ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಉರಿಯ ಶ್ರೇಷ್ಠಕ್ಕೆ ವಾಯುವೆ ಪ್ರಾಣ,
ಉರಿಯ ನಂದಿಸುವುದಕ್ಕೆ ವಾಯುವೆ ಯಮ.
ಉಭಯವನರಿದು ಮರೆವುದಕ್ಕೆ ಆತ್ಮನೆ ಬೀಜ.ಆತ್ಮನ ಆತ್ಮನನರಿವುದಕ್ಕೆ ಕಾಲಾಂತಕ ಭೀಮೇಶ್ವರ ಲಿಂಗವೆಪ್ರಾಣ.
-ಡಕ್ಕೆಯ ಬೊಮ್ಮಣ್ಣ































