LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಟೊಮೆಟೊ ಸೇವನೆಯಿಂದ ಕ್ಯಾನ್ಸರ್ ದೂರವಾಗುತ್ತೆ.!

 

 ಈ ಟೊಮೆಟೊದಲ್ಲಿ ಲೈಕೋಪೀನ್ ಎಂಬ ಪ್ರೊಟೀನ್ ಅಧಿಕವಾಗಿರುತ್ತದೆ. ಇದು ಕ್ಯಾನ್ಸ‌ರ್ ಮತ್ತು ಹೃದ್ರೋಗವನ್ನು ತಡೆಯುವಲ್ಲಿ ಕೆಲಸ ಮಾಡುತ್ತದೆ. ಟೊಮೆಟೊದಲ್ಲಿ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್-ಸಿ ಮತ್ತು ಪೊಟ್ಯಾಸಿಯಮ್ ಕೂಡ ಸಮೃದ್ಧವಾಗಿದೆ.

ಹಾಗಾಗಿ ಪ್ರತಿದಿನ ಟೊಮೆಟೊ ಜ್ಯೂಸ್ ಸೇವಿಸಿದರೆ ಕ್ಯಾನ್ಸ‌ರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಎಂದಿಗೂ ಬರುವುದಿಲ್ಲ ಎಂದು ಸಂಶೋಧನೆಯೊಂದು ಮಾಹಿತಿ ನೀಡಿದೆ. ತ್ವಚೆಯ ಆರೋಗ್ಯ: ಟೊಮೆಟೊ ಸೇವನೆಯಿಂದ ಅಥವಾ ಅದರ ರಸವನ್ನು ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಗಮನಿಸಿ: ಟೊಮೆಟೊ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದಾದರೂ, ಯಾವುದೇ ಕಾಯಿಲೆಗೆ ಇದು ಸಂಪೂರ್ಣ ಮದ್ದು ಎಂದು ಭಾವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

 

 

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶತ್ರು ಸಂಹಾರಕ್ಕೆ ಬಲಿಷ್ಠ ತಾಂತ್ರಿಕ ತಂತ್ರ ಲಿಂಬೆಹಣ್ಣಿನ ಸಹಾಯದಿಂದ ನಿಮ್ಮ ಶತ್ರುವನ್ನು ಸರ್ವನಾಶ ಮಾಡಬಹುದು!ಶತ್ರು ಸಂಹಾರಕ್ಕೆ ಬಲಿಷ್ಠ ತಾಂತ್ರಿಕ ತಂತ್ರ ಲಿಂಬೆಹಣ್ಣಿನ ಸಹಾಯದಿಂದ ನಿಮ್ಮ ಶತ್ರುವನ್ನು ಸರ್ವನಾಶ ಮಾಡಬಹುದು!ಈ ಕಾರಣಕ್ಕೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ.!ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ :ಕರಿಕೆರೆ ಗ್ರಾಮದಲ್ಲಿ ಸುಮಾರು ಹತ್ತು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ: ಪ್ರತಿಭಟನೆ.!ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ.ನಾಳೆ ಸೆ.24ರಂದು ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ-ಅರಿವಿನ ಮಾರಿತಂದೆ ಅವರ ವಚನ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 22-09-2026ಕಾಡುಗೊಲ್ಲ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ