ಚಿತ್ರದುರ್ಗ: ಸೆಲ್ಫಿ ಹುಚ್ಚಿಗೆ ಬಲಿಯಾದ ನಾಲ್ಕು ವರ್ಷದ ಬಾಲಕ ಚಿತ್ರದುರ್ಗದ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಘಟನೆ ನಡೆದಿದೆ.
ಮೃತ ನಾಲ್ಕು ವರ್ಷದ ಜಾಫರ್ ಸಾಧಿಕ್ ಎಂದು ತಿಳಿದುಬಂದಿದೆ. ಕುಟುಂಬ ಸಮೇತ ಆದಿವಾಲ ದಿಂದ ಜಲಾಶಯ ವೀಕ್ಷಣೆಗೆ ಬಂದಿದ್ದರು. ಹಳೆಯ ಸೇತುವೆ ಕೆಳಭಾಗದಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದ ತಂದೆ ಮಗ ಆಯ ತಪ್ಪಿ ನೀರಿಗೆ ಬಿದ್ದು ಘಟನೆ ಸ್ಥಳೀಯರಿಂದ ತಂದೆಯ ರಕ್ಷಣೆಮಾಡಿದ್ದು, ನಾಲ್ಕು ವರ್ಷದ ಬಾಲಕ ನೀರಿನಲ್ಲಿ ಕೊಚ್ಚಿ ಹೊಗಿದ್ದಾನೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.































