ಚಿತ್ರದುರ್ಗ : ಬೆಂಗಳೂರು ವಿಶ್ವವಿದ್ಯಾನಿಲಯ ಜ್ಞಾನ ಭಾರತಿಯಿಂದ ಸುಚೇತಾ ಎಂ. ಇವರು ಪಿ.ಎಚ್.ಡಿ. ಪದವಿ ಪಡೆದಿದ್ದಾರೆ.
ಡಾ.ಸಿ.ಜಿ.ರೇಣುಕಾ ಇವರ ಮಾರ್ಗದರ್ಶನದಲ್ಲಿ ಭೌತಶಾಸ್ತ್ರ ವಿಭಾಗದಿಂದ ಫೋಟೋ ಲುಮಿನ್ಸೆನ್ಸ್ ಪ್ರಾಪರ್ಟಿಸ್ ಆಫ್ ಹೆಟ್ರೊ ಸೈಕ್ಲಿಕ್ ಕಾಂಪೌಂಡ್ಸ್ ಎಂಬ ವಿಷಯ ಕುರಿತು ಮಂಡಿಸಿದ್ದ ಪ್ರಬಂಧಕ್ಕೆ ಸುಚೇತಾ ಎಂ. ಇವರಿಗೆ ಪಿ.ಎಚ್.ಡಿ. ಪದವಿ ದೊರಕಿದೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.
































