ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿ ಗಿಡವನ್ನ ದೇವಿ ಲಕ್ಷ್ಮಿ ಎಂದೇ ಭಾವಿಸಿ, ಪೂಜಿಸಲಾಗುತ್ತದೆ. ಮಹಿಳೆಯರು ಪ್ರತಿದಿನ ತುಳಸಿ ಪೂಜೆ ಮಾಡುತ್ತಾರೆ. ತುಳಸಿ ಗಿಡವನ್ನ ಮನೆಯಲ್ಲಿ ಇಡುವುದರಿಂದ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿಯೂ ಪ್ರವೇಶ ಮಾಡೋದಿಲ್ಲ ಎಂಬ ನಂಬಿಕೆ ಇದೆ.
ಆದರೆ ಕೆಲವು ಮನೆಗಳಲ್ಲಿ ಪದೇಪದೆ ತುಳಸಿ ಗಿಡ ಒಣಗುತ್ತದೆ. ಬೇರೆಗಿಡಗಳು ಒಣಗಿದರೆ ಅಷ್ಟೊಂದು ಬೇಸರ ಆಗೋದಿಲ್ಲ. ಆದರೆ ತುಳಸಿ ಗಿಡಗಳು ಒಣಗಿದರೆ ಆತಂಕ ಶುರುವಾಗುತ್ತದೆ. ಪವಿತ್ರವಾಗಿರುವ, ದೇವರ ಸ್ವರೂಪವೇ ಆಗಿರುವ ತುಳಸಿ ಗಿಡ ಒಣಗಿದರೆ ಮನೆಗೆ ಏನೋ ಅಪಾಯ ಆಗುತ್ತದೆ ಎಂದೇ ಬಹುತೇಕರು ಭಾವಿಸುತ್ತಾರೆ. ಸಮೃದ್ಧಿ, ಸಂತೋಷ, ಸಕಾರಾತ್ಮಕತೆಯ ಪ್ರತೀಕವಾಗಿರುವ ತುಳಸಿ ಗಿಡ ಒಣಗಿದರೆ ನಿಜಕ್ಕೂ ಮನೆಗೆ ಅಪಾಯವೇ?-ಅಪಶಕುನವೇ?-ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿಗಿಡ ಪದೇಪದೆ ಒಣಗುತ್ತಿದ್ದರೆ ಅದರ ಅರ್ಥ ಯಾರದ್ದೋ ಕೆಟ್ಟ ಕಣ್ಣು ನಿಮ್ಮ ಮನೆ ಮೇಲೆ ಬಿದ್ದಿದೆ ಎಂದು. ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶ ಆಗಿದೆ ಎಂಬುದನ್ನ ಇದು ಸೂಚಿಸುತ್ತದೆ. ಹಾಗೇ, ಪಿತೃದೋಷವನ್ನೂ ಸೂಚಿಸುತ್ತದೆ.
ತುಳಸಿಗಿಡ ಒಣಗುತ್ತಿದ್ದಂತೆ ಅದನ್ನ ತೆಗೆಯಬೇಕು. ಹಾಗೇ ಬಿಡಬಾರದು. ಇದು ನಕಾರಾತ್ಮಕತೆಯನ್ನ ಇನ್ನಷ್ಟು ಹೆಚ್ಚಿಸುತ್ತದೆ. ಇನ್ನು ಒಣಗಿದ ತುಳಸಿಯನ್ನ ಎಸೆಯಬಾರದು. ಅದರ ಬದಲು ಅದನ್ನ ಹತ್ತಿಯಲ್ಲಿ ಸುತ್ತಿ. ಅವುಗಳ ಮೇಲೆ ತುಪ್ಪ ಅಥವಾ ಸಾಸಿವೆ ಎಣ್ಣೆ ಹಾಕಿ ಸುಟ್ಟುಹಾಕಬೇಕು. ಪೂಜಾ ಕೋಣೆಯಲ್ಲೇ ಸುಡಬೇಕು ಎಂದೂ ಹೇಳಲಾಗುತ್ತದೆ. ಹೀಗೆ ಮಾಡಿದರೆ ಸಕಾರಾತ್ಮಕತೆ ತುಂಬುತ್ತದೆ.
ಮೊದಲು ಇದನ್ನ ಗಮನಿಸಿ
ನಿಮ್ಮ ಮನೆಯಲ್ಲಿ ತುಳಸಿ ಗಿಡ ಪದೇಪದೆ ಒಣಗುತ್ತಿದ್ದರೆ ಭಯ ಪಡಬೇಡಿ. ಬದಲಿಗೆ ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಇಟ್ಟಿದ್ದೀರಾ ಎಂದು ನೋಡಿಕೊಳ್ಳಿ. ಈ ಗಿಡವನ್ನ ಯಾವಾಗಲೂ ಈಶಾನ್ಯ ಮೂಲೆಯಲ್ಲಿ ಇಡಬೇಕು. ಹೀಗೆ ಇಟ್ಟಾಗ ಅದು ಸಮೃದ್ಧವಾಗಿ, ಹಸಿರಾಗಿ ಬೆಳೆಯುತ್ತದೆ. ದಕ್ಷಿಣದಲ್ಲಿ ಇಡಬೇಡಿ. ದಕ್ಷಿಣದಲ್ಲಿ ಇಟ್ಟರೆ ಒಣಗುತ್ತದೆ. ಕೆಲವೊಮ್ಮೆ ನೀವು ಆರೈಕೆಯನ್ನ ಸರಿಯಾಗಿ ಮಾಡದೆಯೂ ತುಳಸಿ ಗಿಡ ಒಣಗಿರುತ್ತದೆ. ಅದನ್ನೂ ಗಮನಿಸಿಕೊಳ್ಳಿ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
































