ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮನೆ ಯಜಮಾನ ಅಂದರೆ ಗಂಡ ಹೇಳಿದ ಮಾತನ್ನು ಕೇಳುತ್ತಿಲ್ಲ ಬೇಡವಾದ ಚಟಕ್ಕೆ ಒಳಗಾಗುತ್ತಿದ್ದಾನೆ ಎಷ್ಟೇ ಸಂಪಾದನೆಯನ್ನು ಮಾಡಿಕೊಂಡು ಬಂದರೂ ಕೂಡ ನನಗೆ ಒಂದು ರೂಪಾಯಿ ಹಣವನ್ನು ನೀಡುತ್ತಿಲ್ಲ ಕಷ್ಟಕಾಲಕ್ಕೆ ಮನೆಯನ್ನು ನಡೆಸುತ್ತಿಲ್ಲ ಮನೆಯಲ್ಲಿ ಎಂದಿಗೂ ಕೂಡ ನೆಮ್ಮದಿ ಎನ್ನುವುದೇ ಇಲ್ಲ ಪ್ರತಿನಿತ್ಯ ಮನೆಯಲ್ಲಿ ಕಲಹಗಳು ಉಂಟಾಗುತ್ತವೆ .
ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಮಕ್ಕಳ ಮೇಲೆ ರೇಗುತ್ತಾರೆ ಜೀವನದಲ್ಲಿ ನಿಮ್ಮದೇ ಇಲ್ಲ ಎಂದು ಕೊರಗುವಂತಹ ಪ್ರತಿಯೊಬ್ಬರೂ ಕೂಡ ಈ ಒಂದು ಮಂತ್ರವನ್ನು ಪ್ರತಿದಿನ ಪೂಜೆಯನ್ನು ಮಾಡುವುದಕ್ಕಿಂತ ಮುಂಚೆ ಹೇಳಿಕೊಂಡು ಪೂಜೆಯನ್ನು ಮಾಡುತ್ತಾ ಬಂದರೆ ವಿಶೇಷವಾಗಿ ದೇವಿಯ ಅನುಗ್ರಹದಿಂದ ಮನೆಯ ಯಜಮಾನ ಅಂದರೆ ನಿಮ್ಮ ಗಂಡ ಹೇಳಿದ ಮಾತನ್ನು ಕೇಳುವುದಕ್ಕೆ ಶುರು ಮಾಡುತ್ತಾರೆ ಅವರಿಗೆ ಇರುವಂತಹ ಅಪಮೃತ್ಯು ದೋಷಗಳು ನಕಾರಾತ್ಮಕ ಶಕ್ತಿಗಳು ಕಳೆದು ಆರೋಗ್ಯ ಆಯಸ್ಸು ಎನ್ನುವುದು ವೃದ್ಧಿಯಾಗುತ್ತಾ ಹೋಗುತ್ತದೆ .
ಅವರು ಆ ದಿನ ಮಾಡುವಂತ ಪ್ರತಿಯೊಂದು ಕೆಲಸ ಕಾರ್ಯದಲ್ಲೂ ಕೂಡ ಅಖಂಡಲ ದೈವ ಬಲದಿಂದ ಯಶಸ್ಸು ಎನ್ನುವುದು ಪ್ರಾಪ್ತಿಯಾಗುತ್ತದೆ ಮನೆಯ ಯಜಮಾನ ಹೇಳಿದ ಮಾತನ್ನು ಕೇಳಬೇಕೆಂದರೆ ಇದೊಂದು ಶಕ್ತಿಶಾಲಿಯಾದಂತ ಮಂತ್ರವನ್ನು ಪಠಿಸಬೇಕು ಆ ಮಂತ್ರ ಹೀಗಿದೆ ಓಂ ಐಓ ಹಿರೀಂ ಶ್ರೀo ಕಾಮೇಶಬದ್ಧ ಮಾಂಗಲ್ಯ ಸೂತ್ರ ಶೋಭಿತ ಕಂದಾರಾಯೇ ನಮೋ ನಮಃ ಪ್ರತಿನಿತ್ಯ ಪೂಜೆಯನ್ನು ಮಾಡಿದ್ದೆ ಆದಲ್ಲಿ ಮನೆಯ ಯಜಮಾನನಿಗೆ ಆರೋಗ್ಯ ಅನ್ನೋದು ಅಭಿವೃದ್ಧಿಯಾಗುತ್ತದೆ ನಿಮಗೆ ಇರುವಂತಹ ವಿವಾಹ ದೋಷಗಳು ಮಾಂಗಲ್ಯ ದೋಷಗಳು ಕಳೆಯುತ್ತದೆ
ಅಪಮೃತ್ಯುಷಗಳು ಕಳೆದುಹೋಗುತ್ತದೆ ಪದೇ ಪದೇ ಅನಾರೋಗ್ಯದ ಸಮಸ್ಯೆ ಏನಾದರೂ ಕಾಡುತ್ತಿದ್ದರೆ ಪರಸ್ತ್ರಿಯ ಸಹವಾಸ ಏನಾದರೂ ಇತ್ತು ಎಂದರೆ ಪದೇ ಪದೇ ವಾಹನ ಅಪಘಾತಗಳು ಆಗುತ್ತಿದೆ ಎಂದರೆ ಮಾಡುವಂತ ಕೆಲಸ ಕಾರ್ಯದಲ್ಲಿ ಇಂದಿಗೂ ಯಶಸ್ ಸಿಗುತ್ತಿಲ್ಲ ಎಂದರೆ ಈ ಒಂದು ಮಂತ್ರವನ್ನು ಪ್ರತಿನಿತ್ಯ ನೀವು ಪಟಿಸುತ್ತಾ ಬರಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈ ಒಂದು ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ಸಾಕ್ಷಾತ್ ಶ್ರೀ ಲಲಿತಾಂಬ ದೇವಿಯ ಅನುಗ್ರಹದಿಂದ ನಿಮ್ಮ ಕುಟುಂಬದ ಏಳಿಗೆ ಆಗುತ್ತದೆ ಸಂಸಾರದಲ್ಲಿ ಇರುವಂತಹ ಸಕಲ ಕಷ್ಟಗಳು ಕಳೆದು ವಿಶೇಷವಾಗಿ ದೇವಿಯ ಅನುಗ್ರಹದಿಂದ ಪ್ರೀತಿ ವಾತ್ಸಲ್ಯ ಎನ್ನುವುದು ಹೆಚ್ಚಾಗುತ್ತದೆ ಗಂಡ ಹೇಳಿದ ಮಾತನ್ನು ಕೇಳಲು ಆರಂಭ ಮಾಡುತ್ತಾನೆ ಗಂಡನಿಗೆ ಆಯಸ್ಸು ಆರೋಗ್ಯ ಐಶ್ವರ್ಯ ಯಶಸ್ಸು ಅನ್ನೋದು ಪ್ರಾಪ್ತಿ ಆಗುತ್ತದೆ ಈ ಒಂದು ಮಂತ್ರವನ್ನು ಪ್ರತಿನಿತ್ಯ ಪೂಜೆ ಆರಂಬಿಸುವ ಮುಂಚೆ ಹೇಳುವ ಮೂಲಕ ದೀಪವನ್ನು ಹಚ್ಚುವುದರಿಂದ ವಿಶೇಷವಾದಂತಹ ಬದಲಾವಣೆಗಳು ನನಗೆ ಪ್ರಾಪ್ತಿಯಾಗುತ್ತದೆ.
ಹೆಂಗಸರಿಗೆ ಇರುವಂತಹ ಆರೋಗ್ಯದ ಸಮಸ್ಯೆಗಳು ಕೂಡ ಕಳೆದು ಹೋಗುತ್ತವೆ ಈ ಮಂತ್ರವನ್ನು ಹೇಳುವ ಮುಂಚೆ ಸಂಕಲ್ಪ ಅನ್ನೋದು ಬಹಳ ಮುಖ್ಯವಾಗಿರುತ್ತದೆ ನಮ್ಮ ಗಂಡ ನಮ್ಮ ಮಾತನ್ನು ಕೇಳಬೇಕು ಸಂಸಾರವನ್ನು ಸರಿಯಾದ ರೀತಿಯಲ್ಲಿ ನಡೆಸಬೇಕು ಯಾವುದೇ ರೀತಿಯ ಕಲಹವನ್ನು ಮಾಡಿಕೊಳ್ಳಬಾರದು ಎಲ್ಲ ರಂಗದಲ್ಲೂ ಕೂಡ ಗಂಡನಿಗೆ ಆಯಸ್ಸು, ಆರೋಗ್ಯ ಐಶ್ವರ್ಯ ಪ್ರಾಪ್ತಿ ಆಗಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು
ಈ ಮಂತ್ರವನ್ನು ದಿನಕ್ಕೆ ಒಂದು ಬಾರಿ ಹೇಳಿಕೊಳ್ಳುತ್ತಾ ಬಂದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಬೆಳಗ್ಗೆ ಪೂಜೆಯನ್ನು ಮಾಡುವ ಮುಂಚೆ ಹೇಳಬಹುದು ಅಥವಾ ಸಾಯಂಕಾಲ ದೀಪಾ ಆರಾಧನೆ ಸಮಯದಲ್ಲಿ ಕೂಡ ಹೇಳಿಕೊಳ್ಳಬಹುದು ಮನೆಯಲ್ಲಿ ಮಾಂಸ ಸೇವನೆ ಮಾಡಿರುವಂತಹ ದಿವಸಗಳಲ್ಲಿ ಈ ಮಂತ್ರವನ್ನು ಹೇಳಬಾರದು ಈ ಮಂತ್ರವನ್ನು ಹೇಳಿಕೊಳ್ಳುತ್ತಾ ಬಂದರೆ ನಿಮ್ಮ ಗಂಡ ನಿಮ್ಮ ಮಾತನ್ನು ಕೇಳಲು ಪ್ರಾರಂಭಿಸುತ್ತಾನೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಒದಗಿ ಬರುತ್ತದೆ ಕಂಡಕ್ಕೆ ಅಭ್ಯಾಸಗಳನ್ನು ಬಿಟ್ಟು ಜೀವನದಲ್ಲಿ ನಿಮ್ಮೊಟ್ಟಿಗೆ ಒಳ್ಳೆಯ ರೀತಿಯಲ್ಲಿ ಸಂಸಾರವನ್ನು ನಡೆಸಲು ಪ್ರಾರಂಭ ಮಾಡುತ್ತಾನೆ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882