ಯಾವ ಯಂತ್ರಗಳನ್ನು ಪೂಜಿಸುವುದರಿಂದ ಎಂತಹ ಫಲ ಪ್ರಾಪ್ತವಾಗುತ್ತದೆ ತಿಳಿಯಿರಿ?

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

1)ಹೆಸರು, ಗೌರವ, ಸುಖ, ಭೋಗಗಳಿಗಾಗಿ, ಸಂಪತ್ತಿಗಾಗಿ, ಮೋಕ್ಷಕ್ಕಾಗಿ ಶ್ರೀ ಯಂತ್ರವನ್ನು ಪುಜಿಸಬೇಕು.

2)ಹಣ, ಧಾನ್ಯ, ಕಾರ್ಯಸಿದ್ಧಿ ಉಂಟಾಗುವುದಕ್ಕೆ, ಕೆಲಸಗಳು ನಿರ್ವಿಘ್ನವಾಗಿ ನಡೆಯುವುದಕ್ಕೆ ಶ್ರೀ ಮಹಾಲಕ್ಷ್ಮಿ ಯಂತ್ರವನ್ನು ಪುಜಿಸಬೇಕು.

3)ಧನವಂತರಾಗುವುದಕ್ಕೆ, ಸಂಪಾದಿಸಿದ ಹಣ ನಿಲ್ಲುವುದಕ್ಕೆ ಶ್ರೀ ಮಹಾಕುಬೇರ ಯಂತ್ರವನ್ನು ಪುಜಿಸಬೇಕು.

4)ವ್ಯಾಪಾರದಲ್ಲಿ ಅಭಿವೃದ್ಧಿ ಉಂಟಾಗುವುದಕ್ಕೆ, ನಿಧಾನವಾಗಿ ನಡೆಯುವ ವ್ಯಾಪಾರಗಳು ಸುಗಮವಾಗಿ ಸಾಗುವುದಕ್ಕೆ ಗಣೇಶ ಲಕ್ಷ್ಮಿ ಮಹಾ ಯಂತ್ರ ಅಥವಾ ವ್ಯಾಪಾರವೃದ್ಧಿ ಮಹಾಯಂತ್ರವನ್ನು ಪುಜಿಸಬೇಕು.

5)ಭಕ್ತಿಮಾರ್ಗವನ್ನು ಪ್ರಾರಂಭಿಸುವದಕ್ಕೆ, ಒಳ್ಳೆಯ ಭವಿಷ್ಯವನ್ನು ನೀಡುವ ಕೆಲಸಗಳನ್ನು ಪ್ರಾರಂಭಿಸುವಾಗ, ಹಣ ಸಮೃದ್ಧಿ ಮತ್ತು ಕಾರ್ಯಸಿದ್ಧಿ ನಡೆಯುವುದಕ್ಕೆ ಶ್ರೀ ಗಣೇಶ ಯಂತ್ರವನ್ನು ಪುಜಿಸಬೇಕು.

6)ಆರೋಗ್ಯ ಚೆನ್ನಾಗಿ ಆಗಲು, ಅಕಾಲಮರಣ ಗಂಡ ಕಳೆಯುವುದಕ್ಕೆ, ಕಾಯಿಲೆಯ ತೀವ್ರಗೆ ಕಡಿಮೆಯಾಗುವುದಕ್ಕೆ ಶ್ರೀ ಮಹಾಮೃತ್ಯುಂಜಯ ಯಂತ್ರವನ್ನು ಪುಜಿಸಬೇಕು.

7)ಸೂರ್ಯದೇವನನ್ನು ಪ್ರಾರ್ಥಿಸುವುದಕ್ಕೆ, ಸೂರ್ಯ ದೇವನ ಮಹಿಮೆ ಉಂಟಾಗುವುದಕ್ಕೆ, ನಮ್ಮಲ್ಲಿ ತೇಜಸ್ಸು ಹೆಚ್ಚಾಗಿಸುವುದಕ್ಕೆ, ಪ್ರಪಂಚವನ್ನು ಗೆಲ್ಲುವುದಕ್ಕೆ ಸೂರ್ಯಯಂತ್ರವನ್ನು ಪುಜಿಸಬೇಕು.

8)ಒಂಭತ್ತು ಗ್ರಹಗಳನ್ನು ಶಾಂತಿ ಪಡಿಸುವುದಕ್ಕೆ ಮನಃಶಾಂತಿ, ಸುಖವನ್ನು ಹೊಂದುವುದಕ್ಕೆ ಶ್ರೀ ನವಗ್ರಹ ಮಹಾಯಂತ್ರವನ್ನು ಪುಜಿಸಬೇಕು.

9)ಯಾವುದಾದರೂ ವಿದ್ಯೆಯನ್ನು ಕಲಿತು ಪುರ್ತಿ ಮಾಡುವುದಕ್ಕೆ, ಜ್ಞಾನ, ವಿವೇಕ ಉಂಟಾಗುವುದಕ್ಕೆ, ದೇವರ ಮೇಲೆ ಭಕ್ತಿ, ಶ್ರದ್ಧೆಗಳು ಉಂಟಾಗುವುದಕ್ಕೆ ಶ್ರೀ ಹನುಮಾನ್ ಯಂತ್ರವನ್ನು ಪುಜಿಸಬೇಕು.

10)ನೋವು, ಕಷ್ಟಗಳಿಂದ ಮುಕ್ತಿ ಪಡೆದು ಶ್ರೀ ದುರ್ಗಾದೇವಿಯನ್ನು ಧ್ಯಾನಿಸುವುದಕ್ಕಾಗಿ ಶ್ರೀ ದುರ್ಗಾ ಮಹಾಯಂತ್ರವನ್ನು ಪುಜಿಸಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

11)ಶತ್ರುನಾಶಕ್ಕೆ, ಕೋರ್ಟು ಕೇಸುಗಳಲ್ಲಿ ಜಯ ಸಾಧಿಸುವುದಕ್ಕೆ, ಕ್ರೀಡಾ ಸ್ಪರ್ಧೆಗಳಲ್ಲಿ ಗೆಲ್ಲುವುದಕ್ಕಾಗಿ ಶ್ರೀ ಬಗಲಾಮುಖೀ ಮಹಾಯಂತ್ರವನ್ನು ಪುಜಿಸಬೇಕು.

12)ಮಹಾಶಕ್ತಿ ಮತ್ತು ಮಹಾಕಾಳಿಯನ್ನು ಧ್ಯಾನ ಮಾಡಿ ಬಂiÀÄಸಿದ ಬಂiÀÄಕೆಗಳನ್ನು ತೀರಿಸುವ ಸಾಧನೆಗಳಿಗಾಗಿ ಶ್ರೀ ಮಹಾಕಾಳಿಯಂತ್ರವನ್ನು ಪುಜಿಸಬೇಕು.

13)ಅಕಾಲ ಮರಣ ಗಂಡದಿಂದ ತಪ್ಪಿಸಿಕೊಳ್ಳುವುದಕ್ಕೆ, ಶತ್ರು ನಾಶಕ್ಕಾಗಿ ಬಟುಕ ಭೈರವ ಮಹಾಯಂತ್ರವನ್ನು ಪುಜಿಸಬೇಕು.

14)ಕೆಟ್ಟ ದೃಷ್ಟಿ, ಪ್ರೇತಾತ್ಮಗಳಿಂದ ತಪ್ಪಿಸಿಕೊಳ್ಳುವುದಕ್ಕೆ, ಎಲ್ಲಾ ಕಡೆಗಳಲ್ಲೂ ವಿಜಯ, ಅಭಿವೃದ್ಧಿ ಸಾಧಿಸುವುದಕ್ಕಾಗಿ ಶ್ರೀ ದುರ್ಗಾಬಿಸ ಮಹಾಯಂತ್ರವನ್ನು ಪುಜಿಸಬೇಕು.

15)ಓದಿನಲ್ಲಿ, ಲಲಿತ ಕಲೆಗಳಲ್ಲಿ ಜ್ಞಾನವನ್ನು ಪಡೆದು, ಅಭಿವೃದ್ಧಿ ಪಡೆಯುವುದಕ್ಕೆ ಶ್ರೀ ಸರಸ್ವತಿ ಮಹಾಯಂತ್ರವನ್ನು ಪುಜಿಸಬೇಕು.

16)ನಮ್ಮ ಮನಸ್ಸನ್ನು ಪವಿತ್ರಗೊಳಿಸಿ ಪರಿಶುಭ್ರಗೊಳಿಸುವುದಕ್ಕೆ, ಜೀವನದಲ್ಲಿ ಒಳ್ಳೆಯ ಅಭಿವೃದ್ಧಿ ಸಾಧಿಸುವುದಕ್ಕೆ ಶ್ರೀ ಸರಸ್ವತಿ ಮಹಾಯಂತ್ರವನ್ನು ಪುಜಿಸಬೇಕು.

17)ಒಬ್ಬ ವ್ಯಕ್ತಿಯ ಮನಸ್ಸು ಹೇಳಿದ ಮಾತು ಕೇಳುವಂತೆ, ಆ ವ್ಯಕ್ತಿಯನ್ನು ಪುರ್ತಿಯಾಗಿ ನಮ್ಮ ಅಧೀನದಲ್ಲಿ ಇರುವಂತೆ ಮಾಡುವುದಕ್ಕೆ ವಶೀಕರಣ ಮಹಾಯಂತ್ರವನ್ನು ಪುಜಿಸಬೇಕು.

18)ಸಂತಾನವಿಲ್ಲದವರು ಸಂತಾನ ಪ್ರಾಪ್ತಿಗಾಗಿ ಸಂತಾನಗೋಪಾಲ ಯಂತ್ರವನ್ನು ಪುಜಿಸಬೇಕು.

19)ಶ್ರೀ ಮಹಾವಿಷ್ಣುವಿನ ಅನುಗ್ರಹ ಪಡೆಯುವುದಕ್ಕೆ ಮಹಾಸುದರ್ಶನ ಯಂತ್ರವನ್ನು ಪುಜಿಸಬೇಕು.

20.ಶ್ರೀ ರಾಮನನ್ನು ಪುಜಿಸುವುದಕ್ಕೆ, ಬಂiÀÄಸಿದ ಬಂiÀÄಕೆಗಳು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

21)ನವಗ್ರಹಗಳನ್ನು ಉಂಟಾಗುವ ಅಶುಭ ಪ್ರಭಾವಗಳನ್ನು ತೊಲಗಿಸುವುದಕ್ಕೆ, ಕಾಲಸರ್ಪಯೋಗ ಪ್ರಭಾವವನ್ನು ಕಡಿಮೆ ಮಾಡುವುದಕ್ಕೆ ಕಾಲಸರ್ಪ ಯಂತ್ರವನ್ನು ಪುಜಿಸಬೇಕು.

22.ಇತರರು ನಮಗೆ ಸುಲಭವಾಗಿ ವಶವಾಗುವ ವ್ಯಕ್ತಿತ್ವವನ್ನು ಸಾಧಿಸಿ ಎಲ್ಲರನ್ನೂ ತಾನು ಹೇಳಿದಂತೆ ಮಾಡುವಂತೆ ಶ್ರೀ ಭುವನೇಶ್ವರಿ ಯಂತ್ರವನ್ನು ಪುಜಿಸಬೇಕು.

23.ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚಿಸುವುದಕ್ಕೆ ಮತ್ತು ಎಲ್ಲಾ ಕಡೆಯಲ್ಲೂ ವಿಜಯ ಸಾಧಿಸುವುದಕ್ಕೆ ಶ್ರೀಧೂಮವತಿ ಯಂತ್ರವನ್ನು ಪುಜಿಸಬೇಕು.

24.ಆಧ್ಯಾತ್ಮಿಕತೆ ಹೆಚ್ಚಾಗುವುದಕ್ಕಾಗಿ ಶ್ರೀ ಕಮಲಾದೇವ ಮಹಾಯಂತ್ರವನ್ನು ಪುಜಿಸಬೇಕು.

25.ವ್ಯಾಪಾರಗಳಲ್ಲಿ ಮತ್ತು ಆರೋಗ್ಯಗಳಲ್ಲಿ ಅದೃಷ್ಟ ಉಂಟಾಗಲು, ಕುಜನ ಕೆಟ್ಟ ಫಲಗಳು ಮನಸ್ಸಿನ ಮೇಲೆ ಬೀಳದಂತಿರಲು (ಜನ್ಮಕುಂಡಲಿಯಲ್ಲಿ ಕುಜನು ಕೆಟ್ಟಸ್ಥಾನದಲ್ಲಿದ್ದಾಗ) ಮಂಗಳ ಯಂತ್ರವನ್ನು ಪುಜಿಸಬೇಕು.

26.ವಾಕ್ಶಕ್ತಿ, ಅಮೋಘವಾದ ಶಕ್ತಿಯನ್ನು ಪಡೆಯುವುದಕ್ಕೆ, ಕುಟುಂಬದ ಜೀವನದಲ್ಲಿ ಸಂತೋಷ ಇರುವುದಕ್ಕೆ ಶ್ರೀ ಮಾತಂಗೀ ಯಂತ್ರವನ್ನು ಪುಜಿಸಬೇಕು.

27.ಜನ್ಮಕುಂಡಲಿಯಲ್ಲಿ ರಾಹುವು ನೀಚಸ್ಥಾನದಲ್ಲಿದ್ದು, ಕೆಟ್ಟ ಫಲ ನೀಡಿದಾಗ ಅದರ ಪ್ರಭಾವ ಕಡಿಮೆಯಾಗುವುದಕ್ಕೆ ಶ್ರೀ ರಾಹುಗ್ರಹ ಮಹಾಯಂತ್ರವನ್ನು ಪುಜಿಸಬೇಕು.

28ರಾಜಯೋಗವನ್ನು ಪಡೆಯುವುದಕ್ಕೆ ಮತ್ತು ಶನಿದೇವನಿಂದ ಕೆಟ್ಟಫಲದ ಪ್ರಭಾವ ಕಡಿಮೆ ಮಾಡಿಕೊಳ್ಳುವುದಕ್ಕೆ ಶನಿಗ್ರಹ ಮಹಾಯಂತ್ರವನ್ನು ಪುಜಿಸಬೇಕು.

29ಮರಣಭಯವನನು ತೊಲಿಗಿಸುವುದು, ಪ್ರಾಣಾಂತಕವಾದ ವ್ಯಾಧಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ, ಆರೋಗ್ಯದಿಂದ ಇರುವುದಕ್ಕೆ ಶ್ರೀ ಶಿವ ಮಹಾಯಂತ್ರವನ್ನು ಪುಜಿಸಬೇಕು.

30ಜೀವನದಲ್ಲಿ ಭಾಗ್ಯವನ್ನು ಪಡೆಯುವುದಕ್ಕೆ ಮತ್ತು ಚೆನ್ನಾಗಿ ಸಂಪಾದಿಸುವುದಕ್ಕೆ ತಾರಾ ಮಹಾಯಂತ್ರವನ್ನು ಪುಜಿಸಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

 

31ಜನ್ಮಕುಂಡಲಿಯಲ್ಲಿ ಇರುವ ಬಲಹೀನವಾಗಿರುವ ಗುರುವನ್ನು ಬಲೋಪೇತಗೊಳಿಸಿ ಸಂಪತ್ತು, ಅಧಿಕಾರ, ಅಧಿಪತ್ಯ ಸಾಧಿಸುವುದಕ್ಕೆ ಶ್ರೀ ಗುರುಯಂತ್ರವನ್ನು ಪುಜಿಸಬೇಕು.

32ಜನ್ಮಕುಂಡಲಿಯಲ್ಲಿ ಅಶುಭಸ್ಥಾನದಲ್ಲಿರುವ ಶುಕ್ರನ ವಿರೋಧ ಫಲವನ್ನು ತಪ್ಪಿಸಿಕೊಂಡು ಗೌರವವನ್ನು ಬೆಳೆಸಿಕೊಂಡು, ಗಂಡ / ಹೆಂಡತಿಯ ಪ್ರೇಮ ಪಡೆಯುವುದಕ್ಕೆ, ಮನಃಶಾಂತಿಗಾಗಿ ಶ್ರೀ ಶುಕ್ರ ಗ್ರಹ ಮಹಾಯಂತ್ರವನ್ನು ಪುಜಿಸಬೇಕು.

33ಜನ್ಮಕುಂಡಲಿಯಲ್ಲಿ ಕೇತುಗ್ರಹವು ಅಶುಭ ಸ್ಥಾನದಲಿದ್ದು, ಆ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಎಲ್ಲದರಲ್ಲೂ ವಿಜಯ ಸಾಧಿಸುವುದಕ್ಕೆ ಶ್ರೀ ಕೇತು ಗ್ರಹ ಮಹಾಯಂತ್ರವನ್ನು ಪುಜಿಸಬೇಕು.

34ಚಂದ್ರನು ವ್ಯತಿರೇಕ ಸ್ಥಾನದಲ್ಲಿದ್ದಾಗ ಆ ಚಂದ್ರನಿಂದ ಬರುವ ವಿಪರೀತ ಫಲಗಳನ್ನು ತಡೆದು, ಗೌರವ, ಸ್ನೇಹವನ್ನು ಸಂಪಾದಿಸಿಕೊಳ್ಳುವುದಕ್ಕೆ, ಪ್ರಸಿದ್ದ ವ್ಯಕ್ತಿಗಳ ಪರಿಚಯವನ್ನು ಹೆಚ್ಚಿಸಿಕೊಂಡು, ಗಂಡ / ಹೆಂಡತಿಯೊಂದಿಗೆ ಸುಖ ಸಂಸಾರ ಸಾಗಿಸುವುದಕ್ಕೆ ಶ್ರೀ ಚಂದ್ರ ಗ್ರಹ ಮಹಾಯಂತ್ರವನ್ನು ಪುಜಿಸಬೇಕು.

35ಜಾತಕದಲ್ಲಿ ಅಶುಭ ಸ್ಥಾನದಲ್ಲಿ ಇರುವ ಬುಧನ ಅನುಗ್ರಹವನ್ನು ಪಡೆದು ಒಳ್ಳೆಯ ಫಲಗಳನ್ನು ಅನುಭವಿಸುವುದಕ್ಕೆ ಶ್ರೀ ಬುಧಗ್ರಹ ಯಂತ್ರವನ್ನು ಪುಜಿಸಬೇಕು.

36ಬಯಸಿದ ಬಯಕೆಗಳು ನೆರವೇರುವುದಕ್ಕೆ ಅದೃಷ್ಟದ ಬೆನ್ನು ಹಿಡಿಯಲು, ನಮ್ಮ ಮನಸ್ಸಿನ ಆಸೆಗಳನ್ನು ಪುರೈಸಿಕೊಳ್ಳಲು ಮನೋಕಾಮನೆ ಯಂತ್ರವನ್ನು ಪುಜಿಸಬೇಕು.

37ಗಣೇಶ ಯಂತ್ರ, ಮಹಾಲಕ್ಷ್ಮಿ ಯಂತ್ರ, ಸರಸ್ವತಿ ಯಂತ್ರ, ದುರ್ಗಾಬಿಸ ಯಂತ್ರ, ಶ್ರೀ ಯಂತ್ರ, ದುರ್ಗಾ ಯಂತ್ರ, ಮಹಾಮೃತ್ಯುಂಜಯ ಯಂತ್ರ, ಬಡುಕ ಭೈರವ ಮಹಾ ಯಂತ್ರ, …. ಈ ಒಂಭತ್ತು ಯಂತ್ರಗಳೂ ಸೇರಿದ ಅತ್ಯಂತ ಶಕ್ತಿವಂತವಾದ ಯಂತ್ರ ಸರ್ವಸಿದ್ಧಿ ಯಂತ್ರ.

38ವಾಹನದ ಅಪಘಾತಗಳಿಂದ ತಪ್ಪಿಸಿಕೊಳ್ಳುವುದಕ್ಕೆ ವಾಹನ ದುರ್ಘಟನೆ ಯಂತ್ರವನ್ನು ಪುಜಿಸಬೇಕು.

39ಪ್ರಾಣಾಂತಕವಾದ ವ್ಯಾಧಿಗಳ ಪ್ರಭಾವ ಬೀಳದಂತಿರಲು, ಅನಾರೋಗ್ಯ ನಮ್ಮ ಹತ್ತಿರಕ್ಕೂ ಸೇರದಂತಿರಲು ರೋಗ ನಿವಾರಣಾ ಮಹಾಯಂತ್ರವನ್ನು ಪುಜಿಸಬೇಕು.

40ಒಳ್ಳೆಯ ಜ್ಞಾನ, ವಿವೇಕ, ಪ್ರತಿಷ್ಠೆ, ಒಳ್ಳೆಯ ಸಂತಾನ ಸಮೃದ್ಧಿಗಾಗಿ ಶ್ರೀ ಕಾಮಾಕ್ಷಿ ಮಹಾಯಂತ್ರವನ್ನು ಪುಜಿಸಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

41ಪ್ರೇಮ ವ್ಯವಹಾರದಲ್ಲಿ ಜಯ ಸಾಧಿಸುವುದಕ್ಕೆ ಮತ್ತು ಸಂತೋಷಕರವಾದ ವಿವಾಹ ನಡೆಯುವುದಕ್ಕೆ ಕಾತ್ಯಾಯಿನೀ ಮಹಾಯಂತ್ರವನ್ನು ಪುಜಿಸಬೇಕು.

42ಶ್ರೀ ಮಹಾವಿಷ್ಣು ಮತ್ತು ಶ್ರೀ ಮಹಾಲಕ್ಷ್ಮಿಯ ಅನುಗ್ರಹ ಪಡೆದು ಅನಂದ, ಎಲ್ಲದರಲ್ಲೂ ಜಯ ಸಾಧಿಸುವುದಕ್ಕೆ ಶ್ರೀ ಲಕ್ಷ್ಮೀನಾರಾಯಣ ಮಹಾಯಂತ್ರವನ್ನು ಪುಜಿಸಬೇಕು.

43ದಕ್ಷಿಣ ದಿಕ್ಕಿಗೆ ಸಿಂಹದ್ವಾರವಿರುವ ಮನೆಗೆ, ಭವನಗಳಿಗೆ, ವ್ಯಾಪಾರ ಸ್ಥಳಗಳಿಗೆ ಅತಿಯಾದ ನರದೃಷ್ಟಿ ಇರುತ್ತದೆ. ಅದರಿಂದ ಅಕಾರಣ ನಷ್ಟ, ಅಕಾರಣ ಅನಾರೋಗ್ಯ, ಅಕಾರಣ ಗಲಾಟೆಗಳು ಮುಂತಾದ ಘಟನೆಗಳು ನಡೆಯುತ್ತವೆ. ಇದನ್ನು ನಿವಾರಿಸುವುದಕ್ಕೆ ಜಲಶಲ್ಯ ದಕ್ಷಿಣ ದಿಕ್ ವಾಸ್ತುದೋಷ ನಿವಾರಣಾ ಯಂತ್ರವನ್ನು ಪುಜಿಸಬೇಕು.

44ಗ್ರಹದೋಷಗಳು, ನೆಗೆಟಿವ್ ಎನರ್ಜಿಗಳು, ದಿಕ್ ದೋಷಗಳ ನಿವಾರಣೆಗಾಗಿ ವಾಸ್ತುಯಂತ್ರವನ್ನು ಪುಜಿಸಬೇಕು.

ಜಾತಕದಲ್ಲಿನ ಧೋಷಗಳಿಗೆ ಒಳಗಾಗಿ ಉನ್ನತಿ . ಪ್ರಗತಿ
ಎನ್ನುವುದು ದೂರದ ಕನಸಾಗಿ ಉಳಿದಿದ್ದರೇ

ವ್ಯಾಪಾರ ವ್ಯವಹಾರಗಳ ನಷ್ಟದಿಂದ ನೊಂದಿದ್ದರೇ

ಸಂಸಾರದಲ್ಲಿ ಸಾಮರಸ್ಯದ ಕೊರತೆಇಂದ ದಾರಿಕಾಣದೆ ಪರಿತಪಿಸುತ್ತಿದ್ದರೆ

ಸಂತಾನಕ್ಕೇ ವಿಳಂಭವಾಗುತ್ತಿದ್ದರೆ

ಮಕ್ಕಳ ವರ್ತನೆ ಸಂಗ ಸಹವಾಸಗಳಿಂದ ಮಾನಸಿಕವಾಗಿ ಕೊರಗಿದ್ದರೇ

ಸಾಲದ ಶೂಲಕ್ಕೇ ಬಲಿಯಾಗಿ ನೊಂದಿದ್ದರೇ

ಮನೆಯಲ್ಲಿ ಅಶಾಂತಿ ಮಾಟ ಮಂತ್ರ ದಿಂದ
ನೆಮ್ಮದಿ ದೂರವಾಗಿದ್ದರೆ

ವಿದ್ಯೆಗೆ ತಕ್ಕನಾದಂತಹ ಉದ್ಯೋಗ ದೊರೆಯಲೂ ವಿಳಂಭವಾಗುತ್ತಿದ್ದರೆ

ವಯೋಸಹಜ ಪ್ರೀತಿ ಪ್ರೇಮ ದ ಗೋಜಿನಲಿ ದಾರಿಕಾಣದೆ ಪರಿತಪಿಸುತ್ತಿದ್ದರೆ

ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು
ನಿಮ್ಮ ಸಮಸ್ಯೆಗೆ ಅನುಗುಣವಾಗಿ
ಪ್ರಾಣ ಪ್ರತಿಷ್ಠೆ ಪೂಜೆ ಆವಾಹನೆ ಮಾಡಿದ
ಸಿದ್ದಯಂತ್ರಗಳನ್ನು ರಚಿಸಿಕೊಡಲಾಗುವುದು
ವಾಸ್ತು ಧೋಷಕ್ಕೆ ತೆಂಗಿನ ಕಾಯಿ ಯಂತ್ರ ಬರೆದು ಕೊಡಲಾಗುತ್ತದೆ
ವಿವಾಹಕ್ಕೆ ತಡವಾಗುತ್ತಿದ್ದರೇ ಜಾತಕಗಳನ್ನು ಪರಿಶೀಲಿಸಿ ಪುರಾತನ ತಂತ್ರವಿಧ್ಯೆಗಳಿಂದ
ಪರಿಹಾರ ಗಳನ್ನು ಮಾಡಿಕೊಡಲಾಗುತ್ತದೆ

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon