ನವದೆಹಲಿ ‘ದೇಶದ ಕೆಲವು ಭಾಗಗಳಲ್ಲಿ ಮುಸ್ಲಿಮರ ಜನಸಂಖ್ಯೆ ಗಮನಾರ್ಹವಾಗಿ ಬೆಳವಣಿಗೆ ಕಾಣುತ್ತಿದೆ. ಇದು ಜನಸಂಖ್ಯಾ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಆರ್ಎಎಸ್ ಸಂಬಂಧಿತ ನಿಯತಕಾಲಿಕ ‘ಆರ್ಗನೈಸರ್’, ‘ವರದಿ ಮಾಡಿದೆ. ದೇಶದಲ್ಲಿ ಸಮಗ್ರ ರಾಷ್ಟ್ರೀಯ ಜನಸಂಖ್ಯಾ ನಿಯಂತ್ರಣ ನೀತಿ’ಯನ್ನು ಪರಿಚಯಿಸುವ ಅಗತ್ಯ ಇದೆ ಎಂದು ಅದು ಒತ್ತಿ ಹೇಳಿದೆ. ತನ್ನ ಇತ್ತೀಚಿನ ಆವೃತ್ತಿಯಲ್ಲಿ ಸಂಪಾದಕೀಯ ಪ್ರಕಟಿಸಿರುವ ‘ಆರ್ಗನೈಸರ್’, ‘ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವಲ್ಲಿ ತಕ್ಕಮಟ್ಟಿಗೆ ಉತ್ತಮ ಸಾಧನೆ ಮಾಡಿವೆ. ‘ರಾಷ್ಟ್ರೀಯ ಮಟ್ಟದಲ್ಲಿ ಜನಸಂಖ್ಯೆ ಸ್ಥಿರಗೊಳಿಸಿದ್ದರೂ, ಎಲ್ಲಾ ಧರ್ಮಗಳು ಮತ್ತು ಪ್ರದೇಶಗಳಲ್ಲಿ ಇದು ಒಂದೇ ರೀತಿ ಸ್ಥಿರ ಆಗುತ್ತಿಲ್ಲ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಗಡಿ ಜಿಲ್ಲೆಗಳಲ್ಲಿ ಗಮನಾರ್ಹ ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆ ಆಗುತ್ತಿದೆ. ದೇಶದ ಗಡಿಗೆ ಹೊಂದಿಕೊಂಡ ಬಂಗಾಳ, ಬಿಹಾರ, ಉತ್ತರಾಖಂಡ, ಅಸ್ಸಾಂನಂಥ ರಾಜ್ಯ ಗಳಲ್ಲಿ ಅಕ್ರಮ ವಲಸೆಯಿಂದ ಅಸ್ವಾಭಾವಿಕ ಜನಸಂಖ್ಯಾ ಬೆಳವಣಿಗೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ‘ಪ್ರಜಾಪ್ರಭುತ್ವದಲ್ಲಿ ಶಾಸನಸಭಾ ಸಂಖ್ಯೆಗಳು ನಿರ್ಣಾಯಕವಾಗುತ್ತವೆ. ಇಂಥ ಶಾಸನಸಭಾ ಸಂಖ್ಯೆಗಳು ನಿರ್ಣಯ ಆಗುವುದು ಜನಸಂಖ್ಯೆ ಆಧರಿಸಿ. ಹೀಗಾಗಿ ಜನಸಂಖ್ಯಾ ಅಸಮತೋಲನದ ಪ್ರವೃತ್ತಿಯು ಸಂಸತ್ತಿನ ಸ್ಥಾನಗಳ ಮೇಲೆ ಪರಿಣಾಮ ಬೀರಬಹುದು. ಈ ಬಗ್ಗೆ ಇನ್ನಷ್ಟು ಜಾಗರೂಕರಾಗಿರಬೇಕು ಎಂದು ಅದು ಕರೆ ಕೊಟ್ಟಿದೆ. ಆದರೆ ಇಂದು ರಾಹುಲ್ ಗಾಂಧಿ ಹಿಂದೂಗಳಿಗೆ ಬೈಯುತ್ತಾರೆ. ಮಮತಾ ಬ್ಯಾನರ್ಜಿ ಮುಸ್ಲಿಂ ಮಂತ್ರ ಜಪಿಸುತ್ತಾರೆ. ಡಿಎಂಕೆ ನಾಯಕರು ಸನಾತನ ಧರ್ಮವನ್ನು ಬೈಯುತ್ತಾರೆ. ಮುಸ್ಲಿಂ ಮತ ಬ್ಯಾಂಕ್ ಹೆಚ್ಚಳದ ಕಾರಣ ಆ ಪಕ್ಷಗಳಲ್ಲಿ ಮೂಡಿರುವ ವಿಶ್ವಾಸವೇ ಇದಕ್ಕೆ ಕಾರಣ. ಇಂಥ ಪ್ರವೃತ್ತಿ ನಿಲ್ಲಬೇಕು ಎಂದರೆ ಸಮಗ್ರ ರಾಷ್ಟ್ರೀಯ ಜನಸಂಖ್ಯಾ ನೀತಿ ಜಾರಿಗೊಳಿಸಬೇಕು ಎಂದು ಆರ್ಗನೈಸ್ ಕರೆ ನೀಡಿದೆ.
ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ತೀವ್ರ ಹೆಚ್ಚಳ; ಆರ್ಗನೈಸರ್ ವರದಿ..!
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಅಂಗಡಿಗಳಿಗೆ ಅಪ್ಪಳಿಸಿದ ವಿಮಾನ: 10 ಪ್ರಯಾಣಿಕರು ಸಾವು, 12 ಮಂದಿಗೆ ಗಾಯ
23 December 2024
ಮದುವೆಯಾಗಿ 25 ವರ್ಷಕ್ಕೆ 24 ಮಕ್ಕಳು! – ಮಹಿಳೆ ಗುಟ್ಟು ರಟ್ಟು
23 December 2024
ಸಿ.ಟಿ ರವಿ ಸ್ವಾಗತಕ್ಕೆ ಬಂದಿದ್ದ 7 ಆಂಬುಲೆನ್ಸ್ಗಳ ವಿರುದ್ಧ ಎಫ್ಐಆರ್
23 December 2024
ಸಿಲಿಂಡರ್ ಸ್ಫೋಟ: 9 ಅಯ್ಯಪ್ಪ ವ್ರತಧಾರಿಗಳಿಗೆ ಗಂಭೀರ ಗಾಯ
23 December 2024
ಡಿಕೆ ಬ್ರದರ್ಸ್ ನ ಮದುವೆಗೆ ಆಹ್ವಾನಿಸಿದ ನಟ ಡಾಲಿ ಧನಂಜಯ್
23 December 2024
ಜ. 7ರಂದು ವಿಚಾರಣೆಗೆ ಹಾಜರಾಗುವಂತೆ ರಾಹುಲ್ಗೆ ಕೋರ್ಟ್ ಸಮನ್ಸ್ ಜಾರಿ
23 December 2024
ಶ್ರೀಪೀಠ ಮಂತ್ರ ಮಹಿಮೆ :-
23 December 2024
LATEST Post
‘ಸಿ.ಟಿ ರವಿ ಬಹಿರಂಗ ಕ್ಷಮೆ ಕೇಳಿದ್ರೆ ಎಲ್ಲಾ ಮುಗಿಯುತ್ತೆ’- ಎಂಬಿ ಪಾಟೀಲ್
23 December 2024
13:19
‘ಸಿ.ಟಿ ರವಿ ಬಹಿರಂಗ ಕ್ಷಮೆ ಕೇಳಿದ್ರೆ ಎಲ್ಲಾ ಮುಗಿಯುತ್ತೆ’- ಎಂಬಿ ಪಾಟೀಲ್
23 December 2024
13:19
ಅಂಗಡಿಗಳಿಗೆ ಅಪ್ಪಳಿಸಿದ ವಿಮಾನ: 10 ಪ್ರಯಾಣಿಕರು ಸಾವು, 12 ಮಂದಿಗೆ ಗಾಯ
23 December 2024
12:11
ಮದುವೆಯಾಗಿ 25 ವರ್ಷಕ್ಕೆ 24 ಮಕ್ಕಳು! – ಮಹಿಳೆ ಗುಟ್ಟು ರಟ್ಟು
23 December 2024
11:51
ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ಕೇಸ್: ಹೆಬ್ಬಾಳ್ಕರ್ ಆಪ್ತ ಸೇರಿ 10 ಮಂದಿ ವಿರುದ್ಧ ಎಫ್ಐಆರ್ ದಾಖಲು
23 December 2024
11:17
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ? ಐಶ್ವರ್ಯ ಮುಖಕ್ಕೆ ಟೀ ಚೆಲ್ಲಿದ ಭವ್ಯಗೌಡ
23 December 2024
10:58
ಸಿ.ಟಿ ರವಿ ಸ್ವಾಗತಕ್ಕೆ ಬಂದಿದ್ದ 7 ಆಂಬುಲೆನ್ಸ್ಗಳ ವಿರುದ್ಧ ಎಫ್ಐಆರ್
23 December 2024
10:57
ಸಿಲಿಂಡರ್ ಸ್ಫೋಟ: 9 ಅಯ್ಯಪ್ಪ ವ್ರತಧಾರಿಗಳಿಗೆ ಗಂಭೀರ ಗಾಯ
23 December 2024
10:26
ಡಿಕೆ ಬ್ರದರ್ಸ್ ನ ಮದುವೆಗೆ ಆಹ್ವಾನಿಸಿದ ನಟ ಡಾಲಿ ಧನಂಜಯ್
23 December 2024
10:24
ಮತ್ತೊಬ್ಬಳ ಜೊತೆಗೆ ಪ್ರಿಯಕರನ ಮದುವೆ ನಿಶ್ಚಯ – ಕೋಪದಲ್ಲಿ ಆತನ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆ.!
23 December 2024
09:52
ಜ. 7ರಂದು ವಿಚಾರಣೆಗೆ ಹಾಜರಾಗುವಂತೆ ರಾಹುಲ್ಗೆ ಕೋರ್ಟ್ ಸಮನ್ಸ್ ಜಾರಿ
23 December 2024
09:50
ಶ್ರೀಪೀಠ ಮಂತ್ರ ಮಹಿಮೆ :-
23 December 2024
09:25
ನಾಲ್ಕನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ನಮಾಮಿ ಬನ್ಸಾಲ್
23 December 2024
09:03
ಈ ಹಣ್ಣಿನಲ್ಲಿದೆ ಮಧುಮೇಹ, ಕ್ಯಾನ್ಸರ್ ತಡೆಯುವ ಶಕ್ತಿ..!!
23 December 2024
09:00
ಕೃಷಿ ಜಮೀನಿನ ಪಂಪ್ ಸೆಟ್ಗಳಿಗೆ ಹಗಲು ಹೊತ್ತಿನಲ್ಲಿ ಕರೆಂಟ್.!
23 December 2024
07:46
ವಚನ.: -ಬಹುರೂಪಿ ಚೌಡಯ್ಯ .!
23 December 2024
07:39
ಪತ್ನಿಗೆ ಜೀವನಾಂಶ ಕೊಡಲು ಚಿಲ್ಲರೆ ಮೂಟೆ ಹೊತ್ತು ತಂದ ಪತಿ..!!
22 December 2024
18:16
ತಲೆ ದಿಂಬು ಎಷ್ಟು ದಿನಕೊಮ್ಮೆ ಬದಲಾಯಿಸ್ಬೇಕು.? ಇಲ್ಲದಿದ್ರೆ, ಏನಾಗುತ್ತೆ?
22 December 2024
18:12
‘ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ’- ಸಿಎಂ ಸಿದ್ದರಾಮಯ್ಯ
22 December 2024
17:45
ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬನ್ನಿ: ಸಂಸದ ಗೋವಿಂದ ಎಂ ಕಾರಜೋಳ
22 December 2024
17:34
ದಾವಣಗೆರೆ: 24 ರಂದು ಸೋದೆ ಶ್ರೀಮಠದ ವಿಶ್ವವಲ್ಲಭ ತೀರ್ಥ ಶ್ರೀಗಳ ಭೇಟಿ
22 December 2024
17:31
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 9,871 ಹುದ್ದೆಗಳಿಗೆ ಸರಕಾರ ಗ್ರೀನ್ ಸಿಗ್ನಲ್.! ಡಿಟೈಲ್
22 December 2024
17:27
ಜಗದ್ಗುರು ಜಯದೇವ ವೃತ್ತ ಮತ್ತು ನಾಮಫಲಕ ಉದ್ಘಾಟನೆ.!
22 December 2024
17:22
ಸಿ.ಟಿ ರವಿ ಆ ಪದ ಬಳಸಿದ್ದು ಸತ್ಯ, ಇದು ಕ್ರಿಮಿನಲ್ ಅಪರಾಧ – ಸಿದ್ದರಾಮಯ್ಯ
22 December 2024
16:24
ಪರೀಕ್ಷೆಗಳನ್ನು ಮುಂದೂಡಲು ಬಾಂಬ್ ಬೆದರಿಕೆ ಹಾಕಿದ ವಿದ್ಯಾರ್ಥಿಗಳು.!
22 December 2024
16:15
ಸೌದಿ ಅರೇಬಿಯಾಗೆ ಜಾಕ್ಪಾಟ್; ಈ ದೇಶಕ್ಕೆ ಬಿಳಿ ಬಂಗಾರದ (ಲಿಥಿಯಂ) ನಿಕ್ಷೇಪ ದಕ್ಕಿದ್ದು ಹೇಗೆ ?
22 December 2024
14:45
ಚೈತ್ರಾಗೆ ಗೇಟ್ ಪಾಸ್ ಕೊಟ್ರಾ ಹನುಮಂತ, ಮೋಕ್ಷಿತಾ, ರಜತ್, ಐಶ್ವರ್ಯಾ?
22 December 2024
13:53
ಇನ್ಮುಂದೆ ಮೆಹಂದಿ, ಇತರ ಸಮಾರಂಭಗಳಲ್ಲಿ ಮದ್ಯ ಪೂರೈಸಲು ಅನುಮತಿ ಕಡ್ಡಾಯ
22 December 2024
13:49
ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಅದ್ದೂರಿ ಸ್ವಾಗತ ಮೆರವಣಿಗೆ
22 December 2024
13:15
ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಪತ್ನಿಗೆ ಚಳಿ ಬಿಡಿಸಿದ ನ್ಯಾಯಾಧೀಶೆ
22 December 2024
12:39
ಸಾಫ್ಟ್ವೇರ್ ಇಂಜಿನಿಯರನ್ನೇ ಡಿಜಿಟಲ್ ಅರೆಸ್ಟ್ ಮಾಡಿ 11.83 ಕೋ ರೂ. ಲೂಟಿ
22 December 2024
12:16
India Post : ಇಂಡಿಯಾ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
22 December 2024
11:28
ಕರ್ನಾಟಕದಲ್ಲಿ ಮೊದಲ ದಿನವೇ ಉಪೇಂದ್ರ ನಟನೆಯ UI ಚಿತ್ರ 10 ಕೋಟಿ ಕಲೆಕ್ಷನ್
22 December 2024
11:06
ಆಕಸ್ಮಿಕವಾಗಿ ಹುಂಡಿಗೆ ಬಿದ್ದ ಐಫೋನ್ – ಹಿಂತಿರುಗಿಸುವುದಿಲ್ಲ ಎಂದ ಆಡಳಿತ ಮಂಡಳಿ
22 December 2024
10:36