ಮಂಗಳವಾರ ಈ ಬೇರು ತಂದು ಧರಿಸಿರಿ ಹಣ ಚುಂಬಕದ ರೀತಿ ಎಳೆಯುತ್ತದೆ  ಬಡತನ ದೂರ ಆಗುವುದು?

WhatsApp
Telegram
Facebook
Twitter
LinkedIn

ಮಂಗಳವಾರ ಈ ಬೇರು ತಂದು ಧರಿಸಿರಿ ಹಣ ಚುಂಬಕದ ರೀತಿ ಎಳೆಯುತ್ತದೆ  ಬಡತನ ದೂರ ಆಗುವುದು?

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮಂಗಳವಾರ ಈ ಬೇರು ತಂದು ಧರಿಸಿದರೆ ಹಣ ಯಾವ ರೀತಿ ಎಳೆಯುತ್ತದೆ ಎಂದು ತಿಳಿಯೋಣ .ಯಾವುದಾದರೂ ಮಂಗಳವಾರದ ದಿನ ಈ ಸಸ್ಯದ ಬೇರನ್ನು ನಿಮ್ಮ ಕೊರಳಿನಲ್ಲಿ ಧರಿಸಬೇಕು . ಜೀವನದ ಎಲ್ಲಾ ಕಷ್ಟಗಳಿಂದ ತಕ್ಷಣವೇ ನಿಮಗೆ ಮುಕ್ತಿ ದೊರೆಯುತ್ತದೆ . ಆಂಜನೇಯ ಸ್ವಾಮಿಯ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆ ಸುರಿಯುವುದು ಅಷ್ಟೇ ಅಲ್ಲದೆ ನಿಮ್ಮ ಭಾಗ್ಯೋದಯವೂ ಆಗುತ್ತದೆ . ಜೊತೆಗೆ ಧನ ಸಂಪತ್ತು ನಿಮ್ಮ ಹಿಂದೆ ಓಡಿ ಬರುತ್ತದೆ . ಯಾವ ವ್ಯಕ್ತಿಗಳು ಮಂಗಳವಾರದ ದಿನ ಈ ಬೇರನ್ನು ಧರಿಸಿಕೊಳ್ಳುತ್ತಾರೋ ,

ಆ ವ್ಯಕ್ತಿ ಕೋಟ್ಯಾಧೀಶ್ವರರು ಆಗುತ್ತಾರೆ . ಜೊತೆಗೆ ಆಂಜನೇಯ ಸ್ವಾಮಿಯ ಆಶೀರ್ವಾದ ಅವರಿಗೆ ದೊರೆಯುತ್ತದೆ . ಇಲ್ಲಿ ಯಾವ ದೀಪವನ್ನು ಉರಿಸದೆ , ಪೂಜೆ ಪಾಠಗಳನ್ನು ಮಾಡದೆ , ಉಪವಾಸಗಳನ್ನು ಮಾಡದೆ , ಇಲ್ಲಿ ಕೇವಲ ಮಂಗಳವಾರದ ದಿನ ಈ ಬೇರನ್ನು ಕೊರಳಲ್ಲಿ ಧರಿಸುವುದರಿಂದ , ನಿಮ್ಮ ದರಿದ್ರತೆ ನಾಶವಾಗುತ್ತದೆ . ಆಂಜನೇಯ ಸ್ವಾಮಿಗೆ ಈ ಸಸ್ಯ ಅತ್ಯಂತ ಪ್ರಿಯವಾಗಿದ್ದು , ಯಾವ ವ್ಯಕ್ತಿಯ ಕೊರಳಲ್ಲಿ ಈ ಬೇರು ಇರುತ್ತದೆಯೋ , ಅಂಥವರು ರಾಜರ ರೀತಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ . ಇದು ಕೇವಲ ಬೇರು ಅಲ್ಲ , ಆಂಜನೇಯ ಸ್ವಾಮಿಯ ಚರಣಗಳು ಆಗಿದೆ

ಇದು ಅವರ ಆಶೀರ್ವಾದವೇ ಆಗಿದೆ . ಸರಿಯಾದ ಮುಹೂರ್ತದಲ್ಲಿ ಇದರ ಬೇರನ್ನು ತೆಗೆದುಕೊಂಡು ಬಂದು ಧರಿಸಬೇಕು . ಇದರಿಂದ ಲಾಭವನ್ನು ಪಡೆದುಕೊಳ್ಳಬಹುದು . ನಿಮ್ಮ ಜೀವನದಲ್ಲಿ ಬಡತನದಿಂದ ತುಂಬಾ ನೊಂದಿದ್ದರೆ , ನಿಮ್ಮ ಜೀವನದಲ್ಲಿ ಹಣಕಾಸು ಬರುವುದು ನಿಂತು ಹೋಗಿದ್ದರೆ , ನಿಮ್ಮ ಜೀವನದಲ್ಲಿ ತುಂಬಾ ಸಮಸ್ಯೆಗಳು ಇದ್ದರೆ , ನಿಮ್ಮ ವ್ಯಾಪಾರ ನಿಂತು ಹೋಗಿದ್ದರೆ , ಜೀವನದಲ್ಲಿ ಹಲವಾರು ರೀತಿಯ ಅಡಚಣೆಗಳು ಚಿಂತೆಗಳು ಇರುತ್ತವೆ .

ಯಾವುದಾದರೂ ಮಂಗಳವಾರ ಈ ಸಸ್ಯದ ಬೇರನ್ನು ನಿಮ್ಮ ಕೊರಳಿಗೆ ಧರಿಸಿಕೊಳ್ಳಬೇಕು . ಇದರ ಬಗ್ಗೆ ವೇದ ಪುರಾಣಗಳಲ್ಲೂ ಸಹ ತಿಳಿಸಿದ್ದಾರೆ . ಇಷ್ಟು ಉಪಾಯವನ್ನು ಮಾಡುವುದರಿಂದ ಆಂಜನೇಯ ಸ್ವಾಮಿಯ ವರದಾನ ನಿಮಗೆ ದೊರೆಯುತ್ತದೆ . ನಿಮ್ಮ ಜನ್ಮ ಜನ್ಮಾಂತರದ ಬಡತನ, ದರಿದ್ರತೆ , ಕಷ್ಟಗಳು, ತಕ್ಷಣವೇ ನಾಶವಾಗುತ್ತದೆ . ಆಂಜನೇಯ ಸ್ವಾಮಿಯ ಆಶೀರ್ವಾದದಿಂದ ನಿಮ್ಮ ಭಾಗ್ಯವೂ ಪ್ರಬಲಗೊಳ್ಳುತ್ತದೆ . ನಿಮ್ಮ ರಾಹು ಕೇತುಗಳು ನಿಮಗೆ ಸಾತ್ ಕೊಡಲು ಶುರು ಮಾಡುತ್ತವೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆ ಸುರಿಯುತ್ತದೆ . ನಿಮ್ಮ ನಿಂತು ಹೋದ ವ್ಯಾಪಾರ ನಡೆಯಲು ಶುರುವಾಗುತ್ತದೆ . ನಿಮ್ಮ ಜೀವನದಲ್ಲಿ ಬರುವಂತಹ ಜನ ಸಂಪತ್ತು ವೃದ್ಧಿಯಾಗುತ್ತದೆ . ನೀವು ಜೀವನದಲ್ಲಿ ಯಶಸ್ವಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ . ನಿಮ್ಮ ಎಲ್ಲಾ ಸಮಸ್ತ ಸಮಸ್ಯೆಗಳು ಕೇವಲ ಈ ಬೇರನ್ನು ಧರಿಸುವುದರಿಂದ ದೂರವಾಗುತ್ತದೆ . ಅದು ಯಾವ ರೀತಿಯ ಸಸ್ಯ ಆಗಿದೆ ಎಂದರೆ , ಅದರಲ್ಲಿ ಆಂಜನೇಯ ಸ್ವಾಮಿಯ ದಿವ್ಯ ಶಕ್ತಿಯ ವಾಸವಿದೆ .

ವಾರದ ಯಾವುದಾದರೂ ದಿನಗಳು ದೇವತೆಗಳಿಗೆ ಸಮರ್ಪಣೆ ಆಗಿರುತ್ತದೆ . ಅದೇ ರೀತಿ ಮಂಗಳವಾರದ ದಿನ ಆಂಜನೇಯ ಸ್ವಾಮಿಗೆ ಸಮರ್ಪಣೆ ಆಗಿರುತ್ತದೆ . ಶಾಸ್ತ್ರಗಳ ಪ್ರಕಾರ ಮಂಗಳವಾರದ ದಿನ ಯಾವ ಶಕ್ತಿಗಳು ಈ ಸಸ್ಯದಲ್ಲಿ ಹರಿಯುತ್ತವೆಯೋ , ಅವು ತುಂಬಾ ವೇಗವಾಗಿ ಸಂಚರಿಸುತ್ತವೆ . ಒಂದು ವೇಳೆ ಮಂಗಳವಾರದ ದಿನ ಈ ಸಸ್ಯದ ಬೇರುಗಳನ್ನು ಸರಿಯಾದ ಮುಹೂರ್ತದಲ್ಲಿ ನೀವು ಧರಿಸಿಕೊಂಡರೆ , ಆಂಜನೇಯ ಸ್ವಾಮಿ ಆಶೀರ್ವಾದ ನಿಮಗೆ ದೊರೆಯುತ್ತದೆ .

ದುಬಾರಿಯಾಗಿ ಇರುವ ರತ್ನಗಳನ್ನು ಧರಿಸುವ ಬದಲಿಗೆ , ಇಂತಹ ಮರ ಗಿಡಗಳ ಬೇರುಗಳನ್ನು ಧರಿಸಿಕೊಂಡರೆ , ನಿಮಗೆ ಅವುಗಳ ಒಳ್ಳೆಯ ಪರಿಣಾಮ ಸಿಗುತ್ತದೆ . ಒಳ್ಳೆಯ ಫಲಿತಾಂಶ ದೊರೆಯುತ್ತದೆ . ರತ್ನಗಳಲ್ಲಿ ಮಿಶ್ರಣ ಮಾಡಿರುತ್ತಾರೆ . ಹಲವಾರು ಜನ ರತ್ನಗಳನ್ನು ಖರೀದಿಸುವಲ್ಲಿ ಮೋಸ ಕೂಡ ಹೋಗುತ್ತಾರೆ . ಆದರೆ ಮರ-ಗಿಡಗಳ ಬೇರುಗಳಲ್ಲಿ ಯಾರು ಸಹ ಮೋಸ ಮಾಡಲು ಸಾಧ್ಯವಿಲ್ಲ . ಈ ಬೇರುಗಳ ಬಗ್ಗೆ ಶಾಸ್ತ್ರಗಳಲ್ಲಿ ಸಾವಿರಾರು ವರ್ಷಗಳಿಂದ ಬರೆದಿದ್ದಾರೆ . ಇವುಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ .

ಯಾರೆಲ್ಲಾ ನಿಜವಾಗಿ ಆಂಜನೇಯ ಸ್ವಾಮಿಯ ಭಕ್ತರಾಗಿ ಇರುತ್ತಾರೆ ಅಂತಹ ವ್ಯಕ್ತಿಗಳು ಜೀವನದಲ್ಲಿ ಯಾವುದೇ ಪ್ರಕಾರದ ಕಷ್ಟಗಳನ್ನು ಎದುರಿಸುವ ಸ್ಥಿತಿ ಬರುವುದಿಲ್ಲ .

ಏಕೆಂದರೆ ಆಂಜನೇಯ ಸ್ವಾಮಿ ಭಕ್ತರ ಮೇಲಿರುವ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತಾರೆ . ಹಾಗಾಗಿ ಆಂಜನೇಯ ಸ್ವಾಮಿಯನ್ನು ಸಂಕಟ ಮೋಚನ ಸ್ವಾಮಿ ಎಂದು ಕರೆಯುತ್ತಾರೆ . ನಾವು ಇಲ್ಲಿ ತಿಳಿಸುವ ಬೇರುಗಳಲ್ಲಿ ಯಾವುದಾದರೂ ಒಂದು ಬೇರನ್ನು ಮಂಗಳವಾರದ ದಿನ ಧರಿಸಿಕೊಂಡರೆ , ನಿಮಗೆ ಸಾಕ್ಷಾತ್ ಆಂಜನೇಯ ಸ್ವಾಮಿಯ ಆಶೀರ್ವಾದ ದೊರೆಯುತ್ತದೆ . ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ದೂರ ಆಗುವುದು ಖಂಡಿತವಾಗಿ ಇರುತ್ತದೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮಂಗಳವಾರದ ದಿನ ಈ ಬೇರುಗಳನ್ನು ತರಬೇಕು . ಈ ಬೇರುಗಳನ್ನು ಗಂಗಾಜಲ ಅಥವಾ ಶುದ್ಧ ನೀರಿನಿಂದ ತೊಳೆಯಬೇಕು . ಆ ನಂತರ ಮನೆಯ ದೇವರ ಕೋಣೆಯಲ್ಲಿ ಇಡಬೇಕು . ಇದರ ಪೂಜೆಯನ್ನು ಮಾಡಬೇಕು . ಬಿಳಿಯ ತಾಯತ ಅಥವಾ ತಾಮ್ರದ ತಾಯತದಲ್ಲಿ ಬೇರುಗಳನ್ನು ಹಾಕಿ ಧರಿಸಬಹುದು . ನಿಮ್ಮ ಜೀವನದಲ್ಲಿ ಮಂಗಳ ದೋಷ , ಶನಿ ದೋಷ ಇದ್ದರೆ , ನಿಮಗೆ ನವಗ್ರಹಗಳ ತೊಂದರೆ ಇದ್ದರೆ , ದುರ್ಭಾಗ್ಯವು ನಿಮ್ಮನ್ನು ಬೆನ್ನಟ್ಟಿದ್ದರೆ , ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ .

ಯಾವುದಾದರೂ ಮಂಗಳವಾರದ ದಿನ ಅನಂತ ಮೂಲ ಹೆಸರಿನ ಸಸ್ಯದ ಬೇರನ್ನು ತಂದು ಧರಿಸಿಕೊಳ್ಳಬೇಕು . ನಿಮ್ಮ ಸಮಸ್ಯೆ ಏನೇ ಇದ್ದರೂ , ಎಲ್ಲಾ ಪ್ರಕಾರದ ಸಮಸ್ಯೆಗಳಿಂದ ನಿಮಗೆ ಮುಕ್ತಿ ದೊರೆಯುತ್ತದೆ . ಇಲ್ಲಿ ಕೇವಲ ಅನಂತ ಮೂಲದ ಬೇರನ್ನು ತರಬೇಕು . ಇದನ್ನು ಚೆನ್ನಾಗಿ ತೊಳೆದು ನಂತರ ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ , ಬಲ ಭುಜಕ್ಕೆ ಅದನ್ನು ಕಟ್ಟಿ ಕೊಳ್ಳಬೇಕು . ಕೇವಲ ಇಷ್ಟು ಉಪಾಯವನ್ನು ಮಂಗಳವಾರದ ದಿನ ಮಾಡಿದರು ಆಂಜನೇಯ ಸ್ವಾಮಿಯ ಕೃಪೆಯಿಂದ ನಿಮ್ಮ ಮೇಲೆ ಯಾವುದೇ ದೋಷವಿದ್ದರೂ ಅವುಗಳ ಪ್ರಭಾವ ಶೂನ್ಯವಾಗುತ್ತದೆ . ನೀವು ಯಾವುದೇ ಕಾರ್ಯಗಳನ್ನು ಮಾಡಿದರು, ಏನೇ ನಿರ್ಧಾರಗಳನ್ನು ತೆಗೆದುಕೊಂಡರು ಒಳ್ಳೆಯ ಲಾಭಗಳು ಸಿಗುತ್ತವೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ವೇಳೆ ನಿಮಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿದ್ದರೆ , ಇಲ್ಲಿ ಕೇವಲ ಯಾವುದಾದರೂ ಮಂಗಳವಾರದ ದಿನ ಅತೀಬಲ ಸಸ್ಯದ ಬೇರನ್ನು ತೆಗೆದುಕೊಂಡು ಬಂದು , ಇದನ್ನು ಯಾವುದಾದರೂ ಬೆಳ್ಳಿ ಅಥವಾ ತಾಮ್ರದ ತಾಯತದಲ್ಲಿ ಹಾಕಿ ಕಟ್ಟಿಕೊಳ್ಳಬೇಕು . ಇದರಿಂದ ನಿಮ್ಮ ಮೇಲೆ ಯಾವುದಾದರೂ ದೋಷಗಳು ಇದ್ದರೆ , ನಿಮ್ಮ ಅನಾರೋಗ್ಯ ಸಮಸ್ಯೆಗಳು ಇದ್ದರೆ ಅವುಗಳೆಲ್ಲ ನಾಶವಾಗುತ್ತದೆ . ಅತೀಬಲ ಸಸ್ಯದ ಬಗ್ಗೆ ನಮ್ಮ ಶಾಸ್ತ್ರದಲ್ಲಿ ಪೂರ್ತಿಯಾಗಿ ಹನ್ನೆರಡು ಅಧ್ಯಾಯಗಳು ಇವೆ .

ನಿಮ್ಮ ಜೀವನದಲ್ಲಿ ಹಣಕಾಸಿನ ಆಗಮನ ನಿಂತು ಹೋಗಿದ್ದರೆ , ಯಾವುದಾದರೂ ಮಂಗಳವಾರದ ದಿನ ಮಲ್ಲಿಗೆ ಹೂವಿನ ಬಳ್ಳಿಯ ಬೇರನ್ನು ಬೆಳ್ಳಿ ಅಥವಾ ತಾಮ್ರದ ತಾಯತದಲ್ಲಿ ಹಾಕಿ ಧರಿಸಿಕೊಳ್ಳಬೇಕು .ಏಕೆಂದರೆ ಮಲ್ಲಿಗೆ ಹೂವಿನ ಬಳ್ಳಿಯ ಬೇರಿನಲ್ಲಿ ಆಂಜನೇಯ ಸ್ವಾಮಿಯ ದಿವ್ಯ ವಾಸ ಇರುತ್ತದೆ . ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಮಲ್ಲಿಗೆ ಹೂವಿನ ಎಣ್ಣೆಯ ದೀಪವನ್ನು ಹಚ್ಚುತ್ತಾರೆ .

ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳಲ್ಲಿ ಸಿಲುಕಿದ್ದರೆ, ಇಂತಹ ಸ್ಥಿತಿಯಲ್ಲಿ ಯಾವುದಾದರೂ ಮಂಗಳವಾರದ ದಿನ ಮಲ್ಲಿಗೆ ಹೂವಿನ ಬಳ್ಳಿಯ ಬೇರನ್ನು ಯಾವುದಾದರೂ ಬೆಳ್ಳಿ ಅಥವಾ ತಾಮ್ರದ ತಾಯತದಲ್ಲಿ ಕಟ್ಟಿ ಧರಿಸಿಕೊಳ್ಳಬೇಕು . ಕೇವಲ ಇಷ್ಟು ಮಾಡಿದರೂ ಸಹ ಜೀವನದಲ್ಲಿ ಇರುವ ಸಮಸ್ತ ಕಷ್ಟಗಳು ದೂರವಾಗುತ್ತದೆ . ಆಂಜನೇಯ ಸ್ವಾಮಿಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ . ಅಪಾರ ಧನ ಸಂಪತ್ತಿನ ಪ್ರಾಪ್ತಿಯು ಆಗುತ್ತದೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಯಾವ ವ್ಯಕ್ತಿಯಲ್ಲಿ ಮಂಗಳ ಗ್ರಹ ಗಟ್ಟಿಯಾಗಿ ಇರುತ್ತದೆಯೋ , ಅಂತಹ ವ್ಯಕ್ತಿಗಳಿಗೆ ಜೀವನದಲ್ಲಿ ಯಾರೂ ಕೂಡ ತೊಂದರೆ ಕೊಡಲು ಸಾಧ್ಯವಿಲ್ಲ . ಅಂತಹ ವ್ಯಕ್ತಿಗಳು ಏನೇನು ನಿರ್ಧಾರಗಳನ್ನು ತೆಗೆದುಕೊಂಡರು ಅವರಿಗೆ ಆ ನಿರ್ಧಾರದಿಂದ ಲಾಭವೇ ದೊರೆಯುತ್ತದೆ . ನಿಮ್ಮ ಮಂಗಳ ಗ್ರಹ ನಿಮಗೆ ಯಾವಾಗಲೂ ಸಾತ್ ಕೊಡಲಿ ಎಂದು ಇಷ್ಟ ಪಡುತ್ತಿದ್ದರೆ , ಯಾವುದಾದರೂ ಮಂಗಳವಾರದ ದಿನ ಉತ್ತರಾಣಿ ಗಿಡದ ಬೇರುಗಳನ್ನು ಧರಿಸಿಕೊಳ್ಳಬೇಕು . ಇಷ್ಟು ಮಾಡಿದರೂ ಸಹ ನಿಮ್ಮ ಅದೃಷ್ಟ ನಿಮಗೆ ಸಾತ್ ಕೊಡಲು ಶುರುಮಾಡುತ್ತದೆ .

 

 

ನಿಮ್ಮ ಭಾಗ್ಯವೂ ಪ್ರಬಲವಾಗಲು ಶುರುವಾಗುತ್ತದೆ . ಯಾವಾಗ ನಮ್ಮ ಭೂಮಿಯ ಮೇಲೆ ಅಮೃತದ ಕೆಲವು ಹನಿಗಳು ಬಿದ್ದಿದ್ದವೋ, ಆಗ ಅದರ ಕೆಲವು ಹನಿಗಳು ಉತ್ತರಾಣಿ ಗಿಡದ ಬೇರಿನಲ್ಲಿ ಸಹ ಬಿದ್ದಿದ್ದವು . ಹಾಗಾಗಿ ಉತ್ತರಾಣಿ ಗಿಡವನ್ನು ಒಂದು ದಿವ್ಯವಾದ ಸಸ್ಯ ಎಂದು ತಿಳಿಯಲಾಗಿದೆ . ಶಾಸ್ತ್ರಗಳಲ್ಲಿ ತಿಳಿಸಿದ ಹಾಗೆ ಇದರಲ್ಲಿ ಹಲವಾರು ದೇವಾನು ದೇವತೆಗಳ ಶಕ್ತಿ ಇರುತ್ತದೆ . ಮಂಗಳವಾರದ ದಿನ ಈ ಸಸ್ಯದ ಬೇರನ್ನು ನೀವು ಧರಿಸಿಕೊಂಡರೆ

ನಿಮ್ಮ ಮಂಗಳ ಗ್ರಹ ನಿಮಗೆ ಸಾತ್ ನೀಡಲು ಶುರುಮಾಡುತ್ತದೆ . ನಿಮ್ಮ ನಿರ್ಧಾರದಿಂದ ನಿಮಗೆ ಲಾಭ ಸಿಗುತ್ತದೆ . ನಿಮ್ಮ ಭಾಗ್ಯ ಅಥವಾ ಅದೃಷ್ಟವನ್ನು ಬದಲಾಯಿಸಲು ನಿಮ್ಮಲ್ಲಿ ಆಧ್ಯಾತ್ಮಿಕ ಉನ್ನತಿ ಆಗಬೇಕು ಎಂದರೆ , ಈ ಬೇರುಗಳನ್ನು ಮಂಗಳವಾರದ ದಿನ ಖಂಡಿತವಾಗಿ ಧರಿಸಿಕೊಳ್ಳಬೇಕು . ಯಾವತ್ತಿಗೂ ಇವು ನಿಮಗೆ ಸುರಕ್ಷತೆಯನ್ನು ನೀಡುತ್ತವೆ . ಇದು ನಿಮಗೆ ಸ್ನೇಹಿತನ ರೀತಿ ಸಹಾಯ ಮಾಡುತ್ತದೆ . ನಿಮಗೆ ಆಂಜನೇಯ ಸ್ವಾಮಿಯ ಕೃಪೆ ಜೀವನದಲ್ಲಿ ದೊರೆಯುತ್ತದೆ .

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon