BREAKING : 300 ಸಹಕಾರ ಬ್ಯಾಂಕ್‌ಗಳ ಮೇಲೆ ಸೈಬರ್‌ ದಾಳಿ

WhatsApp
Telegram
Facebook
Twitter
LinkedIn

ದೇಶದ 300 ಸಹಕಾರ ಹಾಗೂ ಗ್ರಾಮೀಣ ಬ್ಯಾಂಕ್‌ಗಳ ಕಂಪ್ಯೂಟರ್‌ ವ್ಯವಸ್ಥೆ ನಿರ್ವಹಿಸುವ ಇ- ಎಡ್ಜ್  ಟೆಕ್ನಾಲಜೀಸ್‌ ಮೇಲೆ ಹ್ಯಾಕರ್‌ಗಳು ಸೈಬರ್‌ ದಾಳಿ ನಡೆಸಿದ್ದಾರೆ.

ಇದರಿಂದ ಸೇವೆ ಬಾಧಿತವಾಗಿವೆ ಎಂದು ನ್ಯಾಷನಲ್‌ ಪೇಮೆಂಟ್ಸ್‌ ಸಂಸ್ಥೆ ‘ಎನ್‌ಪಿಸಿಐ’ ಹೇಳಿದೆ.
ಇದರ ಬೆನ್ನಲ್ಲೇ ಇ-ಎಡ್ಡ ಅನ್ನು ತಾತ್ಕಾಲಿಕವಾಗಿ ಪೇಮೆಂಟ್‌ ಸಿಸ್ಟಂ ಸಂಪರ್ಕದಿಂದ ಎನ್‌ಪಿಸಿಐ ಹೊರಗಿರಿಸಿ ಜನರ ಹಣ ಸುರಕ್ಷಿತವಾಗಿ ನೋಡಿಕೊಂಡಿದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon