ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಆರ್ಥಿಕ ಸಮಸ್ಯೆ ಎಂಬುದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಕಾಡುತ್ತದೆ ಏಕೆಂದರೆ ನಾವು ಕೆಲವೊಂದಿಷ್ಟು ಜೀವನ ಶೈಲಿಯನ್ನ ಬದಲಾವಣೆ ಮಾಡಿಕೊಂಡಿರುವುದು ಇದು ನಮಗೆ ಮುಖ್ಯವಾದ ಕಾರಣ ಎಂದು ಹೇಳಬಹುದು.
ನಿಮ್ಮ ಜೀವನದಲ್ಲೂ ಕೂಡ ಆರ್ಥಿಕ ಸಮಸ್ಯೆಗಳು ಏನಾದರೂ ಹೆಚ್ಚಾಗಿ ಬಾಧಿಸುತ್ತಾ ಇದ್ದರೆ ಈ ಪರಿಹಾರ ಕ್ರಮವನ್ನ ಅನುಸರಿಸುವುದು ತುಂಬಾ ಮುಖ್ಯ, ಈ ಪರಿಹಾರ ಕ್ರಮವನ್ನ ಅನುಸರಿಸಿ ಖಂಡಿತವಾಗಿ ಆರ್ಥಿಕ ಸಮಸ್ಯೆಯನ್ನು ದೂರ ಮಾಡಿಕೊಳ್ಳಿ.
ಮನೆಯಲ್ಲಿ ನಾಕರತ್ಮಕ ಶಕ್ತಿಗಳು ಹೆಚ್ಚಾಗಿದ್ದರೂ ಕೂಡ ಆರ್ಥಿಕವಾಗಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನ ನೀವು ಎದುರಿಸಬೇಕಾಗುತ್ತದೆ. ಸಾಲ ಭಾದೆ ಸಮಸ್ಯೆ ಅಥವಾ ಹಣಕಾಸಿನಲ್ಲಿ ನಷ್ಟ ಉಂಟಾಗಿರುವುದು ಈ ರೀತಿಯ ಸಮಸ್ಯೆಗಳು ಏನಾದರೂ ನಿಮ್ಮನ್ನು ಭಾದಿಸುತ್ತಾ ಇದ್ದರೆ ಅಂತಹ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ.
ನಿಮ್ಮ ಮನೆಯಲ್ಲಿ ನಕಾರಾತ್ಮಕ ಸಮಸ್ಯೆ ಆಗಿರಬಹುದು, ಮಾಟ ಮಂತ್ರ ಸಮಸ್ಯೆ ಈ ರೀತಿಯ ಏನಾದರೂ ಸಮಸ್ಯೆಗಳು ಇದ್ದರೆ ಆರ್ಥಿಕವಾಗಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ನಿಮಗೆ ಬರುವುದು ಸರ್ವೇ ಸಾಮಾನ್ಯ ಅಂತಹ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಇದು ತುಂಬಾ ಉತ್ತಮವಾದ ಪರಿಹಾರ ತಂತ್ರವಾಗಿದೆ ಆದ್ದರಿಂದ ನೀವು ಈ ಪರಿಹಾರ ಕ್ರಮವನ್ನ ಅನುಸರಿಸಬಹುದಾಗಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಪಾಂಚಜನ್ಯಾಯ ವಿದ್ಮಹೇ, ಪಾವಮಾನಾಯ ಧೀಮಹಿ, ತನ್ನೋ ಶಂಖ ಪ್ರಚೋದಯಾತ್, ಈ ಮಂತ್ರವನ್ನು ನೀವು ಒಂದು ಬಿಳಿಯ ಕಾಗದ ಮೇಲೆ ಬರೆದುಕೊಳ್ಳಬೇಕು ಹಾಗೆಯೇ ಅರಳಿ ಮರದ ಎಲೆಯನ್ನು ತೆಗೆದುಕೊಂಡು ಅರಿಶಿಣ ಮತ್ತು ಕುಂಕುಮವನ್ನು ಹಾಕಬೇಕು,
ಆ ಬಿಳಿಯ ಕಾಗದ ಅಥವಾ ಭೋಜಪತ್ರೆಯ ಮೇಲು ಕೂಡ ಸ್ವಲ್ಪ ಅರಿಶಿನ ಕುಂಕುಮವನ್ನು ಹಾಕಬೇಕು. ಅಡಿಕೆ ಅದರ ಮೇಲೆ ಇಟ್ಟು ಅದರ ಮೇಲೆ ಸ್ವಲ್ಪ ಅರಿಶಿನ ಕುಂಕುಮವನ್ನು ಹಾಕಬೇಕು. ನಂತರ ತುಳಸಿಯನ್ನ ಅದರ ಮೇಲೆ ಇಡಬೇಕು. ಒಂದು ಶಂಖವನ್ನು ಇಟ್ಟು ಮೇಲೆ ತಿಳಿಸಿರುವ ಮಂತ್ರವನ್ನು ನೀವು 50 ಬಾರಿ ಪಠಿಸಬೇಕು.
ಪ್ರತಿ ದಿನ ಕೂಡ ಇದಕ್ಕೆ ನೀವು ಪೂಜೆಯನ್ನ ಮಾಡುತ್ತಾ ಬರಬೇಕು ಇದು ಮನೆಯಲ್ಲಿರುವಂತಹ ನಕಾರಾತ್ಮಕತೆ ಮತ್ತು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡುತ್ತದೆ ಆದ್ದರಿಂದ ನೀವು ಈ ಪರಿಹಾರ ಕ್ರಮವನ್ನ ಅನುಸರಿಸಬಹುದಾಗಿದೆ, ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರ ಎಂದು ಹೇಳಬಹುದು.
ಅರಳಿ ಎಲೆ ಮತ್ತು ತುಳಸಿ ನೀವು ವಾರಕ್ಕೆ ಒಮ್ಮೆ ಬದಲಾವಣೆ ಮಾಡುತ್ತಾ ಇರಬೇಕು ಹೀಗೆ ಮಾಡುವುದರಿಂದ ಖಂಡಿತವಾಗಿ ನಿಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆಯನ್ನು ನೀವು ದೂರ ಮಾಡಿಕೊಳ್ಳಬಹುದು, ಇದು ತುಂಬಾ ಉತ್ತಮವಾದ ಪರಿಹಾರ ಕ್ರಮವಾಗಿದೆ. ಆದ್ದರಿಂದ ನೀವು ಈ ಪರಿಹಾರ ಕ್ರಮವನ್ನ ಬಳಸುವುದು ತುಂಬಾ ಉತ್ತಮ. ಇದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆ ದೂರವಾಗುತ್ತದೆ.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882