ಗಾಯತ್ರೀ ಮಂತ್ರವನ್ನು ಈ ಸಮಯದಲ್ಲಿ ಮಂತ್ರವನ್ನು ಹೇಳಿದರೆ ಅಷ್ಟ ಐಶ್ವರ್ಯ ಜತೆ ಮನೆಯಲ್ಲಿ ಇರುವ ಎಲ್ಲರೂ ಆರೋಗ್ಯ ಸುಖ ಶಾಂತಿ !

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ದೇವರಿಗೂ ಒಂದೊಂದು ರೀತಿಯ ಮಂತ್ರವನ್ನು ಹೇಳಿ ಪೂಜೆ ಸಲ್ಲಿಸುತ್ತೇವೆ ಪ್ರತಿಯೊಂದು ಮಂತ್ರದಲ್ಲೂ ಅದರದ್ದೇ ಆದ ಭಕ್ತಿ ಶಕ್ತಿ ತುಂಬಿರುತ್ತದೆ ಹೀಗಾಗಿ ಮಂತ್ರವನ್ನು ಹೇಳುತ್ತಾ ಪೂಜೆ ಮಾಡಿಕೊಂಡರೆ ನಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ ಅದೇ ರೀತಿ ಮಂತ್ರಗಳಲ್ಲಿ ತುಂಬಾ ಶಕ್ತಿಯುತವಾದ ಮಂತ್ರ ಗಾಯತ್ರಿ ಮಂತ್ರ ಸಂಧ್ಯಾ ವಂದನೆಯ ಸಮಯದಲ್ಲಿ ಈ ಮಂತ್ರವನ್ನು ತಪ್ಪದೇ ಪಠಣ ಮಾಡಬೇಕು ಗಾಯಿತ್ರಿ ಎಂದೊಡನೆ ಕೆಲವರಿಗೆ ನೆನಪಾಗುವುದು ಪಂಚಮುಖ ಉಳ್ಳ ಶ್ರೀ ರೂಪ ಆದರೆ ಅದು

Advertisement

ಆ ರೀತಿ ಇರುವುದಿಲ್ಲ ಗಾಯತ್ರಿ ಎಂದರೆ ಭಗವಂತನ ಒಂದು ರೂಪ ಎಂದು ಅರ್ಥ ನಾವು ಗಾಯಿತ್ರಿಯನ್ನು ಹೇಗೆ ಪೂಜಿಸಬೇಕು ಸೂರ್ಯ ಮಂಡಲದಲ್ಲಿರುವ ಗಾಯತ್ರಿ ಮಂತ್ರ ಪ್ರತಿಪಾದ್ಯನಾದ ಶ್ರೀಮನ್ನಾರಾಯಣನನ್ನು ಧ್ಯೇಯ ಸದಾ ಮಂತ್ರದಿಂದ ದ್ಯಾನಿಸಿ ಕನಿಷ್ಠ ಒಂದು ಸಾವಿರ ಕನಿಷ್ಠ ಒಂದು ನೂರು ಕನಿಷ್ಠ 10 ಗಾಯಿತ್ರಿ ಮಂತ್ರವನ್ನು ಜಪಿಸಿಕೊಳ್ಳಬೇಕು ಹಾಗೆ ಮಂತ್ರವನ್ನು ಹೇಗೆ ಜಪಿಸಬೇಕು ಏನು ನೇಮವನ್ನು ಪಾಲಿಸಬೇಕು ಎನ್ನುವುದಕ್ಕೆ ಸೂರ್ಯೋದಯ ಆಗುವುದಕ್ಕಿಂತ ಮುಂಚೆ ಎದ್ದು ಗಾಯತ್ರಿ ಮಂತ್ರವನ್ನು ಜಪಿಸಿಕೊಳ್ಳಬೇಕು ಅನಂತರ ಪ್ರಾತಃ ಸಂಧ್ಯಾವಂದನೆ

ನಕ್ಷತ್ರಗಳು ಇರುವಾಗಲೇ ಸಾಯಂ ಸಂಧ್ಯಾವಂದನೆ ಸೂರ್ಯನು ಇರುವಾಗಲೇ ಮಾಡುವುದು ತುಂಬಾ ಶ್ರೇಷ್ಠ ಅಂತ ಹೇಳುತ್ತಾರೆ ಸಾಯಂ ಸಂದ್ಯೇ ಯನ್ನು ಕುಳಿತು ಮಾಡಿಸಬೇಕು ಶ್ರೀಮಾನ್ನಾರಾಯಣನು ಪದ್ಮಾಸನ ಸೀನನಾಗಿರುತ್ತಾನೆ ತೋಳಲಿ ವಂಕಿ ಕಿವಿಯಲ್ಲಿ ಮಕರ ಕುಂಡಲ ಸಿರಸ್ಸಿನಲ್ಲಿ ಕಿರೀಟ ಕತ್ತಿನಲ್ಲಿ ಮುತ್ತಿನ ಹಾರ ಧರಿಸಿರುತ್ತಾನೆ ಬಂಗಾರದ ಮೈಬಣ್ಣ ಎರಡು ಕೈಗಳಲ್ಲಿ ಶಂಕ ಚಕ್ರಗಳನ್ನು ಧರಿಸಿರುತ್ತಾನೆ ಇಂತಹ ನಾರಾಯಣನನ್ನು ಮನಸ್ಸಿನಲ್ಲಿ ಧ್ಯಾನಿಸಿಕೊಳ್ಳಬೇಕು ಸಂಧ್ಯಾ ತ್ರಯಂ ತೂಕರ್ತವ್ಯಯಂ ದ್ವಿಜೇನಾತ್ಮ ವಿಧಾಸದ ಸಂಧ್ಯಾವಂದನೆ ಜಪ ಪಾರಾಯಣ ಇವುಗಳನ್ನು ಆಸನದಲ್ಲಿ ಕುಳಿತು ಮಾಡುವುದು ಒಳ್ಳೆಯದು ಹೇಗೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಆಸನದಲ್ಲಿ ವೈವಿದ್ಯತೆ ಇರುತ್ತದೆಯೋ ಹಾಗೆ ಪಲದಲ್ಲಿ ಕೂಡ ವೈವಿದ್ಯತೆ ಇರುತ್ತದೆ ಧರ್ಮಶಾಸ್ತ್ರದಲ್ಲಿ ಹೇಳುವಂತೆ ಆಸನದ ನಿಯಮಗಳು ಬಿದಿರಿನ ಆಸನದಲ್ಲಿ ಕುಳಿತು ಸಂಧ್ಯಾವಂದನೆ ಜಪ ಮಾಡುವುದರಿಂದ ದರಿದ್ರತನ ಉಂಟಾಗುತ್ತದೆ ಕಲ್ಲಿನ ಆಸನ ವ್ಯಾಧಿಗೆ ಕಾರಣ ಕೇವಲ ನೆಲದಲ್ಲಿ ಕುಳಿತು ಮಾಡಿದರೆ ದುಃಖವನ್ನು ಹೊಂದುತ್ತಾನೆ ಮನೆಯ ಆಸನ ಎಂದರೆ ಹಸೆಮಣೆ ಮೇಲೆ ಕುಳಿತು ಮಾಡಿದರೆ ದೌರ್ಭಾಗ್ಯವನ್ನು ಹೊಂದುತ್ತಾರೆ ಹುಲ್ಲಿನ ಆಸನದ ಮೇಲೆ ಕುಳಿತು ಮಾಡುವುದು ಯಶಸ್ಸು ಹಾನಿ ಹಾಗೆಯೇ ಎಲೆ ಪಲ್ಲವಾದಿಗಳ ಮೇಲೆ ಕುಳಿತು ಮಾಡುವುದು ಬುದ್ಧಿ ಬ್ರಮಣೆ ಹಾಗಾದರೆ ತುಂಬಾ ಶ್ರೇಷ್ಠ ಆಸನಗಳು ಯಾವುದು ಎಂದು ಈಗ ತಿಳಿಯೋಣ

ದರ್ಬಾಸನ ಸರ್ವಸಿದ್ಧಿ ಪ್ರದಾಯಕವಾಗಿದೆ ಹಾಗೆಯೇ ಕೃಷ್ಣ ಜಿನ ಆಸನ ಜ್ಞಾನಕ್ಕೆ ಹಿತವಾಗಿದೆ ಹಾಗೆಯೇ ವ್ಯಾಘ್ರಸನ ಮೋಕ್ಷವನ್ನು ಕರುಣಿಸುತ್ತದೆ ಹಾಗೆಯೇ ಗಾಯಿತ್ರಿ ಮಂತ್ರವನ್ನು ಮನೆಯಲ್ಲಿ ಹೇಳುವುದಕ್ಕಿಂತ ಗೋ ಶಾಲೆಯಲ್ಲಿ ಹೇಳುವುದು ಹೆಚ್ಚು ಫಲವನ್ನು ನೀಡುತ್ತದೆ ಎಂದು ಪುರಾಣಗಳು ಹೇಳುತ್ತವೆ ನದಿ ತೀರ್ಥಗಳ ಸಾನಿಧ್ಯದಲ್ಲಿ ಮಾಡುವುದರಿಂದ ಸಾವಿರಾರು ಪಾಲು ಪುಣ್ಯ ಸಿಗುತ್ತದೆ ಸಾಲಿಗ್ರಾಮದ ಎದುರು ಮಾಡುವುದರಿಂದ ಅನಂತ ಫಲ ಸಿಗುತ್ತದೆ ಈಗ ನದಿ ತೀರ ಹಾಗೂ ಗೋಶಾಲೆಗೆ ಹೋಗಿ ಹೇಳಲು ಸಾಧ್ಯ ಆಗದ ಕಾರಣ ಮನೆಯಲ್ಲಿ ಜಪಿಸಿಕೊಳ್ಳಬಹುದು ಗಾಯತ್ರಿ ಮಂತ್ರವನ್ನು ಹೇಳುವುದರಿಂದ ನಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮಂತ್ರದಲ್ಲೇ ಅತ್ಯಂತ ಶಕ್ತಿಶಾಲಿ ಮಂತ್ರ ಎಂದು ಗಾಯತ್ರಿ ಮಂತ್ರವನ್ನು ಹೇಳುತ್ತಾರೆ

ಇದು ದಾರಿದ್ರೆತನವನ್ನು ಕಳೆಯುವುದೇ ಅಲ್ಲದೆ ಉದ್ಯೋಗ ಇಲ್ಲದವರಿಗೆ ಉದ್ಯೋಗ ದೊರೆಯುತ್ತದೆ ಕಂಕಣ ಭಾಗ್ಯ ಕೂಡಿ ಬಾರದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ವಿದ್ಯಾರ್ಥಿಗಳಿಗೆ ಜ್ಞಾನ ಹೆಚ್ಚಾಗಿ ಸರಸ್ವತಿ ದೇವಿ ಒಲಿಯುತ್ತಾಳೆ ಆದರೆ ಮಂತ್ರವನ್ನು ಉಚ್ಚಾರಣೆ ಮಾಡುವಾಗ ಮಾತ್ರ ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಿಕೊಳ್ಳಬೇಕು ತಪ್ಪು ತಪ್ಪು ಉಚ್ಚಾರಣೆಗಳನ್ನು ಹೇಳಿದರೆ,

ಸಮಸ್ಯೆಗಳಿಗೆ ಗುರಿಯಾಗುತ್ತೀರಾ ಇದರ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಮಂತ್ರದ ಸಾಲುಗಳು ಈ ರೀತಿಯಾಗಿವೆ ಓಂ ಭೂರ್ ಭುವ ಸ್ವಾಹ ತತ್ಸವಿದ್ರು ವರೇಣ್ಯಂ ಬಾರ್ಗೋ ದೇವಸ್ಯ ಧೀಮಹಿ ದೀಯೋ ದೀನಹ ಪ್ರಚೋದಯಾತ್ ಈ ಮಂತ್ರವನ್ನು ಸೂರ್ಯೋದಯ ಸೂರ್ಯಾಸ್ತ ಈ ಎರಡು ಸಮಯದಲ್ಲಿ ಪಠಿಸುವುದರಿಂದ ಸಾಕಷ್ಟು ಲಾಭ ಇದೆ

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement