ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಸಾಮಾನ್ಯವಾಗಿ ಇಂತಹ ವಿಚಾರಗಳನ್ನು ತಿಳಿಸಬೇಕೆಂದಲ್ಲಿ ಅದು ಪ್ರಾಯೋಗಿಕವಾಗಿ ಹಲವಾರು ಮನೆಗಳ ವಾಸ್ತು ವೀಕ್ಷಣೆಯಿಂದ ಈ ವಿಚಾರ ಅಥವಾ ಇಂತಹ ಮಾಹಿತಿಗಳನ್ನು ರವಾನಿಸಲು & ಪ್ರಕಟಿಸಲು ಸಾಧ್ಯ.
ಹಾಗೆ ಇಲ್ಲಿ ಸಂತಾನದ ವಿಚಾರಕ್ಕೆ ಬಂದಾಗ ಮನೆಯ ಯಾವ ದೋಷಗಳು ಮತ್ತು ಯಾವ ಕಾರಣಗಳಿಂದ ಈ ರೀತಿಯ ಪರಿಣಾಮ ಮತ್ತು ಸಮಸ್ಯೆ ಇದರಿಂದಲೇ ಎಂದು ನಂಬಲು ಅಸಾಧ್ಯ ಹೌದು ಇಲ್ಲಿ ಮನೆಯ ಆಯಾ ದಿಕ್ಕುಗಳು ಮತ್ತು ಗ್ರಹಗಳ ಸಪ್ತ ಚಕ್ರಗಳ ಆಧಾರವಾಗಿಟ್ಟುಕೊಂಡು ಇಂಥ ವಿಚಾರಗಳನ್ನು ತಿಳಿಸಲು ನಾವು ಮುಂದಾಗ ಬೇಕಾಗುತ್ತದೆ.
ನೇರವಾಗಿ ವಿಚಾರಕ್ಕೆ ಬರುವುದಾದರೆ ಮನೆಯ ಈ ಕೆಳಗಿನ ವಾಸ್ತು ದೋಷಗಳು ಬಂಜೆತನ(ಸಂತಾನದ ಕೊರತೆ ) ಪುರುಷರಲ್ಲಿ ನರಗಳ ದುರ್ಬಲ್ಯ,ಪುರುಷತ್ವ ಕಳೆದುಕೊಳ್ಳುವುದು, ಲೈಂಗಿಕ ಶಕ್ತಿ ಮತ್ತು ಆಸಕ್ತಿ ಕುಂದುವಂತಹ ಮನೆಯ ಕೆಲವೊಂದಷ್ಟು ದೋಷಗಳು ಅಂತ ದೋಷಯುಕ್ತ ಮನೆಗಳಲ್ಲಿ ದೀರ್ಘ ಕಾಲದ ವಾಸದಿಂದ ಇಂತಹ ಸಂಗತಿಗಳು ಬೆಳಕಿಗೆ ಬಂದಿದ್ದು ಈ ವಿಚಾರದಿಂದ ಕೆಲವಷ್ಟು ಜನರಿಗೆ ದಾರಿ ದೀಪ ಆಗಲೆಂದು ನಮ್ಮ ಈ ಲೇಖನದ ಉದ್ದೇಶ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮೇಲಿನ ಸಮಸ್ಯೆಗೆ ಕಾರಣವಾಗುವ ವಾಸ್ತು ದೋಷಗಳ ಮಾಹಿತಿಗಳು ಈ ಕೆಳಗಿನಂತಿವೆ.
1) ಈಶಾನ್ಯ ಅಥವಾ ದೇವ ಮೂಲೆಗೆ ಸ್ನಾನ ಶೌಚಾಲಯಗಳು.
2) ಈಶಾನ್ಯ ಮೂಲೆಗೆ ಅಪ್ ಸ್ಟೇರ್ ಕೇಸ್ ಮೆಟ್ಟಿಲುಗಳು ಅದು ಉತ್ತರ ಈಶಾನ್ಯ ಇರಬಹುದು ಅಥವಾ ಪೂರ್ವ ಈಶಾನ್ಯ ಇರಬಹುದು.
3) ಮನೆಯ ಹೊರ ಭಾಗದಲ್ಲಿ ಈಶಾನ್ಯದಲ್ಲಿ ಸ್ನಾನ ಶೌಚಾಲಯಗಳು.
4) ಮನೆಯ ಈಶಾನ್ಯ ಮೂಲೆಗೆ ಶೌಚಾಲಯ ಗುಂಡಿ.
5) ಮನೆ ಈಶಾನ್ಯದಲ್ಲಿ ದಂಪತಿಗಳು ಮಲಗುವ ಕೋಣೆ.
7) ಮನೆಯ ಆಗ್ನೇಯ ಮೂಲೆ ಹೊರಭಾಗದಲ್ಲಿ ಅಥವಾ ಒಳಭಾಗದಲ್ಲಿ ನೀರಿನ ತೊಟ್ಟಿ ಅಥವಾ ಶೌಚಾಲಯ ಗುಂಡಿಗಳು.
8) ಪೂರ್ವ ಭಾಗದಲ್ಲಿ ಶೌಚಾಲಯ ಗುಂಡಿ.
9) ಮನೆಯ ಒಳಭಾಗದಲ್ಲಿ ಈಶಾನ್ಯದಲ್ಲಿ ಶೌಚಾಲಯ ಗುಂಡಿ.
10) ಮನೆಯ ಮಧ್ಯ ಭಾಗದಲ್ಲಿ ಸ್ನಾನ ಶೌಚಾಲಯಗಳು ಮತ್ತು ಅಪ್ಸ್ಟೇರ್ ಮೆಟ್ಟಿಲುಗಳು.
ಮೇಲಿನ 10 ಮಾಹಿತಿಗಳು ಮನೆಯ ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಒಟ್ಟಿಗೆ ಸಂಬಂಧಪಟ್ಟ ಮತ್ತು ನರಗಳಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಇಡು ಮಾಡಿ ಸಂತಾನ ಕೊರತೆ ಸಮಸ್ಯೆಗೆ ಶೇಕಡ 100ರಷ್ಟು ಕಾರಣವಾಗಬಲ್ಲದು.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882