ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಆರೋಗ್ಯ ಸಮಸ್ಯೆ. ರೋಗ ಸ್ಥಾನ ಬಗ್ಗೆ ವಿಶ್ಲೇಷಣೆ ಉದಾಹರಣೆಯ ಮೂಲಕ ಕೇಂದ್ರ ಸ್ಥಾನ ಬಲವಾಗಿರಬೇಕು ಜನ್ಮ ಕುಂಡಲಿಯಲ್ಲಿ ನಾಲ್ಕು ಸ್ಥಾನ
1.4.7.10 ಬಲವಾಗಿದ್ದರೆ ಉತ್ತಮವಾದ ಜಾತಕ
ಒಂದು ಕಟ್ಟಡ ಬಲವಾಗಿರಬೇಕಾದರೆ ನಾಲ್ಕು ಪಿಲ್ಲರ್ ಗಳು ಬಲವಾಗಿರಬೇಕು ಆಗ ಕಟ್ಟಡ ಸ್ಥಿರವಾಗಿರುತ್ತದೆ
ಅದೇ ರೀತಿಯಲ್ಲಿ ಒಂದು ಜನ್ಮ ಕುಂಡಲಿಯಲ್ಲಿ ಕೇಂದ್ರ ಸ್ಥಾನ ಬಲವಾಗಿರಬೇಕು. ಕೇಂದ್ರ ಸ್ಥಾನದ ಅಧಿಪತಿಗಳು ಮಾರಕ ಮತ್ತು ಅಷ್ಟಮ ಸ್ಥಾನದಲ್ಲಿದ್ದಾರೆ.
ಧರ್ಮ ತ್ರಿಕೋನದಲ್ಲಿ ಸಹ ಚಂದ್ರನನ್ನು ಹೊರತುಪಡಿಸಿ ಯಾವ ಗ್ರಹಗಳು ಇಲ್ಲ
ಪಂಚಮ ಸ್ಥಾನದ ಅಧಿಪತಿ ಚಂದ್ರಸಹ ಉತ್ತರಾಷಾಡ ನಕ್ಷತ್ರದಲ್ಲಿದ್ದಾನೆ ಅಂದರೆ ಲಗ್ನದಿಂದ 12ನೇ ಮನೆ ಅಧಿಪತಿಯಾದ ಸೂರ್ಯನ ನಕ್ಷತ್ರದಲ್ಲಿದ್ದಾನೆ
ಲಗ್ನ ಮತ್ತು ರಾಶಿ ವರ್ಘೋತ್ತಮರಾಗಿ ತಮ್ಮ ಮನೆಯಲ್ಲಿ ಇದ್ದಾರೆ .ಅಂದರೆ ಜಾತಕರಿಗೆ ಮೊದಲಿನಿಂದ ಕೊನೆಯವರೆಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಗುಣ ಸ್ವಭಾವ ಮತ್ತು ಶರೀರ .
ಇವರು ಜನಿಸಿರುವುದು ಅಷ್ಟಮಿ ತಿಥಿ ರಾಹು ಅಧಿಪತಿ
ಧೃತಿ ಯೋಗ ರಾಹು ಅಧಿಪತಿ
ವಿಶ್ಟಿ ಕರಣ ಶನಿ ಅಧಿಪತಿ
ಮುಖ್ಯವಾಗಿ ತಿಥಿ ಪ್ರಮುಖವಾಗಿರುತ್ತದೆ
ಲಗ್ನದಿಂದ 8ನೇ ಮನೆಯಲ್ಲಿ
ಜನ್ಮ ರಾಶಿ 4 ನೇ ಮನೆಯಲ್ಲಿ
ರಾಹು ಕೇಂದ್ರ ಸ್ಥಾನದ ಅಧಿಪತಿಯಾದ ಗುರುವಿನ ಸಂಯೋಗದಲ್ಲಿದ್ದಾನೆ.
ಶುಭ ಗ್ರಹವಾದ ಗುರು ರಾಹು ಸಂಯೋಗದಲ್ಲಿರುವುದರಿಂದ ಜಾತಕರಿಗೆ ಆಕಸ್ಮಿಕವಾಗಿ ಆರೋಗ್ಯ ಸಮಸ್ಯೆ ಬರುತ್ತದೆ ಅಥವಾ ಆರೋಗ್ಯ ಸಮಸ್ಯೆಯಿಂದ ನಷ್ಟ ಉಂಟಾಗುತ್ತದೆ
ಲಗ್ನದಿಂದ 6ನೇ ಮನೆ ಶನಿ ಮಹಾರಾಜ ಇದ್ದಾನೆ
ಶನಿ ಮಹಾರಾಜ ಅಷ್ಟಮಾಧಿಪತಿಯಾದ ಕುಜನ ನಕ್ಷತ್ರದಲ್ಲಿದ್ದಾನೆ. ಕರ್ಮಕಾರಕ ಶನಿ ಮಹಾರಾಜನಿಂದಲೂ ಆಕಸ್ಮಿಕವಾಗಿ ಸಮಸ್ಯೆಗಳು ಬರುತ್ತಿದೆ
ಜನ್ಮ ಕುಂಡಲಿಯಲ್ಲಿ ಲಗ್ನ ಕುಂಡಲಿಯಲ್ಲಿ 6. 8. 12 ಸಂಬಂಧ ಬಂದಿದೆ ಮತ್ತು ಕುಜ ಬುಧ ರವಿ ಕೇತು ಮಾರಕ ಸ್ಥಾನದಲ್ಲಿದ್ದಾರೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಸರ್ವ ಅಷ್ಟಕ ಕುಂಡಲಿಯಲ್ಲಿ
ಜನ್ಮ ರಾಶಿಯಿಂದ 6ನೇ ಮನೆಯಲ್ಲಿ ಹೆಚ್ಚು (33) ಬಿಂದುಗಳು ಇದ್ದಾವೆ
ಲಗ್ನದಿಂದ12ನೇ ಮನೆಯಲ್ಲಿ (32) ಬಿಂದುಗಳು ಇದ್ದಾವೆ
ಸರ್ವ ಅಷ್ಟಕವರ್ಗದಲ್ಲಿ
6.8.12. ಮನೆಗಳಲ್ಲಿ ಕಡಿಮೆ ಬಿಂದುಗಳಿದ್ದರೆ ಹೆಚ್ಚಿನ ತೊಂದರೆ ಇರುವುದಿಲ್ಲ
ಹೆಚ್ಚು ಬಿಂದುಗಳಿದ್ದರೆ ಸಮಸ್ಯೆಗಳು ಜಾಸ್ತಿ ಇರುತ್ತದೆ
ಪರಿಹಾರ
ಎತ್ತುಗೆ ಜ್ವರ ಬಂದರೆ. ಎಮ್ಮೆಗೆ ಬರೆ ಎಳೆದಂತೆ
ಅನ್ನುವ ರೀತಿಯಲ್ಲಿ ಜನರು ಯಾವ್ಯಾವ ಪೂಜೆಯನ್ನು
ಹೋಮವನ್ನು ಮಾಡಿಸುತ್ತಾರೆ
ಸರಿಯಾದ ಕ್ರಮದಲ್ಲಿ ಅದಕ್ಕೆ ಪರಿಹಾರ ಮಾಡಿಕೊಳ್ಳುವುದಿಲ್ಲ
ಇಲ್ಲಿ ಮುಖ್ಯವಾಗಿ ರಾಹು ಪರಿಹಾರವಾಗಬೇಕು
ಶಿವಲಿಂಗದ ಮೇಲೆ ಹಾಲನ್ನು ಹಾಕಬೇಕು
ಇದನ್ನು ಪ್ರತಿನಿತ್ಯ ಮಾಡುವುದರಿಂದ ಆರೋಗ್ಯ ಸಮಸ್ಯೆ ಕಡಿಮೆಯಾಗುತ್ತದೆ
ಮುಖ್ಯವಾಗಿ ವೈದ್ಯರ ಸಲಹೆ ಪ್ರಮುಖವಾಗಿರುತ್ತದೆ
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882





























