ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಧ್ಯಾನ ಮೌನವ ನುಂಗಿರ್ದುದ ಕಂಡೆನಯ್ಯ.
ಮೌನ ಧ್ಯಾನವ ನುಂಗಿರ್ದುದ ಕಂಡೆನಯ್ಯ.
ಧ್ಯಾನ ಮೌನಂಗಳು ಇಲ್ಲದೆ
ತಾನು ತಾನೆ ನುಂಗಿರ್ದುದ ಕಂಡೆನಯ್ಯಝೇಂಕಾರ ನಿಜಲಿಂಗಪ್ರಭುವೆ.
-ಜಕ್ಕಣಯ್ಯ

Get the latest news, updates, and exclusive content delivered straight to your WhatsApp.
Powered By KhushiHost