ಬೆಂಗಳೂರು: CM ಸಿದ್ದರಾಮಯ್ಯ ಹೆಸರಲ್ಲಿ ಮತ್ತೊಂದು ದಾಖಲೆ ಸೇರಿಕೊಂಡಿದೆ. ಪ್ರಸ್ತುತ ದೇಶದ CMಗಳ ವಯಸ್ಸಿನ ಪಟ್ಟಿಯಲ್ಲಿ ಸಿದ್ದರಾಮಯ್ಯ (78).
ಅವರ ನಂತರ ಆಂಧ್ರದ ಚಂದ್ರಬಾಬು ನಾಯ್ಡು (75), ಮಿಜೋರಾಂನ ಲಾಲ್ಲುಹೊಮಾ (74) & ನಾಗಾಲ್ಯಾಂಡ್‌ನ ನೆಫಿಯು ರಿಯೊ (74) ಅವರು ಹಿರಿಯರ ಸಾಲಿನಲ್ಲಿ ನಿಲ್ಲುತ್ತಾರೆ. ಸಿದ್ದರಾಮಯ್ಯ 1983ರಲ್ಲಿ 36ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಅಂದಿನಿಂದ ಸಚಿವರಾಗಿ, ವಿ. ಪಕ್ಷದ ನಾಯಕರಾಗಿ ಹಾಗೂ 2ನೇ ಬಾರಿಗೆ ಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.































