ಈ ವಿದ್ಯಾ ಅರ್ಹತೆ ಇರುವವರು IOCL ನಲ್ಲಿ ಅಪ್ರೆಂಟಿಸ್‌ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಸಿಬಹುದು.!

 

ದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(IOCL) 1603 ಅಪ್ರೆಂಟಿಸ್ ಹುದ್ದೆಗಳಿಗೆಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಅಭ್ಯರ್ಥಿಗಳು ಜ. 5ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪಿಯುಸಿ, ಪದವಿ, ITI ಫಿಟ್ಟರ್, ಡಿಪ್ಲೊಮಾ (ಕೆಮಿಕಲ್, ಮೆಕ್ಯಾನಿಕಲ್, ಎಲೆಕ್ನಿಕಲ್‌ ಎಂಜಿನಿಯರಿಂಗ್) ಅರ್ಹರು. ವಯಸ್ಸಿನ ಮಿತಿ 18-24 ವರ್ಷ. ಸಡಿಲಿಕೆಯು ಮೀಸಲಾತಿಗೆ ಒಳಪಟ್ಟಿರುತ್ತದೆ. ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದೆ. https://iocl.com/apprenticeships

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement