ಹೋಳಿ ಹುಣ್ಣಿಮೆಗೆ ಮುನ್ನ ಈ ವಸ್ತುವನ್ನು ಮನೆಗೆ ತಂದರೆ ಧನಸಂಪತ್ತು ಆಕರ್ಷಿತವಾಗುವುದು ಖಚಿತ

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕೆಲವೊಂದು ಬಾರಿ ಮನೆಯ ಎಲ್ಲಾ ಸದಸ್ಯರು ಹಣವನ್ನು ಸಂಪಾದನೆ ಮಾಡಿದರೂ ಸಹ ಹಣವು ಯಾರ ಕೈಯಲ್ಲೂ ನಿಲ್ಲುತ್ತಿರುವುದಿಲ್ಲ ಹಾಗೂ ವ್ಯರ್ಥವಾಗಿ ಖರ್ಚಾಗುತ್ತಿರುತ್ತದೆ, ಇದಕ್ಕೆ ಕಾರಣವೇನೆಂದರೆ ಮನೆಯಲ್ಲಿರುವ ವಾಸ್ತು ದೋಷ ಎಂದರೆ ತಪ್ಪಾಗಲಾರದು. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಯಾವ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡರೆ ಹಣದ ಸಮಸ್ಯೆಗಳು ದೂರವಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಸ್ವಸ್ತಿಕ್ ಚಿಹ್ನೆ ಮನೆಯಲ್ಲಿರುವ ಮುಖ್ಯದ್ವಾರ ಸಕರಾತ್ಮಕ ಶಕ್ತಿಗಳನ್ನು ಬರಮಾಡಿಕೊಳ್ಳುವ ಮುಖ್ಯ ಜಾಗವಾಗಿರುತ್ತದೆ, ಆದ್ದರಿಂದ ಮನೆಯ ಮುಖ್ಯದ್ವಾರವು ಸ್ವಚ್ಛವಾಗಿರುವುದು ತುಂಬಾ ಮುಖ್ಯವಾಗಿರುತ್ತದೆ. ಒಂದು ವೇಳೆ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡಬೇಕು ಎಂದರೆ ಮನೆಯ ಮುಖ್ಯ ದ್ವಾರದ ಎರಡೂ ಬದಿಯಲ್ಲಿ ಕೆಂಪು ಸಿಂಧೂರದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು, ಏಕೆಂದರೆ ಎಲ್ಲಿ ಸ್ವಸ್ತಿಕ್ ಚಿಹ್ನೆಯು ಇರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮೀದೇವಿಯ ವಾಸವಿರುತ್ತದೆ.

ಆಮೆ ಆಮೇಯು ಶುಭದ ಪ್ರತೀಕವಾಗಿರುತ್ತದೆ ಹಾಗೂ ವಿಷ್ಣುವಿನ ಅವತಾರವೂ ಆಗಿದೆ. ಒಂದು ವೇಳೆ ನಿಮಗೇನಾದರೂ ಜೀವಂತವಾದ ಆಮೆಯನ್ನು ಸಾಕಲು ಸಾಧ್ಯವಾಗಲಿಲ್ಲ ಎಂದರೆ ಪಂಚ ಧಾತುವಿನಿಂದ ಸಿದ್ಧವಾದ ಆಮೆಯನ್ನು ಅಂದರೆ ಇದರ ಹಿಂದೆ ಶ್ರೀ ಯಂತ್ರ ಅಥವಾ ಕುಬೇರ ಯಂತ್ರ ಇರುತ್ತದೆ ಹಾಗೂ ಆಮೆಯನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇಡುವುದರಿಂದ ಯಾವುದೇ ಕಾರಣಕ್ಕೂ ಮನೆಯಲ್ಲಿ ಹಣದ ಸಮಸ್ಯೆ ಎದುರಾಗುವುದಿಲ್ಲ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀರಿನಿಂದ ತುಂಬಿದ ಪಾತ್ರೆ ಉತ್ತರ ದಿಕ್ಕು ಧನ ಸಂಪತ್ತಿನ ದಿಕ್ಕಾಗಿದೆ, ಒಂದು ವೇಳೆ ಉತ್ತರ ದಿಕ್ಕಿನಲ್ಲಿ ಮಣ್ಣಿನ ಪಾತ್ರೆ ಅಥವಾ ಸಾಮಾನ್ಯವಾದ ಪಾತ್ರೆಗೆ ನೀರನ್ನು ಹಾಕಿ ಇಡುವುದರಿಂದ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ. ಆದರೆ ಪಾತ್ರೆಯಲ್ಲಿ ಇರುವ ನೀರನ್ನು ಯಾವುದೇ ಕಾರಣಕ್ಕೂ ಖಾಲಿಯಾಗಲು ಬಿಡಬಾರದು.

ವಾಸ್ತು ದೇವರ ಚಿತ್ರ ಒಂದು ವೇಳೆ ಮನೆಯಲ್ಲಿ ವಾಸ್ತು ದೇವರ ಪೂಜೆಯನ್ನು ಮಾಡಿದರೆ ಮನೆಯ ವಾಸ್ತು ದೋಷಗಳು ಒಂದೊಂದಾಗಿ ತಾವೇ ದೂರವಾಗುತ್ತದೆ.

ಓಡುವಂತಹ ಕುದುರೆಗಳು ಪೂರ್ವ ಅಥವಾ ದಕ್ಷಿಣ ಗೋಡೆಯ ಮೇಲೆ ಓಡುತ್ತಿರುವ ಕುದುರೆಗಳ ಚಿತ್ರಗಳನ್ನು ಅಂಟಿಸಿದರೆ ಮನೆಯಲ್ಲಿ ಆಗಲಿ ಅಥವಾ ಕಚೇರಿಯಲ್ಲಿ ಆಗಲಿ ಧನ ಸಂಪತ್ತಿನ ಆಗಮನ ಆಗಲು ಶುರುವಾಗುತ್ತದೆ.

ಪಿರಮಿಡ್ ವಾಸ್ತು ಶಾಸ್ತ್ರದ ಪ್ರಕಾರ ಪಿರಮಿಡ್ ಅಲ್ಲಿ ಧನ ಸಂಪತ್ತನ್ನು ಆಕರ್ಷಣೆ ಮಾಡುವ ಶಕ್ತಿ ಇರುತ್ತದೆ, ಆದ್ದರಿಂದ ಯಾರ ಮನೆಯಲ್ಲಿ ಪಿರಮಿಡ್ ಇರುತ್ತದೆಯೋ ಅಲ್ಲಿ ಧನ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಮಾರ್ಗಗಳು ತಾವಾಗಿಯೇ ತೆರೆದುಕೊಳ್ಳುತ್ತದೆ.

ಈ ಮೇಲಿನ 6 ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಹೋಳಿ ಹಬ್ಬಕ್ಕೂ ಮುನ್ನ ಮನೆಗೆ ತಂದರೆ ಧನ ಸಂಪತ್ತಿನ ಆಗಮನ ಆಗುವುದು ಖಚಿತ.

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon