ಮಾಜಿ ಕ್ರಿಕೆಟಿಗ, ಮಾಜಿ ಸಿಎಸ್‌ಕೆ ಟ್ಯಾಲೆಂಟ್ ಸ್ಕೌಟ್ ಡಿಜೆ ಗೋಕುಲಕೃಷ್ಣನ್ ನಿಧನ

ಚೆನ್ನೈ: ಮಾಜಿ ಕ್ರಿಕೆಟಿಗ ಮತ್ತು ಮಾಜಿ ಸಿಎಸ್‌ಕೆ ಟ್ಯಾಲೆಂಟ್ ಸ್ಕೌಟ್ ಡಿಜೆ ಗೋಕುಲಕೃಷ್ಣನ್ (50) ಬುಧವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಗೀಕ್ಸ್ ಎಂದು ಕರೆಯಲ್ಪಡುವ ಗೋಕುಲಕೃಷ್ಣನ್ ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು, ಅಸ್ಸಾಂ ಮತ್ತು ಗೋವಾ ತಂಡಗಳನ್ನು ಪ್ರತಿನಿಧಿಸಿದ್ದರು. ಅವರು 1993 ಮತ್ತು 2004ರ ನಡುವೆ 39 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 45 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಅವರು 1500ಕ್ಕೂ ಹೆಚ್ಚು ರನ್ ಗಳಿಸದರೆ, 170ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement