟನೆ ಮಾಡಿದ್ದೆ ಆದರೆ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಬರುವಂತಹ ಶತ್ರುಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯವಾಗುತ್ತದೆ. ಇದು ತುಂಬಾ ಶಕ್ತಿಶಾಲಿಯಾಗಿರುವಂಥದ್ದು ಇದನ್ನ ಮಾಡಿ ಸಾಕಷ್ಟು ರೀತಿಯ ಪರಿವರ್ತನೆ ಕಾಣಲು ಸಾಧ್ಯ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882