Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಬೇರುಗಳಲ್ಲಿ ಅತ್ಯದ್ಭುತವಾದ ಅತೇಂದ್ರಿಯ ದೈವ ಶಕ್ತಿಗಳು ಇದ್ದೇ ಇರುತ್ತದೆ ಇಂತಹ ಬೇರುಗಳನ್ನು ಮನೆಯಲ್ಲಿ ಇಟ್ಟು ನೋಡಿ ಸಾಕು   ಜನ ಮನ ಧನ ವಶೀಕರಣ ಖಂಡಿತ!

0

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಇವತ್ತಿನ ಮಾಹಿತಿಯಲ್ಲಿ ಹಣದ ಸಮಸ್ಯೆ ಇರುವವರು ಅಂದರೆ ಪ್ರತಿಯೊಬ್ಬ ಮನುಷ್ಯನಿಗೂ ಹಣದ ಸಮಸ್ಯೆ ಇದ್ದೇ ಇರುತ್ತದೆ ಹಾಗೂ ಕೆಲವರಿಗೆ ಮಾತ್ರ ಹೆಚ್ಚಾಗಿ ಹಣದ ಸಮಸ್ಯೆ ಇರುತ್ತದೆ ಅಂತಹವರಿಗೆ ಈ ಬೇರನ್ನು ನೀವು ಮನೆಯಲ್ಲಿ ತಂದು ಇಟ್ಟುಕೊಳ್ಳುವುದರಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನಿಮಗೆ ಸಿಗುತ್ತದೆ . ಹೌದು ವೀಕ್ಷಕರೇ, ಆ ಬೇರು ಯಾವುದು ಎಲ್ಲಿ ಇಡಬೇಕು ಅಂತ ಇವತ್ತಿನ ಮಾಹಿತಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ತುಂಬಾ ಕಷ್ಟ ನೋವುಗಳು ಬರುತ್ತವೆ.

ಮನುಷ್ಯನ ಜೀವನದಲ್ಲಿ ಕಷ್ಟಗಳು ಬರುವುದು ಸಹಜ ಆದರೆ ಇಂಥ ಕಷ್ಟಗಳಿಗೆ ಮನುಷ್ಯನ ಹೆದರದೆ ಧೈರ್ಯದಿಂದ ಮುನ್ನುಗ್ಗಿ ನುಗ್ಗಬೇಕು ಎಂಥಾ ಸವಾಲುಗಳೇ ಎದುರಾಗಲಿ ನಾವು ಎದುರಿಸುತ್ತೇವೆ ಎಂಬ ಧೈರ್ಯವನ್ನು ಹೊಂದಿರಬೇಕು. ಆಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಮರ ಗಿಡದ ಬೇರುಗಳು ಮನುಷ್ಯನಿಗೆ ತುಂಬಾ ಉಪಯೋಗವಾಗುತ್ತದೆ ಮರ-ಗಿಡಗಳ ಬೇರುಗಳಲ್ಲಿ ದೇವಾನುದೇವತೆಗಳು ವಾಸ ಇರುತ್ತವೆ.

ಹಾಗಾಗಿ ಇದರಿಂದ ತುಂಬಾ ಉಪಯೋಗವಿದೆ ಆದ್ದರಿಂದ ಮರಗಿಡಗಳನ್ನು ನಾಶ ಮಾಡಬಾರದು ಹಾಗಾಗಿ ಜೀವನದ ಸರ್ವ ಸಮಸ್ಯೆಗಳಿಂದ ನೀವು ಮುಕ್ತಿಯನ್ನು ಪಡೆಯುವ ಮಾರ್ಗ ಯಾವುದು ಎಂಬುದನ್ನು ಈ ಒಂದು ಮಾಹಿತಿಯಲ್ಲಿ ನೋಡೋಣ. ಗಿಡಮರಗಳಿಂದ ನಮಗೆ ಉಪಯೋಗಗಳು ಇವೆ. ಸೋಮವಾರದ ದಿನದಂದು ಈ ಬೇರನ್ನು ಮನೆಯಲ್ಲಿ ತಂದು ಇಡುವುದರಿಂದ ಹಣದ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು ಮನೆಯಲ್ಲಿ ಸದಾ ಕಾಲ ನೆಮ್ಮದಿ ತುಂಬಿರುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಈ ಬೆರಳು ನಿಮ್ಮ ಮನೆಯಲ್ಲಿ ಇಡುವುದರಿಂದ ಯಾವುದೇ ರೀತಿಯಾದಂತಹ ಅನಾರೋಗ್ಯದ ಪರಿಸ್ಥಿತಿ ಎದರಾಗುವುದಿಲ್ಲ. ಈಗ ಹೇಳುವಂತಹ ಬೇರನ್ನು ಆದಷ್ಟು ನಿಮ್ಮ ಮನೆಗೆ ತಂದರೆ ನಿಮ್ಮ ಕಷ್ಟಗಳು ನಿಮ್ಮಿಂದ ದೂರ ಹೋಗುತ್ತವೆ. ಆ ಎರಡು ಬೇರುಗಳು ಯಾವ್ಯಾವು ಅಂದರೆ ರಾಮ ಫಲ ಮತ್ತು ಸೀತಾಫಲ ಎರಡು ಬೇರೆಗಳನ್ನು ಆದಷ್ಟು ನಿಮ್ಮ ಮನೆಗೆ ಒಂದೇ ದಿನಾಂಕದ ಸಮಯಕ್ಕೆ ತರಲು ಪ್ರಯತ್ನಿಸಿ.

ಎರಡು ಬೇರು ದೇವರನ್ನು ಬಿಂಬಿಸುತ್ತವೆಹಾಗಾಗಿ ಇದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ನಿಮ್ಮ ಕಷ್ಟಗಳು ದೂರ ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಮತ್ತೆ ನೀವು ಹಣ ಇಡುವಂತಹ ಸ್ಥಳದಲ್ಲಿ ಇಟ್ಟರೆ ಇನ್ನೂ ನಿಮಗೆ ಒಳ್ಳೆಯದಾಗುತ್ತದೆ ಏಕೆಂದರೆ ಎಲ್ಲಾ ಆಶೀರ್ವಾದ ನಿಮ್ಮ ಹಣದ ಪೆಟ್ಟಿಗೆ ಮೇಲೆ ಬೀಳುತ್ತದೆ. ಎರಡು ಬೇರೆ ರಾಮ ಮತ್ತು ಸೀತೆಯನ್ನು ಬಿಂಬಿಸುತ್ತವೆ ಹಾಗಾಗಿ ಕಷ್ಟಗಳು ದೂರವಾಗುತ್ತವೆ ಹಾಗಾಗಿ ಆದಷ್ಟು ಎರಡು ಬೇರನ್ನು ಹುಡುಕಿ, ನಿಮ್ಮ ಮನೆಗೆ ತಂದು ಪೂಜೆ ಮಾಡಿ ನಿಮ್ಮ ಮನೆ ಆದಷ್ಟು ಬೇಗ ಬೆಳಗಲಿ.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Leave A Reply

Your email address will not be published.