ಹಾಸನ: ಇಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುಮಾರಣ್ಣ ಹಾಸನ ಜಿಲ್ಲೆಗೆ ಬರಬೇಕೆಂದು ಕಾರ್ಯಕರ್ತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಲಾಪ ಮುಗಿದ ನಂತರ ಹಾಸನದಲ್ಲಿ ರೇವಣ್ಣ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲು ಯೋಚಿಸಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆ ನಂತರ ಪ್ರಥಮ ಬಾರಿಗೆ ಹಾಸನ ಜಿಲ್ಲೆಯಲ್ಲಿ ಆಗಿರುವ ಅನಾಹುತ ನೋಡಲು ಬಂದಿದ್ದೇನೆ. ಚುನಾವಣೆ ಫಲಿತಾಂಶ ನಂತರ, ಚುನಾವಣೆ ಆಸುಪಾಸಿನಲ್ಲಿ ಕೆಲವು ಅಹಿತರಕರ ಘಟನೆಗಳು ಪಕ್ಷದ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ನಿರಾಸೆ ಮೂಡಿಸಿವೆ ಎಂದು ಸುದ್ದಿಗಾರರಿಗೆ ಹೇಳಿದರು. ಮುಂದೆ ಹಾಸನ ಜಿಲ್ಲೆಯ ಕಾರ್ಯಕರ್ತರಿಗೆ ನೈತಿಕ ಸ್ಟೈರ್ಯ ತುಂಬಲು ಬರುತ್ತೇನೆ. ಹಾಸನದಲ್ಲಿ ಬೃಹತ್ ಸಮಾವೇಶ ಮಾಡುವಂತೆ ಶಾಸಕರ ಒತ್ತಾಯ ಇದೆ. ರೇವಣ್ಣ ಅವರ ನೇತೃತ್ವದಲ್ಲಿ ಶಾಸಕರುಗಳನ್ನು ಒಳಗೊಂಡು ನಾನು ಸೇರಿ ಪಕ್ಷ ಸಂಘಟನೆ ಮಾಡುತ್ತೇವೆ. ಈ ಜಿಲ್ಲೆಯ ಜನರ ಋಣವನ್ನು ತೀರಿಸುತ್ತೇವೆ. ಈಗ ರೇವಣ್ಣ ಅವರ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿವೆ. ಆದರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಯಾರೂ ಮರೆಯುವಂತಿಲ್ಲ. ಎಲ್ಲರಿಗಿಂತ ಒಂದು ಹೆಜ್ಜೆ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ. ಬೆಂಗಳೂರಿನ ಮದರ್ ಡೇರಿ ಮೀರಿಸುವ ರೀತಿಯಲ್ಲಿ ಹಾಸನದಲ್ಲಿ ಮೆಗಾ ಡೇರಿ ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿನ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಅದನ್ನು ಮಾಡುತ್ತಿದ್ದಾರೆ ಎಂದರು.
ಹಾಸನದಲ್ಲಿ ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ನಿಂದ ಬೃಹತ್ ಸಮಾವೇಶ – ಎಚ್.ಡಿ ಕುಮಾರಸ್ವಾಮಿ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಶೀಫ್ರದಲ್ಲೇ ಗಂಭೀರ್ಗೂ ಮುಖ್ಯ ಕೋಚ್ ಹುದ್ದೆಯಿಂದ ಗೇಟ್ ಪಾಸ್ ಸಾಧ್ಯತೆ
3 January 2025
ಅಲ್ಲು ಅರ್ಜುನ್ಗೆ ಸಾಮಾನ್ಯ ಜಾಮೀನು ಮಂಜೂರು
3 January 2025
‘ಅಪ್ ಸರ್ಕಾರ ದೆಹಲಿಯನ್ನು ಆಪತ್ತುಗೆ ತಳ್ಳಿದೆ’- ಪ್ರಧಾನಿ ಮೋದಿ ಕಿಡಿ
3 January 2025
ಆಯತಪ್ಪಿ ಬಿದ್ದ ಶಾಸಕಿ ಉಮಾ ಥಾಮಸ್ : ಸ್ಥಿತಿ ಗಂಭೀರ
3 January 2025
LATEST Post
ಪೊಲೀಸನನ್ನೇ ಹನಿಟ್ರ್ಯಾಪ್ ಗೆ ಕೆಡವಿ 8 ಲಕ್ಷ ಬಾಚಿದ ಸುರಸುಂದರಾಂಗಿ..!
3 January 2025
18:39
ಪೊಲೀಸನನ್ನೇ ಹನಿಟ್ರ್ಯಾಪ್ ಗೆ ಕೆಡವಿ 8 ಲಕ್ಷ ಬಾಚಿದ ಸುರಸುಂದರಾಂಗಿ..!
3 January 2025
18:39
ಶೀಫ್ರದಲ್ಲೇ ಗಂಭೀರ್ಗೂ ಮುಖ್ಯ ಕೋಚ್ ಹುದ್ದೆಯಿಂದ ಗೇಟ್ ಪಾಸ್ ಸಾಧ್ಯತೆ
3 January 2025
18:36
ಅಲ್ಲು ಅರ್ಜುನ್ಗೆ ಸಾಮಾನ್ಯ ಜಾಮೀನು ಮಂಜೂರು
3 January 2025
18:35
ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಪಾಠ ಬೋಧಿಸಿದ್ರೆ.! ಬಿ.ಟಿ.ಕುಮಾರಸ್ವಾಮಿ
3 January 2025
17:04
ಶಾಸಕರ ಅನುದಾನದಲ್ಲಿ ರೂ.20 ಲಕ್ಷ ಹಿರಿಯ ನಾಗರಿಕರಿಗೆ ಮೀಸಲು ಕೆ.ಸಿ.ವೀರೇಂದ್ರ ಪಪ್ಪಿ.!
3 January 2025
17:00
‘ಅಪ್ ಸರ್ಕಾರ ದೆಹಲಿಯನ್ನು ಆಪತ್ತುಗೆ ತಳ್ಳಿದೆ’- ಪ್ರಧಾನಿ ಮೋದಿ ಕಿಡಿ
3 January 2025
16:46
‘ಗ್ಯಾರಂಟಿ ಯೋಜನೆಗಳಿಂದಾಗಿ ಬಸ್ ಟಿಕೆಟ್ ದರ ಹೆಚ್ಚಳ ಆರೋಪ ಸುಳ್ಳು’- ಬೋಸರಾಜು
3 January 2025
16:29
ಶಿವಮೊಗ್ಗದಲ್ಲಿ ಹೊಸ ವರ್ಷದ ರಾತ್ರಿ ನಡೆದ ಅಪಘಾತಕ್ಕೆ ಬಿಗ್ ಟ್ವಿಸ್ಟ್…!!
3 January 2025
15:51
ಕೋವಿಡ್ ಬಳಿಕ ಮತ್ತೊಂದು ವಿನಾಶಕಾರಿ ವೈರಸ್ ಪತ್ತೆ..! ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ
3 January 2025
15:41
ಉತ್ತರ ಭಾರತದ ರಾಜ್ಯಗಳಲ್ಲಿ ದಟ್ಟವಾದ ಮಂಜು – ವಿಮಾನ, ರೈಲು ಸಂಚಾರ ವಿಳಂಬ
3 January 2025
15:30
‘ಬಾಲಿ’ ಎಂದೇ ಪ್ರಖ್ಯಾತರಾಗಿದ್ದ ರಿದಂ ಕಿಂಗ್ ಬಾಲಸುಬ್ರಹ್ಮಣ್ಯಂ ನಿಧನ..!
3 January 2025
14:33
ಆಯತಪ್ಪಿ ಬಿದ್ದ ಶಾಸಕಿ ಉಮಾ ಥಾಮಸ್ : ಸ್ಥಿತಿ ಗಂಭೀರ
3 January 2025
14:20
INDvsAUS 5th Test: ಕೇವಲ 185 ರನ್ಗೆ ಭಾರತ ಆಲೌಟ್
3 January 2025
14:19
‘ಹಾಲಿನ ದರ 10 ರೂ. ಏರಿಕೆ ಮಾಡಬೇಕೆಂಬ ಬೇಡಿಕೆ ಇದೆ’- ಸಚಿವ ಕೆ.ವೆಂಕಟೇಶ್
3 January 2025
13:51
ಮುಸ್ಲಿಂ ದಂಪತಿಗೆ ವಿವಾಹ ಪ್ರಮಾಣಪತ್ರ ನೀಡಲು ವಕ್ಫ್ ಅಧಿಕಾರಕ್ಕೆ ಹೈಕೋರ್ಟ್ ತಡೆ
3 January 2025
13:33
ಬಸ್ ಪ್ರಯಾಣ ದರ ಏರಿಕೆ: ‘ಮಹಿಳೆಯರಿಗೆ ಉಚಿತ ಪುರುಷರಿಗೆ ಹೊರೆ ಖಚಿತ’- ವಿಜಯೇಂದ್ರ ಕಿಡಿ
3 January 2025
13:25
ಆಧಾರ್ ಕಾರ್ಡ್ ಮೇಲೆ ಸರ್ಕಾರದಿಂದ 5 ಹೊಸ ರೂಲ್ಸ್ ಜಾರಿ; ತಿಳಿದುಕೊಳ್ಳದಿದ್ದರೆ ಮುಂದೆ ಸಮಸ್ಯೆ
3 January 2025
12:41
ಪೊಲೀಸ್ ಠಾಣೆಗೆ ದೂರು ಕೊಡಲು ಬಂದ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ಡಿವೈಎಸ್ಪಿ
3 January 2025
12:33
2025ಕ್ಕೆ ಭಯಂಕರ ಭವಿಷ್ಯ ನುಡಿದ ಬಾಬಾ ವಂಗಾ..!
3 January 2025
11:46
DCC ಬ್ಯಾಂಕ್ನಲ್ಲಿ ಕಿರಿಯ ಸಹಾಯಕರ ನೇಮಕಾತಿ: ಅರ್ಜಿ ಆಹ್ವಾನ
3 January 2025
11:10
ಪ್ರೀತಿಯ ಹೆಸರೇಳಿ ಯುವತಿಯ ಮೇಲೆ ನಿರಂತರ ಅತ್ಯಾಚಾರ..! ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್
3 January 2025
10:36
ಬಾಂಗ್ಲಾ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಜಾಮೀನು ಅರ್ಜಿ ತಿರಸ್ಕೃತ
3 January 2025
10:19
ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದ ಡಿನ್ನರ್ ಮೀಟಿಂಗ್
3 January 2025
10:17
ಬುರ್ಖಾ ನಿಷೇಧ ಕಾನೂನು ಜಾರಿ
3 January 2025
09:18
ಅಪಘಾತದಲ್ಲಿ ಕೈ ಕಳೆದುಕೊಂಡರೂ ಆತ್ಮವಿಶ್ವಾಸದಿಂದ UPSC ಪಾಸ್ ಮಾಡಿದ ಅಖಿಲ
3 January 2025
09:15
ಸಾಕಷ್ಟು ಪೋಷಕಾಂಶ ಇರುವ ಬಾಲೆದಿಂಡಿನ ಆರೋಗ್ಯ ಪ್ರಯೋಜನ
3 January 2025
09:12
ಇ-ಕೆವೈಸಿ ನೊಂದಣಿ ಮಾಡಿಸದಿದ್ರೆ ವಿದ್ಯಾರ್ಥಿವೇತನಕ್ಕೆ ಕತ್ತರಿ.!
3 January 2025
08:10
ಸಂಜು ವೆಡ್ಸ್ ಗೀತಾ ಭಾಗ-2 ಚಿತ್ರದ ಆಡಿಯೋ ರಿಲೀಸ್.!
3 January 2025
08:07
ಜನವರಿ 4 ಮತ್ತು 5ರಂದು ಬೃಹತ್ ಆಟೋ ಎಕ್ಸ್ ಪೋ ಆಯೋಜನೆ…
3 January 2025
08:04
ವಚನ.: -ಸಿದ್ಧಾಂತಿ ವೀರಸಂಗಯ್ಯ !
3 January 2025
08:00
ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ
2 January 2025
18:40
ಫೆಬ್ರವರಿ 10ರಿಂದ ಬೆಂಗಳೂರಿನಲ್ಲಿ 2025ರ ಏರೋ ಇಂಡಿಯಾ ಶೋ
2 January 2025
18:08
ಮೈಸೂರಿನ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಸಂಸದ ಯದುವೀರ್ ವಿರೋಧ
2 January 2025
17:58