CBSE 10,12ನೇ ಪರೀಕ್ಷೆ: ಪ್ರವೇಶ ಪತ್ರ ಬಿಡುಗಡೆ!

 

ದೆಹಲಿ: CBSE 10,12 ನೇ ತರಗತಿಯ 2024 ಸಾಲಿನ ಬೋರ್ಡ್ ಪರೀಕ್ಷೆಗಳ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಹಾಲ್ ಟಿಕೆಟ್ ಅನ್ನು ಬಿಡುಗಡೆಮಾಡಲಾಗಿದೆ.

cbse.nic.in, cbse.gov.in ಅಥವಾ parikshasangam.cbse.gov.in ಕೊಟ್ಟು ಡೌನ್ಫೋಡ್ ಮಾಡಿಕೊಳ್ಳಬಹುದಾಗಿದೆ.

Advertisement

10ನೇ ತರಗತಿಯ ಪರೀಕ್ಷೆ ಫೆ.15ರಿಂದ ಮಾ.13ರ ವರೆಗೆ ಹಾಗೂ  12ನೇ ತರಗತಿಯ ಪರೀಕ್ಷೆ ಫೆ.15ರಿಂದ ಏ.2ರ ತನಕ ನಡೆಯಲಿವೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement