ದೆಹಲಿ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇಂದು ತೀವ್ರ ನೋವಿನ ಸುದ್ದಿ ಎದುರಾಗಿದೆ. ಐಪಿಎಲ್ನಲ್ಲಿ ಪಂಜಾಬ್ ಪರ ಎರಡು ಸೀಸನ್ಗಳಲ್ಲಿ ಮಿಂಚಿದ್ದ ವೇಗಿ ಅಮನ್ಪ್ರೀತ್ ಸಿಂಗ್ ಗಿಲ್ ಕೇವಲ 36ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಪಂಜಾಬ್ ಕ್ರಿಕೆಟ್ ಸಂಸ್ಥೆ ಈ ಸುದ್ದಿ ಕ್ರೀಡಾ ಲೋಕವೇ ತುಂಬಲಾರದ ನಷ್ಟ . ಅಂಡರ್-19 ಕ್ರಿಕೆಟ್ನಿಂದ ಹಿಡಿದು ಐಪಿಎಲ್ವರೆಗೆ (IPL) ತಮ್ಮದೇ ಆದ ಛಾಪು ಮೂಡಿಸಿದ್ದ ಅಮನ್ಪ್ರೀತ್ ಅವರ ಅಕಾಲಿಕ ಮರಣವು ಅಭಿಮಾನಿಗಳಲ್ಲಿ ಅತೀವ ದುಃಖ ತಂದಿದೆ.!




























