ಶಾಲಾ ಹಂತದಲ್ಲಿ ಗಣಿತ ಎಂದಾಕ್ಷಣವೇ ಬೆಚ್ಚಿ ಬೀಳುವವರೇ ಹೆಚ್ಚು. ಇದೊಂದು ಕಬ್ಬಿಣದ ಕಡಲೆ. ತಲೆಗೆ ಹತ್ತಲ್ಲ, ಜೆಸ್ಟ್ ಪಾಸ್ ಆದ್ರೆ ಸಾಕು ಎಂಬ ಮನಸ್ಥಿತಿಯಲ್ಲಿರುವ ಮಕ್ಕಳೇ ಹೆಚ್ಚು.
ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಇನ್ನೂ ಹೆಚ್ಚು ಆತಂಕ. ಆದರೆ, ವಾಸ್ತವವಾಗಿ ಗಣಿತ ಎಲ್ಲ ವಿಷಯಗಳಿಗಿಂತಲೂ ಸುಲಭ.!
ಆದ್ದರಿಂದ ಪ್ರೌಢಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಿಸಿಸುದ್ದಿ.ಕಾಂ ಸಂಪನ್ಮೂಲ ವ್ಯಕ್ತಿ, ಗಣಿತದಲ್ಲಿ ಪರಿತರೂ ಆದ ನಿವೃತ್ತ ಮುಖ್ಯಶಿಕ್ಷಕರಾದ ಮನೋಹರ್ ಅವರ ಮೂಲಕ ಮಕ್ಕಳಿಗೆ ಮನದಟ್ಟು ಆಗುವ ರೀತಿ ಗಣಿತ ವಿಷಯ ಕುರಿತು ಮಾತನಾಡಿಸಲಾಗಿದೆ. ವಿಜ್ಞಾನ ಕ್ಷೇತ್ರದ ಸೇವೆ ಸಲ್ಲಿಸುತ್ತಿರುವ HST ಸ್ವಾಮಿ ಅವರು ಸಂದರ್ಶನ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬಿಸಿ ಸುದ್ದಿ. bcsuddi.com ಯೂಟ್ಯೂಬ್ ಚಾನಲ್ ನೋಡಿ.!
ಚಳ್ಳಕೆರೆ ಬಸವರಾಜ್
ಸಂಪಾದಕರು