SBI ನೇಮಕಾತಿ: ಅರ್ಜಿ ಸಲ್ಲಿಕೆಗೆ ನಾಳೆ ಕೊನೆಯ ದಿನ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ಮ್ಯಾನೇಜರ್‌ ಹುದ್ದೆಯ ನೇಮಕಾತಿಗಾಗಿ ಉದ್ಯೋಗ ಅಧಿಸೂಚನೆಯನ್ನು ಹೊರಡಿಸಿದೆ.

ಹುದ್ದೆಯ ಹೆಸರು: SBI  ಮ್ಯಾನೇಜರ್‌, ಒಟ್ಟು 50 ಹುದ್ದೆಗಳಿದ್ದು ಅರ್ಜಿ
ಸಲ್ಲಿಕೆಗೆ ಕೊನೆಯ ದಿನಾಂಕ : 04-03-2024.
ಅಭ್ಯರ್ಥಿಗಳು CA/ CFA/ ICWA/ MBA (ಹಣಕಾಸು)/ PGDBA/ PGDBM/ MMS ಹಣಕಾಸು ವಿಷಯದಲ್ಲಿ ಪದವಿ ಪಡೆದಿರಬೇಕು.

ವೇತನ ಶ್ರೇಣಿ 63,840-78,230. ಹೆಚ್ಚಿನ ಮಾಹಿತಿಗೆ https://sbi.co.in/documents/77530/36548767/12022024 CRPD SCO 2023-24 33.pdf/ffbObf9b-3328-ca6d-4180-06b6c9ef1 15art=1707746478481

Advertisement

Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement