ಇಂದಿನಿಂದ ಜೂನ್ 17 ರಿಂದ 30 ರವರೆಗೆ ಈ ಹಳ್ಳಿಗಳಲ್ಲಿಈ ಸಮಯದಲ್ಲಿ  ಕರೆಂಟ್ ಇರಲ್ಲ.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಗ್ರಾಮಿಣ ಉಪವಿಭಾಗದ ಪಂಡರಹಳ್ಳಿ ಶಾಖಾ ವ್ಯಾಪ್ತಿಯಡಿಯ ವಿವಿಧ ಗ್ರಾಮಗಳಲ್ಲಿ ಹಳೇ ವಾಹಕವನ್ನು ತೆಗೆದು ಹೊಸ ವಾಹಕ ಅಳವಡಿಸುವ ಕಾಮಗಾರಿ ಆರಂಭವಾಗಿದೆ.

ಪAಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಡುವ ಎಫ್-13 ಎನ್.ಜೆ.ವೈ, ಎಫ್-2 ಹುಲ್ಲೂರು, ಎಫ್-8 ಎನ್.ಜೆ.ವೈ ಸೊಲ್ಲಾಪುರ ಮಾರ್ಗಗಳಿಂದ ವಿದ್ಯುತ್ ಸರಬರಾಜು ಆಗಿ ಪಂಡರಹಳ್ಳಿ, ಗೊಡಬನಹಾಳ್, ಸೊಂಡೇಕೊಳ, ಅನ್ನೇಹಾಳ್, ಮಾಳಪ್ಪನಹಟ್ಟಿ, ಈರಜ್ಜನಹಟ್ಟಿ, ಸೊಲ್ಲಾಪುರ, ಕಾವಲಹಟ್ಟಿ, ಹುಲ್ಲೂರು, ಬೆನಕನಹಳ್ಳಿ, ಮುಂತಾದ ಗ್ರಾಮಗಳಲ್ಲಿ ಕಾಮಗಾರಿ ನಡೆಯುವ ದಿನಗಳಂದು ಬೆಳಿಗ್ಗೆ 11:30 ಗಂಟೆಯಿAದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಮ ಹಾಗೂ ಐ.ಪಿ ಸ್ಥಾವರದ ಗ್ರಾಹಕರು ಸಹಕರಿಸಬೆಕೆಂದು ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ್.ಸಿ ಕೋರಿದ್ದಾರೆ

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon