Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಏಷ್ಯಾಕಪ್‌: ಇಂದು ಇಂಡೋ-ಪಾಕ್‌ ಮ್ಯಾಚ್‌

0

ಶ್ರೀಲಂಕಾ: ಏಷ್ಯಾಕಪ್‌ನಲ್ಲಿ ಇಂದು ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆಯಲಿದೆ.

ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. 2.30ಕ್ಕೆ ಟಾಸ್‌ ನಡೆಯಲಿದೆ.

ಸ್ಟಾರ್‌ಸ್ಪೋರ್ಟ್‌ ನೆಟ್‌ವರ್ಕ್‌, ಡಿಡಿ ಚಾನಲ್‌ಗಳಲ್ಲಿ ಇದರ ನೇರ ಪ್ರಸಾರವಿದೆ. ಈಗಾಗಲೇ ಎರಡೂ ತಂಡಗಳು ಕೂಡ ಪಂದ್ಯಕ್ಕೆ ಬೇಕಾದ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದ್ದು, ಅಂತಿಮ ಕ್ಷಣದ ಪ್ಲಾನಿಂಗ್‌ಗಳು ಮಾತ್ರ ಬಾಕಿ ಇವೆ.

Leave A Reply

Your email address will not be published.